This page has not been fully proofread.

ಪ್ರಥಮೋಧ್ಯಾಯಃ
 
ನಂತರ ಪಂಚಮಾವರಣರೂಪವಾಗಿ
 
ಮತ್ತ್ವ, ಕೂರ್ಮ, ವರಾಹ, ನಾರಸಿಂಹ,
ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ, ಅನಂತ, ವಿಶ್ವರೂಪಗಳೆಂಬ
ಹನ್ನೆರಡು ರೂಪಗಳನ್ನು ಮಾಯ ನಮಃ, ಅನಂತಾಯ ನಮಃ ಇತ್ಯಾದಿಯಾಗಿ
ಹಿಂದೆ ಹೇಳಿದ ಕ್ರಮದಲ್ಲಿಯೇ ಪೂಜಿಸುವುದು.
 
ಅನಂತಬ್ರಹ್ಮವಾಯೀಶಾನ್ ವೀಶಂ ಚಾಗ್ರೇ ಪ್ರಪೂಜಯೇತ್ ।
ವಾರುಣೀಂ ಚೈವ ಗಾಯತ್ರೀಂ ಭಾರತೀಂ ಗಿರಿಜಾಮಪಿ ॥63॥
 
ಕೋಣೇಷು ವೀಂದ್ರವಾಮೇ ಚ ಸೌಪರ್ಣಿಂ ಪೂಜಯೇದಪಿ ।
ಇಂದ್ರಾದೀನ್ ಶೇಷವಿಧ್ಯಂತಾನ್ ಸಭಾರ್ಯಾನ್ ಸಪರಿಗ್ರಹಾನ್ 64
ಆವರಣ ಪೂಜಾ :-
1.
 
45
 
ಮಧ್ಯೆ- ಓಂ ಪರಮಪುರುಷಾಯ ನಮಃ । ವಾಮೇ- ಓಂ ಲಕ್ಷ್ಮಿ ನಮಃ ।
ದಕ್ಷಿಣೇ-ಓಂ ಧರಾಯ್ಕೆ ನಮಃ ।
 
ಇತಿ ಪ್ರಥಮಾವರಣಪೂಜಾ
ತದ್ದಹಿ: -
 
ಪೂರ್ವ ಓಂಕೃದ್ಧೋಲ್ಕಾಯ ನಮಃ । ದಕ್ಷಿಣೇ ಮಹೋತ್ಕಾಯ ನಮಃ । ಪಶ್ಚಿಮೇ
ವೀರೋಲ್ಕಾಯ ನಮಃ । ಉತ್ತರ ದ್ಯುತ್ಕಾಯ ನಮಃ । ಆಗೇಯೇ ಸಹಸ್ರೋಲ್ಕಾಯ
ನಮಃ । ನೈಋತ್ಯಾಯ ಸಹಾಯ ನಮಃ । ವಾಯವ್ಯ ಸಹಸ್ರೋಲ್ಕಾಯ ನಮಃ ।
ಈಶಾನ್ಯ ಸಹಸ್ರಲ್ಯಾಯ ನಮಃ ।
 
ದ್ವಿತೀಯಾವರಣ
 
ಪೂರ್ವ ಓಂ ವಾಸುದೇವಾಯ ನಮಃ । ದಕ್ಷಿಣೇ ಓಂ ಸಂಕರ್ಷಣಾಯ ನಮಃ । ಪಶ್ಚಿಮೇ
ಓಂ ಪ್ರದ್ಯುಮ್ಯಾಯ ನಮಃ । ಉತ್ತರೇ ಓಂ ಅನಿರುದ್ಧಾಯ ನಮಃ । ಆಗೇಯೇ ಓಂ
ಮಾಯಾಯ್ಕೆ ನಮಃ । ನೈಋತ್ಯಾಯ ಓಂ ಜಯಾ ನಮಃ । ವಾಯ ಓಂ ಕೃತ್ಯ
ನಮಃ । ಈಶಾನ್ಯ ಓಂ ಶಾಂತೈ ನಮಃ ।
 
ಕಳ
 
ತೃತೀಯಾವರಣಪೂಜಾ
 
ಪೂರ್ವ ಓಂ ಕೇಶವಾಯ ನಮಃ । ಓಂ ನಾರಾಯಣಾಯ ನಮಃ । ಆಗೇಯೇ ಓಂ
ಮಾಧವಾಯ ನಮಃ । ದಕ್ಷಿಣೇ ಓಂ ಗೋವಿಂದಾಯ ನಮಃ । ಓಂ ವಿಷ್ಣವೇ ನಮಃ ।
ನೈಋತ್ಯ ಓಂ ಮಧುಸುದನಾಯ ನಮಃ । ಪಶ್ಚಿಮ ಓಂ ತ್ರಿವಿಕ್ರಮಾಯ ನಮಃ । ಓಂ
ವಾಮನಾಯ ನಮಃ । ವಾಯ ಓಂ ಶ್ರೀಧರಾಯ ನಮಃ । ಉತ್ತರೇ ಓಂ ಹೃಷಿಕೇಶಾಯ
ನಮಃ । ಓಂ ಪದ್ಮನಾಭಾಯ ನಮಃ । ಈಶಾನ್ಯ ಓಂ ದಾಮೋದರಾಯ ನಮಃ ।