2023-04-27 14:06:31 by ambuda-bot
This page has not been fully proofread.
ಪ್ರಥಮೋಧ್ಯಾಯಃ
ಸಕೃತ್ ಸಕೃತ್ ಪುಷ್ಪಮನ್ಯ ರ್ಹೊಮಸ್ತಸ್ಯ ಚತುರ್ಗುಣಃ ॥6॥
ವಿಸರ್ಜಯಿತ್ವಾ ನೈವೇದ್ಯಂ ಮೂಲೇನ ತ್ರಿಸಮರ್ಚ್ಯ ಚ ।
ಧೂಪದೀಪ್ ಪುನರ್ದತ್ವಾ ಪುನರ್ಮೂಲೇನ ಪೂರ್ವವತ್ 1167
ಅರ್ಥ ಈ ನಿತ್ಯಹೋಮವಾದ ಅನುಯಾಗದಲ್ಲಿ ಅಷ್ಟಾಕ್ಷರಮಂತ್ರದಿಂದ
ಪುಷ್ಪಾಂಜಲಿ ಹಾಗೂ ಹೋಮಗಳನ್ನು ನೂರೆಂಟುಬಾರಿ ಮಾಡಬೇಕು. ಬೇರೆ
ದ್ವಾದಶಾಕ್ಷರಾದಿಮಂತ್ರಗಳು, ವರಾಹಾದಿ ಮುಂದೆ ಹೇಳುವ ಮಂತ್ರಗಳು,
ಪೀಠಾವರಣದೇವತೆಗಳಿಗೂ ಒಂದೊಂದು ಬಾರಿ ಪುಷ್ಪವನ್ನು ಅರ್ಪಿಸಿ, ನಾಲ್ಕು
ನಾಲ್ಕು ಬಾರಿ ಅದೇ ಮಂತ್ರಗಳಿಂದ ಹೋಮಿಸಬೇಕು.
ನಂತರ ನೈವೇದ್ಯವನ್ನು 'ಅಮೃತಾಪಿಧಾನಮಸಿ' ಎಂದು ಉತ್ತರಾಪೋಶನ
ನೈವೇದ್ಯವನ್ನು ವಿಸರ್ಜಿಸುವುದು. ಪುನಃ ಮೂಲಮಂತ್ರದಿಂದ ಮೂರುಬಾರಿ
ಪುಷ್ಪಾಂಜಲಿಯನ್ನರ್ಪಿಸಿ ಪೂಜಿಸಬೇಕು.
ವ.ಟೀ.
ಚತುರ್ವಾರಂ ಹೋಮ; ಮೂಲೇನ = ಅಷ್ಟಾಕ್ಟರೇಣ ।
-
ಪೀಠಾವರಣದೇವತಾಮಂತೈ: ಏಕವಾರಂ ಪುಷ್ಪಸಮರ್ಪಣಮ್ ।
49
ಟೀಕಾರ್ಥ
ಪೀಠಾವರಣದೇವತಾಮಂತ್ರಗಳಿಂದ ಒಂದೊಂದು ಬಾರಿ ಪುಷ್ಪ
ಸಮರ್ಪಣೆ ಮಾಡಬೇಕು. ನಾಲ್ಕು ಬಾರಿ ಹೋಮ ಮಾಡಬೇಕು. ಇಲ್ಲಿರುವ ಮೂಲೇನ
ಎಂದರೆ ನಾರಾಯಣಾಷ್ಟಾಕ್ಷರಮಂತ್ರದಿಂದ ಎಂದರ್ಥ.
ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತೇ ಶ್ರೀಮತ್ತಂತ್ರಸಾರಸಂಗ್ರಹ
ಶ್ರೀವಸುಧೇಂದ್ರರಚಿತವ್ಯಾಖ್ಯಾನೇ ಪ್ರಥಮೋಪಧ್ಯಾಯಃ ॥
ಪುನಃ ಅಷ್ಟಾಕ್ಷರಜಪ- ಧ್ಯಾನಾದಿಗಳು
ಅರ್ಚಯಿತ್ವಾ ಪುನಧ್ಯಾತ್ವಾ ಜಪೇದಷ್ಟೋತ್ತರಂ ಶತಮ್ ।
ಪುನರ್ಧಾಯೇದ್ದರಿಂ ಸರ್ವದೇವದೇವೇಶ್ವರಂ ಪ್ರಭುಮ್ II68॥
-
ಅರ್ಥ
ಹೀಗೆ ಮಂತ್ರಗಳಿಂದ ಪುಷ್ಪಾಂಜಲಿಯನ್ನು ಅರ್ಪಿಸಿದ ನಂತರ
'ಜಿತಂತೇ ಪುಂಡರೀಕಾಕ್ಷ' ಇತ್ಯಾದಿ ಸ್ತೋತ್ರಪಾಠಗಳಿಂದ ಪ್ರದಕ್ಷಿಣನಮಸ್ಕಾರ-
ಪೂರ್ವಕವಾಗಿ ಮೂರು ಬಾರಿ ಪುಷ್ಪಾಂಜಲಿಯಿಂದ ಹರಿಯನ್ನು ಪೂಜಿಸಬೇಕು.
ನಂತರ 'ಉದ್ಯದ್ಭಾಸ್ವತ್' ಇತ್ಯಾದಿ ಮಂತ್ರದಿಂದ ಹರಿಯನ್ನು ಧ್ಯಾನಿಸಿ, ಮೂಲ