This page has not been fully proofread.

ಪ್ರಥಮೋಧ್ಯಾಯಃ
 
1.
 
ಆವಾಹನಪ್ರಕಾರ - ಅರ್ಫ್ಘಾದಿಸಮರ್ಪಣೆ
 
ತತೋ5ನಂತಂ ಯೋಗಪೀಠಸ್ವರೂಪಂ ಪೂಜಯೇದ್ದರೇಃ ।
ತತ್ರಾವಾಹ್ಯ ಹರಿಂ ಚಾರ್ಥ್ಯ೦ ಪಾದ್ಯಮಾಚಮನೀಯಕಮ್ ॥58॥
 
ಮಧುಪರ್ಕ೦ ಪುನಶ್ಚಾಚಾಂ ಸ್ನಾನಂ ವಾಸೋವಿಭೂಷಣಮ್ ।
ಉಪವೀತಾಸನೇ ದತ್ವಾ ಗಂಧಪುಷ್ಪ ತಥೈವ ಚ
 
115911
 
ಅರ್ಥ
 
ಅಷ್ಟದಳಪದ್ಮದ ಮಧ್ಯದಲ್ಲಿರುವ 'ಅನುಗ್ರಹಾ' ಎಂಬ ಆಸನ-
ರೂಪವಾದ ಭಗವಂತನ ಶಕ್ತಿಯಲ್ಲಿ ಯೋಗಾಸನರೂಪದಲ್ಲಿರುವ ತಾಕಾರನಾದ
ಶೇಷನನ್ನು ಪೂಜಿಸಬೇಕು. ಹೀಗೆ ಯೋಗಪೀಠಸ್ವರೂಪದಂತಿರುವ ಶೇಷಾಸನದಲ್ಲಿ
ಕುಳಿತಿರುವ ಭಗವತ್ಪತಿಮೆಯಲ್ಲಿ ಸ್ವಬಿಂಬಮೂರ್ತಿಯನ್ನು ಆವಾಹಿಸಿ, ಆಸನ,
ಅರ್ಥ್ಯ, ಪಾದ್ಯ, ಆಚಮನೀಯ, ಮಧುಪರ್ಕ, ಪುನರಾಚಮನ, ಸ್ನಾನ, ವಸ್ತ್ರ,
ಅಲಂಕಾರ, ಉಪವೀತ, ಗಂಧ, ಪುಷ್ಪ ಇವುಗಳನ್ನು ಅರ್ಪಿಸಬೇಕು. ಪುಷ್ಪಪ
ಚಾರಪೂಜೆಯಾದ ಮೇಲೆ ಧೂಪ, ದೀಪ, ನೈವೇದ್ಯದ ಮೊದಲು ಆವರಣಪೂಜೆ
 
ಮಾಡಬೇಕು'.
 
41
 
-
 
ವಿಮಲಾದ್ಯಾಸ್ತು ಪೂಜ್ಯಾಃ ಸ್ಯುಃ
 
- ಪಂಚರಾತ್ರ
 
ಈ ವಿಮಲಾದಿ ಎಂಟು ಶಕ್ತಿಗಳೂ ಸ್ತ್ರೀರೂಪದ ಭಗವಂತನ ಸ್ವರೂಪಭೂತಗಳಾದವುಗಳು.
ಈ ಶಕ್ತಿಗಳು ರಮಾರೂಪವಾದವುಗಳೂ ಹೌದು. ಇದೇ ರೀತಿ ಬ್ರಹ್ಮವಾಯುಗಳ ಗರುಡ-
ಶೇಷರುಗಳಿಂದ ಅಭಿಮನ್ಯವಾದ ವಿಮಲಾದಿ ಹೆಸರಿನ ಒಂಭತ್ತು ಶಕ್ತಿಗಳನ್ನೂ ಪೀಠಪೂಜೆಯಲ್ಲಿ
ಪೂಜಿಸಬೇಕು.
 
ಎಷ್ಟೋ ಶ್ರಿಯಃ ಬ್ರಹ್ಮಣಶ್ಚ ವಾಯೋ ಸಂಕರ್ಷಣಸ್ಯ ಚ ।
ಗರುಡಸ್ಯ ಚ ಸಂಪ್ರೋಕ್ತಾಃ ಪ್ರತ್ಯೇಕಂ ನವಮೂರ್ತಯಃ ॥
ಪೂಜ್ಯಾಃ ಸಾತ್ವತತಂತ್ರೇಷು ತತ್ರಾದ್ಯಾ ಮೂರ್ತಯೋ ಹರೇಃ ।
ಪ್ರಧಾನಾಸ್ತಾ ಹಿ ಸರ್ವಾಾಂ ಮೂರ್ತಿನಾಂ ಹರಿಮೂರ್ತಯಃ ॥
 
- ಭಾಗ.ತಾ. 11/16/32
 
ಪೀಠಪೂಜೆ
 
ಪೀಠಮಧ್ಯೆ ಪರದೇವತಾಯ್ಕೆ ಶ್ರೀಲಕ್ಷ್ಮೀನಾರಾಯಣಾಭ್ಯಾಂ ನಮಃ । ವಾಮ ಪ್ರಧಾನ
ವಾಯವೇ ನಮಃ । ದಕ್ಷಿಣೇ ಸರ್ವದೇವತಾಭ್ ನಮಃ । ಪುನರ್ವಾಮೇ
ಸರ್ವಗುರುಭೋ ನಮಃ
 
(ಪೀಠಪಾದಾಥ್ ಭಾಗೇ ಆಗ್ಲೆಯಾದಿ ಕೋಣೇಷು)
 
"