2023-04-27 14:06:30 by ambuda-bot
This page has not been fully proofread.
44
ಆವರಣಪೂಜೆ
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
ಲಕ್ಷ್ಮೀಧರೇ ಯಜೇತ್ತತ್ರ ಪಾರ್ಶ್ವಯೋರುಭಯೋರ್ಹರೇ: 1
ಹೃದಯಾದೀಂಸ್ತಥೇಂದ್ರಾದಿದಿಕ್ಷಂ ಕೋಣಕೇಷು ಚ ॥60॥
ಅರ್ಥ ಯೋಗಪೀಠದ ಮೇಲಿರುವ ಪರಮಪುರುಷನ ಎಡಬಲಗಳಲ್ಲಿ
ಲಕ್ಷ್ಮೀದೇವಿಯನ್ನೂ, ಧರಾದೇವಿಯನ್ನೂ ಪೂಜಿಸಬೇಕು. ಇದು ಪ್ರಥಮಾವರಣ
ಪೂಜೆಯು, ನಂತರ ಹೃದಯಾದಿನಾಮಗಳುಳ್ಳ ಕೃದ್ರೋ, ಮಹೋಲ್ಕ,
ವೀರೋಲ್ಕ, ದ್ಯುಲ್ಕರನ್ನು ಪೂರ್ವಾದಿ ನಾಲ್ಕು ದಿಕ್ಕುಗಳಲ್ಲಿಯೂ ಅಸ್ರನಾಮಕ
ಸಹಸೋಲ್ಕನನ್ನು ಆಯಾದಿ ವಿದಿಕ್ಕುಗಳಲ್ಲೂ ಪೂಜಿಸಬೇಕು. ಇದು
ದ್ವಿತೀಯಾವರಣಪೂಜೆ.
ವಾಸುದೇವಾದಿಕಾನ್ ದಿಕ್ಷು ಕೇಶವಾದೀಂಸ್ತತಃ ಪರಮ್ ।
ಮತ್ವಂ ಕೂರ್ಮಂ ವರಾಹಂ ಚ ನಾರಸಿಂಹಂ ಚ ವಾಮನಮ್ ॥61॥
ಭಾರ್ಗವ ರಾಘವಂ ಕೃಷ್ಣಂ ಬುದ್ಧಂ ಕಲ್ಕಿನಮೇವ ಚ ।
ಅನಂತಂ ವಿಶ್ವರೂಪಂ ಚ ತದ್ಬಹಿಃ ಪೂಜಯೇತ್ ಕ್ರಮಾತ್ 62
ಅರ್ಥ - ನಂತರ ತೃತೀಯಾವರಣರೂಪದಲ್ಲಿರುವ ವಾಸುದೇವ ಸಂಕರ್ಷಣ
ಪ್ರದ್ಯುಮ್ನ ಅನಿರುದ್ಧರನ್ನು (ಪೂರ್ವಾದಿದಿಕ್ಕುಗಳಲ್ಲೂ) ಆಗೇಯಾದಿ ವಿದಿಕ್ಕುಗಳಲ್ಲಿ
ಮಾಯಾ, ಜಯಾ, ಕೃತಿ, ಶಾಂತಿಯರನ್ನೂ ಪೂಜಿಸಬೇಕು. ಇದು ತೃತೀಯಾವರಣ
ಪೂಜೆ.
ಚತುರ್ಥಾವರಣದಲ್ಲಿ ಕೇಶವಾದಿ ಹನ್ನೆರಡು ರೂಪಗಳನ್ನು ಕೇಶವಾದಿ
ಎರಡೆರಡುರೂಪಗಳನ್ನು ಪೂರ್ವಾದಿ ದಿಕ್ಕುಗಳಲ್ಲೂ, ಒಂದೊಂದು ರೂಪವನ್ನು
ವಿದಿಕ್ಕುಗಳಲ್ಲಿಯೂ ಪೂಜಿಸಬೇಕು.
ತಾವತ್ ಸಂಪ್ರೀತಿಭಾವೇನ ಬಿಂಬೇಽಸ್ಮಿನ್ ಸನ್ನಿಧಿಂ ಕುರು ॥
ಎಂದು ಪ್ರತಿಮೆಯ ಪಾದಗಳಿಗೆ ಪುಷ್ಪಾಂಜಲಿ ಅರ್ಪಿಸುವುದು.
ಓಂ ನಮೋ ನಾರಾಯಣಾಯ ಓಂ ಅರ್ಥ್ಯಂ ಸಮರ್ಪಯಾಮಿ, ಪಾದ್ಯಂ ಸಮರ್ಪಯಾಮಿ,
ಇತ್ಯಾದಿಯಾಗಿ ಹೇಳುತ್ತಾ ಉದ್ಧರಣೆಯಿಂದ ನೀರನ್ನು ಬಿಡಬೇಕು. ನಂತರ ಉಳಿದ ಉಪಚಾರ
ಪೂಜೆಯನ್ನೂ ಮೂಲಮಂತ್ರದಿಂದ ಅರ್ಪಿಸಿ ಗಂಧಪುಷ್ಪಗಳನ್ನರ್ಪಿಸಿ ಆವರಣಪೂಜೆ
ಮಾಡಬೇಕು.