This page has been fully proofread once and needs a second look.

ಆವಾಹನಪ್ರಥಮೋಧ್ಕಾರ - ಅರ್ಘ್ಯಾಯಃ
 
1.
 
ಆವಾಹನಪ್ರಕಾರ - ಅರ್ಫ್ಘಾ
ದಿಸಮರ್ಪಣೆ
 

 
ತತೋ5ನಂತಂ ಯೋಗಪೀಠಸ್ವರೂಪಂ ಪೂಜಯೇದ್ದರೇಃ ।

ತತ್ರಾವಾಹ್ಯ ಹರಿಂ ಚಾರ್ಥ್ಘ್ಯ೦ ಪಾದ್ಯಮಾಚಮನೀಯಕಮ್ ॥58 ೫೮
 

 
ಮಧುಪರ್ಕ೦ ಪುನಶ್ಚಾಚಾಂ ಸ್ನಾನಂ ವಾಸೋವಿಭೂಷಣಮ್ ।

ಉಪವೀತಾಸನೇ ದತ್ವಾ ಗಂಧಪುಷ್ಪೇ ತಥೈವ ಚ
 
115911
 
೫೯ ॥॥
 
ಅರ್ಥ
 
- ಅಷ್ಟದಳಪದ್ಮದ ಮಧ್ಯದಲ್ಲಿರುವ 'ಅನುಗ್ರಹಾ' ಎಂಬ ಆಸನ-
ರೂಪವಾದ ಭಗವಂತನ ಶಕ್ತಿಯಲ್ಲಿ ಯೋಗಾಸನರೂಪ- ದಲ್ಲಿರುವ ತಾತಲ್ಪಾಕಾರನಾದ
ಶೇಷನನ್ನು ಪೂಜಿಸಬೇಕು. ಹೀಗೆ ಯೋಗಪೀಠಸ್ವರೂಪದಂತಿರುವ ಶೇಷಾಸನದಲ್ಲಿ
ಕುಳಿತಿರುವ ಭಗವತ್ಪ್ರತಿಮೆಯಲ್ಲಿ ಸ್ವಬಿಂಬಮೂರ್ತಿಯನ್ನು ಆವಾಹಿಸಿ, ಆಸನ,
ಅರ್ಥ್ಘ್ಯ, ಪಾದ್ಯ, ಆಚಮನೀಯ, ಮಧುಪರ್ಕ, ಪುನರಾ- ಚಮನ, ಸ್ನಾನ, ವಸ್ತ್ರ,
ಅಲಂಕಾರ, ಉಪವೀತ, ಗಂಧ, ಪುಷ್ಪ ಇವುಗಳನ್ನು ಅರ್ಪಿಸಬೇಕು. ಪುಷ್ಪಪ
ಪೋಪಚಾರಪೂಜೆಯಾದ ಮೇಲೆ ಧೂಪ, ದೀಪ, ನೈವೇದ್ಯದ ಮೊದಲು ಆವರಣಪೂಜೆ
 

ಮಾಡಬೇಕು'.
 
4
[^1
 
-
 
]
 
 
 
 
 
ವಿಮಲಾದ್ಯಾಸ್ತು ಪೂಜ್ಯಾಃ ಸ್ಯುಃ
 
.................- ಪಂಚರಾತ್ರ
 

ಈ ವಿಮಲಾದಿ ಎಂಟು ಶಕ್ತಿಗಳೂ ಸ್ತ್ರೀರೂಪದ ಭಗವಂತನ ಸ್ವರೂಪಭೂತಗಳಾದವುಗಳು.
ಈ ಶಕ್ತಿಗಳು ರಮಾರೂಪವಾದವು ಗಳೂ ಹೌದು. ಇದೇ ರೀತಿ ಬ್ರಹ್ಮವಾಯುಗಳ ಗರುಡ-
ಶೇಷರು- ಗಳಿಂದ ಅಭಿಮನ್ಯವಾದ ವಿಮಲಾದಿ ಹೆಸರಿನ ಒಂಭತ್ತು ಶಕ್ತಿಗಳನ್ನೂ ಪೀಠಪೂಜೆಯಲ್ಲಿ
ಪೂಜಿಸಬೇಕು.
 

ವಿ
ಷ್ಟೋಣೋ ಶ್ರಿಯಃ ಬ್ರಹ್ಮಣಶ್ಚ ವಾಯೋ ಸಂಕರ್ಷಣಸ್ಯ ಚ ।

ಗರುಡಸ್ಯ ಚ ಸಂಪ್ರೋಕ್ತಾಃ ಪ್ರತ್ಯೇಕಂ ನವಮೂರ್ತಯಃ ॥

ಪೂಜ್ಯಾಃ ಸಾತ್ವತತಂತ್ರೇಷು ತತ್ರಾದ್ಯಾ ಮೂರ್ತಯೋ ಹರೇಃ ।

ಪ್ರಧಾನಾಸ್ತಾ ಹಿ ಸರ್ವಾಾಂವಾಸಾಂ ಮೂರ್ತಿನಾಂ ಹರಿಮೂರ್ತಯಃ ॥
 

- ಭಾಗ.ತಾ. 11/16/32
 

 
[^1]
ಪೀಠಪೂಜೆ
 

ಪೀಠಮಧ್ಯೆ ಪರದೇವತಾಯ್ಕೆಯೈ ಶ್ರೀಲಕ್ಷ್ಮೀನಾರಾಯಣಾಭ್ಯಾಂ ನಮಃ । ವಾಮೇ ಪ್ರಧಾನ
ವಾಯವೇ ನಮಃ । ದಕ್ಷಿಣೇ ಸರ್ವ ದೇವತಾಭ್ಯೋ ನಮಃ । ಪುನರ್ವಾಮೇ
ಸರ್ವಗುರುಭೋಭ್ಯೋ ನಮಃ
 
.
(ಪೀಠಪಾದಾಥ್ಧೋ ಭಾಗೇ ಆಗ್ಲೆನೇಯಾದಿ ಕೋಣೇಷು)
 

 
"