This page has been fully proofread once and needs a second look.

ಪ್ರಥಮೋಧ್ಯಾಯಃ
 
ದೇವಸ್ಯ ಪೃಷ್ಠಭಾಗೇ ಓಂ ಉಪಬರ್ಹಣರೂಪಾಯ್ಕಯೈ ತಮೋSಭಿ ಮಾನಿ
 
ನ್ಯೈ ದುರ್ಗಾಯ್ಯ ನಮಃ ।
 
ಯೈ ನಮಃ ।
(ಸೋಪಾನ ಸ್ಥಲೇ)
 

ಪೂರ್ವೇ ಓಂ ಆತ್ಮನೇ ನಮಃ । ದಕ್ಷಿಣೇ ಓಂ ಅಂತರಾತ್ಮನೇ ನಮಃ

ಪಶ್ಚಿಮೇ ಓಂ ಪರಮಾತ್ಮನೇ ನಮಃ । ಉತ್ತರೇ ಓಂ ಜ್ಞಾನಾತ್ಮನೇ ನಮಃ ।

ಪೂರ್ವಾದಿ ಕಮಲಾಷ್ಪತ್ರೇಷು
 
ಕನ
 
-
ಓಂ ಛತ್ರಧಾರಿಣ್ಯೈ ವಿಮಲಾಯ್ಕೆ ನಮಃ ।
ಯೈ ನಮಃ ।
ಓಂ ಚಾಮರಧಾರಿಣ್ಯೈ ಉತ್ಕರ್ಷಿ ನಮಃ ।
ಣ್ಯೈ ನಮಃ ।
ಓಂ ವ್ಯಜನಧಾರಿಣ್ಯೈ ಜ್ಞಾನಾಯ ನಮಃ ।
ಯೈ ನಮಃ ।
ಓಂ ದರ್ಪಣಧಾರಿಣ್ಯೈ ಕ್ರಿಯಾ
ಯೈ ನಮಃ।
ಓಂ ಗಾನಕರ್ತೆ
ತ್ರ್ಯೈ ಯೊಗಾಯೈ ನಮಃ।
ಓಂ ನೃತ್ಯಂತ್ಯೈ ಪ್ರಕ ನಮಃ ।
ಹ್ವ್ಯೈ ನಮಃ ।
ಓಂ ವಾದ್ಯಹತ್ಸಾಯ್ಕೆಯೈ ಸತ್ಯಾಯ ನಮಃ ।
ಯೈ ನಮಃ ।
ಓಂ ಸ್ತೋತ್ರಕರ್ತೆತ್ರ್ಯೈ ಈಶಾನಾಯ ನಮಃ ।
 

 
೨d
 
ಯೈ ನಮಃ ।
ಏತಾಭಿಃ ಕೃತಸೇವಾಂ ಸಮರ್ಪಯಂತೋತ್ಯೈ ಮಧ್ಯೆ ಅನುಗ್ರಹಾಯ್ಕ ನಮಃ ।
 
ನಮಃ ।
 
ಯೋಗಾಯ ನಮಃ ।
 
43
 

 
ಯೈ ನಮಃ।
ಅನುಗ್ರಹಾಖ್ಯ ಶಕ್ತೌ। ಸಹಸ್ರ ಫಣಾಮಂಡಲ ಮಂಡಿತಾಯ ತಲ್ಲಾಪಾಕಾರಾಯ
ಹರೇರ್ಯೋಗಾಸನರೂಪಾಯ ಶ್ರೀಮದನಂತಾಯನಮಃ
 

॥ ಇತಿ ಪೀಠಪೂಜಾಂ ಸಮರ್ಪಯಾಮಿ ॥
 

ಹೀಗೆ ಪೀಠಪೂಜೆಯಾದ ನಂತರ ಯೋಗಪೀಠಸ್ವರೂಪವಾದ ಅನಂತಾಸನದಲ್ಲಿರುವ
ಪ್ರತಿಮೆಯಲ್ಲಿ ಸ್ವಹೃದಯಸ್ಥ ಬಿಂಬ ಮೂರ್ತಿಯನ್ನು ಆವಾಹಿಸಬೇಕು.
 

ಆವಾಹನಪ್ರಕಾರ -
 

ಅಷ್ಟೆಟೈಶ್ವರ್ಯಯುಕ್ತನಾದ ನಿರ್ಮಲನೂ, ಬಿಳಿತಾವರೆಯಲ್ಲಿರುವ ವನೂ, ಶಂಖಚಕ್ರಗದಾಪದ್ಮ
ಧರಿಸಿ ಸರ್ವಾಭರಣಭೂಷಿತನೂ, ವನಮಾಲಾಧರನೂ ಆದ ನಾರಾಯಣನನ್ನು ಮಾನಸ

ಉಪಚಾರಗಳಿಂದ ಪೂಜಿಸಬೇಕು. ಹೃದಯಕಮಲವನ್ನು ಓಂ ಯಂ ಓಂ' ಎಂಬ
ವಾಯುಬೀಜದಿಂದ ಅರಳಿಸಬೇಕು. ಜ್ಞಾನಾರ್ಕ ದಿಂದ ಅರಳಿದೆ ಎಂದು ಭಾವಿಸಿ, ಸುಷುಮ್ಮಾ
ನಾ ಮಾರ್ಗದಿಂದ ಬ್ರಹ್ಮರಂಧ್ರಕ್ಕೆ ದೇವನನ್ನು ತಂದು ಎಡ ಹೊಳ್ಳೆಯಲ್ಲಿರುವ-
ನೆಂದು ಚಿಂತಿಸಿ,
ಅಲ್ಲಿಂದ ತನ್ನ ಬೊಗಸೆಯಲ್ಲಿ ಬಂದಿದ್ದಾನೆಂದು ತಿಳಿದು, ಪ್ರತಿಮೆಯಲ್ಲಿ ಪುಷ್ಪವನ್ನೇರಿಸಿ
ಭಗವಂತನು ಹೃದಯ- ದಿಂದ ಪ್ರತಿಮೆಯಲ್ಲಿ ನೆಲೆಸಿರುವನೆಂದು ಚಿಂತಿಸಬೇಕು. ನಂತರ

ಪುರುಷಸೂಕ್ತ ಹಾಗೂ ಮೂಲಮಂತ್ರಗಳಿಂದ ಆವಾಹನೆ ಮಾಡಬೇಕು.
 

ಭೋ ಸ್ವಾಮಿನ್ ಜಗತಾಂನಾಥ ಯಾವತ್ತೂಪೂಜಾವಸಾನಕಮ್ ।