This page does not need to be proofread.

ಮುನ್ನುಡಿ
 

 
ಪ್ರಾಸ್ತಾವಿಕ
 

 
ತಂತ್ರಸಾರಸಂಗ್ರಹವು ಶ್ರೀಮದಾನಂದತೀರ್ಥರ

ಶ್ರೀನಾರಾಯಣಪಂಡಿತಾಚಾರ್ಯರು ಸುಮಧ್ವವಿಜಯ(೧೫/೭೮)ದಲ್ಲಿ -

'ಈ ತಂತ್ರಸಾರಂ ಸಂಪ್ರಾಪ್ಯ ನ ಸ್ಯಾತ್ ಪರ್ಯಾಪ್ತವಾಂಛಿತ
 

 

 

 
ಅನ್ಯಾದೃಶಕೃತಿಯೆನಿಸಿದೆ.
 

 
ತಂತ್ರಸಾರ ಗ್ರಂಥವನ್ನು ಆಶ್ರಯಿಸಿದ ಯಾರುತಾನೇ ತನ್ನ ಇಷ್ಟಾರ್ಥವನ್ನು

ಪೂರ್ಣವಾಗಿ ಹೊಂದದಿರುವನು? ಎಂದಿರುವರು.
 

 
ಸ್ವತಃ ಶ್ರೀಮದಾಚಾರ್ಯರೇ
 

 
ಗ್ರಂಥೋSಯಂ ಪಾಠಮಾತ್ರೇಣ ಸಕಲಾಭೀಷ್ಟಸಿದ್ದಿದಃ (೪/೧೬೫)

ಎಂದು ಹೇಳಿರುವರು.
 

 
'ಕಲಿಯುಗದಲ್ಲಿ ಮಂತ್ರಗಳ ಶಕ್ತಿ ಪ್ರಾಸವಾಗುತ್ತದೆ. ಆದರೂ ಶ್ರೀಕೃಷ್ಣಮಂತ್ರ,

ವೇದವ್ಯಾಸಮಂತ್ರಗಳು ಕಲಿಯುಗದಲ್ಲಿಯೂ ವಿಶೇಷವಾಗಿ ಶಕ್ತಿಯುತಗಳಾಗಿದ್ದು,

ಸಕಲಕಾಮನೆಗಳನ್ನೂ ಪೂರೈಸಬಲ್ಲವು' ಎಂದಿದ್ದಾರೆ.
 

 
ಕುಂಠಿತ-

ಕಲಿಯುಗದಲ್ಲಿ ಮಂತ್ರಗಳಿಗೆ ಐಹಿಕಫಲಗಳನ್ನು ನೀಡುವ ಶಕ್ತಿ

ವಾದರೂ, ನಾವು ತಂತ್ರಸಾರದಲ್ಲಿ ಹೇಳಿರುವ ಮಂತ್ರಗಳಿಗೆ ಆ ನಿಯಮವಿಲ್ಲ.

ಐಹಿಕ-ಪಾರತ್ರಿಕ ಉಭಯಫಲಗಳನ್ನು ನೀಡುವ ಶಕ್ತಿ ಹೊಂದಿವೆ. ಅವುಗಳ ಲ್ಲಿಯೂ

ವಾಸಿಷ್ಣಕೃಷ್ಣ ಯಾದವಕೃಷ್ಣ ಮಂತ್ರಗಳಾದರೂ ಉಭಯಫಲ ನೀಡುವಲ್ಲಿ ಹೆಚ್ಚು

ಶಕ್ತಿಯುತಗಳಾಗಿವೆ.
 

 

 

 
ಆದರೂ ಭಗವಂತನ ಅನುಗ್ರಹವನ್ನಷ್ಟೇ ಬಯಸಿ ಈ ಮಂತ್ರಗಳ ಜಪ ನಡೆದಾಗ

ಉಭಯಫಲವು ದೊರಕುತ್ತದೆಯಾಗಿ
 

 
ಸಕಾಮನೆಯಿಂದ
 

 
ಇಲ್ಲಿ
 

 
ಹೇಳಿರುವ
 

 
ಜಪಕ್ಕಿಂತಲೂ ನಿಷ್ಕಾಮನೆಯಿಂದ ಮಾಡಬೇಕು.
 

 
ಸ ಕಾಮೇಭ್ಯಃ ಅಮಿತಗುಣಾಃ ಹ್ಯಕಾಮೈಸ್ತು ಕೃತಾಃ ಕ್ರಿಯಾಃ (೪/೧೧೨)
 

 
ಶ್ರೀಮದಾಚಾರ್ಯರ ಸರ್ವಮೂಲಗ್ರಂಥಗಳೆಲ್ಲವೂ ತತ್ವಜ್ಞಾನವನ್ನು ನೀಡ-

ಲೆಂದೇ ಪ್ರವೃತ್ತವಾಗಿರುವಂತಹವು, ತಂತ್ರಸಾರವೂ ಇದಕ್ಕೆ ಹೊರತಲ್ಲ. ತಂತ್ರಸಾರದಲ್ಲಿ

ತತ್ವಜ್ಞಾನ ಸಿದ್ಧಿಸಲು ತಂತ್ರಶಾಸ್ತ್ರದ ಉಪಯೋಗ ಎಷ್ಟಿದೆ ಎಂಬುದನ್ನು

ತಿಳಿಯಬಹುದಾಗಿದೆ. ಇದನ್ನೇ 'ತತ್ವಜ್ಞಾನಪ್ರದಾಯಕಾಃ, ಜ್ಞಾನಮೋಕ್ಷಪ್ರದಾಯಕಾ,