2023-05-06 05:24:51 by jayusudindra
This page has been fully proofread once and needs a second look.
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
ಲಕ್ಷ್ಮೀಧರೇ ಯಜೇತ್ತತ್ರ ಪಾರ್ಶ್ವಯೋರುಭಯೋರ್ಹರೇ:
ಹೃದಯಾದೀಂಸ್ತಥೇಂದ್ರಾದಿದಿಕ್
ಅರ್ಥ- ಯೋಗಪೀಠದ ಮೇಲಿರುವ ಪರಮಪುರುಷನ ಎಡಬಲ ಗಳಲ್ಲಿ
ಸಹ
ವಾಸುದೇವಾದಿಕಾನ್ ದಿಕ್ಷು ಕೇಶವಾದೀಂಸ್ತತಃ ಪರಮ್ ।
ಮತ್
ಭಾರ್ಗ
ಅನಂತಂ ವಿಶ್ವರೂಪಂ ಚ ತದ್ಬಹಿಃ ಪೂಜಯೇತ್ ಕ್ರಮಾತ್
ಅರ್ಥ - ನಂತರ ತೃತೀಯಾವರಣರೂಪದಲ್ಲಿರುವ ವಾಸುದೇವ ಸಂಕರ್ಷಣ
ಪೂಜೆ.
ಚತುರ್ಥಾವರಣದಲ್ಲಿ ಕೇಶವಾದಿ ಹನ್ನೆರಡು ರೂಪಗಳನ್ನು ಕೇಶವಾದಿ
ತಾವತ್ ಸಂಪ್ರೀತಿಭಾವೇನ ಬಿಂಬೇಽಸ್ಮಿನ್ ಸನ್ನಿಧಿಂ ಕುರು ॥
ಎಂದು ಪ್ರತಿಮೆಯ ಪಾದಗಳಿಗೆ ಪುಷ್ಪಾಂಜಲಿ ಅರ್ಪಿಸುವುದು.
ಓಂ ನಮೋ ನಾರಾಯಣಾಯ ಓಂ ಅರ್