2023-05-06 05:58:26 by jayusudindra
This page has been fully proofread once and needs a second look.
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
ಪುಷ್ಪಾಂಜಲಿಶ್ಚ ಹೋಮಶ್ಚ ಮೂಲೇನಾಷ್ಟೋತ್ತರಂ ಶತಮ್ ।
ಹಸ್ತಮಾತ್ರ ಕುಂಡ (ಅಗ್ಗಿಷ್ಟಿಕೆ) ತಯಾರಿಸಿಕೊಂಡು, ಆ ಕುಂಡ- ದಲ್ಲಿ ಶ್ರೀದೇವಿಯನ್ನು
ಪುಷ್ಪಾರ್ಚನೆಯವರೆಗೆ ಉಪಚಾರಪೂಜೆ ಮಾಡಿ, ಆವರಣಪೂಜೆ ಮಾಡಿ ದೇವರ ಜೊತೆಗೆ
ಗರುಡಾದಿ ಯೋಗಪೀಠಾಂತಪೀಠದೇವತೆಗಳಿಗೂ, ಹಾಗೂ ಲಕ್ಷ್ಮೀಧರಾದೇವಿಯರಿಂದ
ನಂತರ ನಾಲ್ಕು ನಾಲ್ಕು ಬಾರಿ ಆಯಾಯ ಪೀಠಾವರಣದೇವತಾ ಮಂತ್ರಗಳಿಂದಲೇ ತುಪ್ಪದಿಂದ
ಕರ್ಮಾದಿ ಸಂಸ್ಕೃತವಾದ ಅಗ್ನಿಯಲ್ಲಿ
ನೂರೆಂಟು ಬಾರಿ ಹೋಮಿಸಬೇಕು.
ಇಲ್ಲಿ ಪೀಠಾವರಣದೇವತೆಗಳಿಗೆ ಆಹುತಿ ನೀಡುವಾಗ ಮೊದಲು ಪೀಠದೇವತೆಗಳಿಗೂ ನಂತರ
ಹುತ್ವಾ ವ್ಯಾಹೃತಿಭಿಃ ಪೀಠದೇವೇ
ಉಕ್ತಾವರಣದೇವೇ
ಹೋಮಾನಂತರ
ಅಷ್ಟಮಹಾಮಂತ್ರಗಳಿಂದಲೂ, ಮುಂದೆ ಹೇಳುವ ವರಾಹಾದಿ ಮಂತ್ರಗಳಿಂದಲೂ ಒಂದು ಬಾರಿ
ಹೀಗೆ ಅನುಯಾಗಸಹಿತಮಾಡುವ ಪೂಜೆಯು ಅತ್ಯಂತಶ್ರೇಷ್ಠ ವಿಧಾನವೆನಿಸಿದೆ.
ತತ್ರಾऽದ್ಯಾತ್ಯಂತಫಲದಾ ದ್ವಿತೀಯಾ ಸಫಲಾ ಮತಾ - ನಾರದೀಯ
ವಿಶೇಷ - ಮೂಲಮಂತ್ರದಿಂದ ನೂರೆಂಟುಬಾರಿ ಪುಷ್ಪಾಂಜಲಿ ಹಾಗೂ ನೂರೆಂಟುಬಾರಿ
ಪುಷ್ಪಾಂಜಲಿ ಹಾಗೂ ನೂರೆಂಟುಬಾರಿ