This page has been fully proofread once and needs a second look.

ಪ್ರಥಮೋಧ್ಯಾಯಃ
 
ಗರುಡನನ್ನೂ ಪೂಜಿಸುವುದು. ನಾಲ್ಕು ವಿದಿಕ್ಕುಗಳಲ್ಲಿ ವಾರುಣೀ, ಗಾಯತ್ರಿ,
ರೀ, ಭಾರತೀ, ಗಿರಿಜೆಯರನ್ನೂ ಮಧ್ಯದಲ್ಲಿ ಗರುಡನನ್ನೂ ಎಡಗಡೆ ಸೌಪರ್ಣಿಯನ್ನೂ
ಪೂಜಿಸಬೇಕು. ಇದು ಷಷ್ಠಾವರಣ ಪೂಜೆ.
 

 
ನಂತರದ ಏಳನೆಯ ಆವರಣದಲ್ಲಿ ಇಂದ್ರಾದಿ ಅಷ್ಟದಿಕ್ಷಾಪಾ ಕರನ್ನೂ, ಹಾಗೂ
ಊರ್ಧ್ವಲೋಕ, ಅಧೋಲೋಕಗಳಿಗೆ ಅಧಿಪತಿಗಳಾದ ಬ್ರಹ್ಮ-ಶೇಷರನ್ನೂ, ಅವರ
ಪತ್ನಿಯರು, ಪರಿವಾರ ಆಯುಧಗಳೊಂದಿಗೆ ಪೂರ್ವಾದಿದಿಕ್ಕುಗಳಲ್ಲಿ ಪೂಜಿಸಬೇಕು.
 

 
ಧೂಪದೀಪಾದಿ ಸಮರ್ಪಣೆ - ಅನುಯಾಗ
 

 
ಧೂಪದೀಪ್ಪೌ ತತೋ ದತ್ವಾ ನೈವೇದ್ಯಂ ಮೂಲಮಂತ್ರತಃ ।

ಅನೇನ ಕ್ರಮಯೋಗೇನ ಜುಹುಯಾತ್ ಸಂಸ್ಕೃತೇಽನಲೇ ॥65
 
1.
 
೬೫ ॥
 
ಅರ್ಥ
 
ಪೂಜೆಗಳಾದ
 
- ಆವರಣಪೂಜೆಯನ್ನು ಮಾಡಿದ ನಂತರ ಉಳಿದ ಉಪಚಾರ
ಪೂಜೆಗಳಾದ ಧೂಪವನ್ನೂ, ದೀಪವನ್ನೂ ಅರ್ಪಿಸಿ, 'ಓಂ ನಮೋ
ನಾರಾಯಣಾಯ' ಎಂಬ ಮೂಲಮಂತ್ರದಿಂದ ನೈವೇದ್ಯವನ್ನು ಪ್ರೋಕ್ಷಿಸಿ ನೈವೇದ್ಯ-
ವನ್ನು ಮುಟ್ಟಿ 'ಓಂ ನಮೋ ನಾರಾಯಣಾಯ' ಎಂದು ಜಪಿಸಿ, ಪುಷ್ಪದಿಂದ
ಅರ್ಚಿಸಿ, ನಂತರ ನೈವೇದ್ಯವನ್ನು ಅರ್ಪಿಸಬೇಕು. ಹೀಗೆ ಪೀಠಪೂಜಾದಿಕ್ರಮದಿಂದ

ಸಂಸ್ಕೃತವಾದ ಅಗ್ನಿಯಲ್ಲಿ ಅನುಯಾಗವನ್ನೂ [^1] ಮಾಡಬೇಕು.
 
47
 
-
 

 

 
 
 
 
 
 
 
ವಾಯವ್ಯೈ ಜ್ಞಾನಾಧಿಪತಯೇ ಓಂ ಯಾಂ ವಾಯವೇ ಮೋಹಿನೀಸಹಿತಾಯ ಸಾಯುಧಾಯ
ಸವಾಹನಾಯ ಸಪರಿ- ಗ್ರಹಾಯ ಶ್ರೀ ವಿಷ್ಣು ಪಾರ್ಷದಾಯ ನಮಃ ।
 

ಉತ್ತರೇ ಧನಾಧಿಪತಯೇ ಓಂ ಸಾಂ ಸೋಮಾಯ(ಕುಬೇರಾಯ) ರೋಹಿಣೀಸಹಿತಾಯ
ಸಾಯುಧಾಯ ಸವಾಹನಾಯ ಸಪರಿಗ್ರಹಾಯ ಶ್ರೀ ವಿಷ್ಣು ಪಾರ್ಷದಾಯ ನಮಃ ।
 

ಈಶಾನ್ಯೈ ಭೂತಾಧಿಪತಯೇ ಓಂ ಹಾಂ ರುದ್ರಾಯ ಉಮಾ- ಸಹಿತಾಯ ಸಾಯುಧಾಯ
ಸವಾಹನಾಯ ಸಪರಿಗ್ರಹಾಯ ಶ್ರೀ ವಿಷ್ಣು ಪಾರ್ಷದಾಯ ನಮಃ ।
 

ನಿಋತಿವರುಣಯೋರ್ಮಧ್ಯೆ ನಾಗಾಧಿಪತಯೇ ಓಂ ಆಂ ಶೇಷಾಯ ನಾಗಿನೀಸಹಿತಾಯ
ಸಾಯುಧಾಯ ಸವಾಹನಾಯ ಸಪರಿಗ್ರಹಾಯ ಶ್ರೀವಿಷ್ಣು ಪಾರ್ಷದಾಯ ನಮಃ ।
 
ಓಂ
 

ಇಂದ್ರೇಶಾನಯೋರ್ಮಧ್
 
ಯೇ ಸತ್ಯಲೋಕಾಧಿಪತಯೇ
 
ಹೀಂ
ಓಂ ಹ್ರೀಂ ಬ್ರಹ್ಮಣೇ
 
ಗಾಯತ್ರಿಸಹಿತಾಯ ಸಾಯುಧಾಯ ಸವಾಹನಾಯ ಸಪರಿಗ್ರಹಾಯ ಶ್ರೀ ವಿಷ್ಣು
 
ಪಾರ್ಷದಾಯ ನಮಃ ।
 

 
[^1]
ಅನುಯಾಗ