2023-05-06 12:18:54 by jayusudindra
This page has been fully proofread once and needs a second look.
ಸೂರ್ಯ-ಚಂದ್ರ-ಅಗ್ನಿಗಳನ್ನೂ, ಉಳಿದ ಮೂರು ದಳದಲ್ಲಿ ಸತ್ವರಜಸ್ಸುತಮಸ್ಸಿಗೆ ಅಭಿಮಾನಿನಿಯಾದ ಶ್ರೀಭೂದುರ್ಗೆಯ- ರನ್ನು ಚಿಂತಿಸಬೇಕು.
ವಿಮಲಾದಿ ನವಶಕ್ತಿಗಳು
ಆತ್ಮಾಂತರಾತ್ಮಪರಮಜ್ಞಾನಾತ್ಮಾನಶ್ಚ ಮೂರ್ತಯಃ ।
ವಿಮಲೋತ್ಕರ್ಷಿಣೀ ಜ್ಞಾನಾ ಕ್ರಿಯಾ ಯೋಗಾತಥೈವ ಚ ॥ ೫೬ ॥
ಪ್ರಹ್ವೀ ಸತ್ಯಾ ತಥೇಶಾನಾऽನುಗ್ರಹಾ ಚೇತಿ ಶಕ್ತಯಃ ।
ಅಷ್ಟದಿಕ್ಷು ಚ ಮಧ್ಯೆ ಚ ಸ್ವರೂಪಾಣ್ಯೇವ ತಾ ಹರೇಃ ॥ ೫೭ ॥
ಅರ್ಥ-ಪೂರ್ವವೇ ಮೊದಲಾದ ದಿಕ್ಕುಗಳಲ್ಲಿ ಭಗವಂತನದೇ ಆದ ಆತ್ಮ-ಅಂತರಾತ್ಮ-ಪರಮಾತ್ಮ-ಜ್ಞಾನಾತ್ಮ ಎಂಬ ನಾಲ್ಕು ರೂಪ ಗಳನ್ನು ಚಿಂತಿಸಬೇಕು. ಎಂಟು ದಳವುಳ್ಳ ಕಮಲದ ಅಷ್ಟದಳ- ಗಳಲ್ಲಿ ಪೂರ್ವಾದಿ ಎಂಟು ದಿಕ್ಕುಗಳಲ್ಲಿ ವಿಮಲಾ- ಉತ್ಕರ್ಷಿಣೀ- ಜ್ಞಾನಾ- ಕ್ರಿಯಾ- ಯೋಗಾ- ಪ್ರಹ್ವೀ- ಸತ್ಯಾ- ಈಶಾನಾ ಎಂಬ ಎಂಟು ಭಗವಚ್ಛಕ್ತಿಗಳನ್ನೂ ಇವುಗಳ ಮಧ್ಯದಲ್ಲಿ ಛತ್ರ ಚಾಮರ ದರ್ಪಣ ವ್ಯಜನ ಗೀತ ವಾದಿತ್ರ ನೃತ್ಯ ಸ್ತೋತ್ರಗಳ ಸೇವೆ ಮಾಡು- ತ್ತಿರುವ ಎಂಟು ಶಕ್ತಿಗಳ ಮಧ್ಯದಲ್ಲಿ ಆ ಸೇವೆ ಸ್ವೀಕರಿಸುತ್ತಿರುವ 'ಅನುಗ್ರಹಾ' ಎಂಬ ಭಗವಂತನ ಶಕ್ತಿಯನ್ನೂ ಚಿಂತಿಸಬೇಕು.[^1]
ದೀಪದಂತೆ ಬೆಳಗುವ ಸೂರ್ಯ, ಚಂದ್ರ, ಅಗ್ನಿಗಳನ್ನೂ; (ಉಳಿದ ಮೂರು ದಳಗಳಲ್ಲಿ ಶ್ರೀಭೂದುರ್ಗೆಯರನ್ನೂ ?); ಎಂಟು ದಳಗಳ ಪದ್ಮದ ದಳಗಳಲ್ಲಿ ವಿಮಲಾ- ಉತ್ಕರ್ಷಿಣೀ ಮೊದಲಾದ ಶಕ್ತಿ- ಗಳನ್ನೂ ಚಿಂತಿಸಬೇಕು.
ಚತುಷ್ಕೋಣಂ ತು ಪೀಠಂ ಸ್ಯಾತ್ ಷಟ್ಕೋಣಂ ತಸ್ಯ ಮಧ್ಯತಃ ।
ತನ್ಮಧ್ಯೇऽಷ್ಟದಲಂ ಪದ್ಮಂ ತತ್ರ ಪದ್ಮೇಶಮರ್ಚಯೇತ್ ॥
[^1]. ವಿಶೇಷಾಂಶ :
ಇಲ್ಲಿ ಆತ್ಮ, ಅಂತರಾತ್ಮಾದಿಗಳು ಪೀಠದ ನಾಲ್ಕೂ ದಿಕ್ಕಿನಲ್ಲಿರುವ ಸೋಪಾನಗಳ ದೇವತೆಗಳೆಂದು ತಿಳಿಯಬೇಕು.
ಸೋಪಾನದೇವತಾ ಪೂಜ್ಯಾಃ ಆತ್ಮಾದ್ಯಾಃ ದಿಕ್ಚತುಷ್ಟಯೇ ।
ಪದ್ಮಗಳ ಎಂಟು ಪತ್ರಗಳಲ್ಲಿ ಹಾಗೂ ಮಧ್ಯದಲ್ಲಿ ಪೂರ್ವಾದಿ ದಿಕ್ಕುಗಳಲ್ಲಿ ಎಂಟು ಭಗವಂತನ ಶಕ್ತಿಗಳನ್ನು ಪೂಜಿಸಬೇಕು.
ಪೂರ್ವಪತ್ರಂ ಸಮಾರಭ್ಯ ತದ್ದಲೇಷು ಯಥಾಕ್ರಮಂ ।