2023-05-05 10:45:30 by jayusudindra
This page has been fully proofread once and needs a second look.
ಟೀಕಾರ್ಥ - ಆಧಾರಶಕ್ತಿಯೆಂದರೆ ಲಕ್ಷ್ಮೀದೇವಿಯು.
39
ಕೂರ್ಮೊ೮
ಕೂರ್ಮೋऽನಂತ
ಶ್ವೇತದ್ವೀಪೋ ಮಂಟಪಶ್ಚ ದಿವ್ಯರತ್ನಮಯೋ ಮಹಾನ್
ಅರ್ಥ - ಆಧಾರಶಕ್ತಿಯ ಮೇಲೆ ಬ್ರಹ್ಮಾಂಡಕ್ಕೆ ಆಧಾರವಾದ ಕೂರ್ಮ
ಪದ್ಮಮೇತತ್ ತ್ರಯಂ ದೇವೀ ರ
ಸೂರ್ಯಸೋಮಹುತಾಶಾಶ್ಚ ಪದ್
ಅರ್ಥ - ಪೀಠದ ಮೇಲೆ ಪದ್ಮ, ಶ್ವೇತದ್ವೀಪ, ದಿವ್ಯಮಂಟಪ ಇವುಗಳು
ಆಕಾಶ, ಅಹಂಕಾರ, ಮಹತತ್ತ್ವ, ತಮಸ್ಸು, ರಜಸ್ಸು, ಸತ್ವವೆಂಬ ಒಂಭತ್ತು ಆವರಣಸಹಿತವಾದ
ತಿಳಿಯಬೇಕು. ಅದರ ಮೇಲ್ಬಾಗದಲ್ಲಿ ಸಾಕ್ಷಾತ್ತಾಗಿ ಆವರಣಗಳಿಗೆ ಆಧಾರವಾಗಿರುವ ಶಕ್ತಿಯೆಂಬ
[^1]. ಇಲ್ಲಿ ಕೂರ್ಮ ಎಂದು ಒಂದೇ ಕೂರ್ಮವನ್ನು ಹೇಳಿದ್ದರೂ ಮೂರು ಕೂರ್ಮಗಳನ್ನು
1. ಬ್ರಹ್ಮಾಂಡಕ್ಕೆ ಆಧಾರವಾದ ವಿಷ್ಣುಕೂರ್ಮ.
2. ಬ್ರಹ್ಮಾಂಡದೊಳಗಿರುವ ಅಗಾಧಜಲಕ್ಕೆ ಆಧಾರಭೂತ- ವಾದ ವಿಷ್ಣು ಕೂರ್ಮ.
3. ಇದರ ಮೇಲೆ ವಾಯುಕೂರ್ಮ. ಅದರ ಪುಚ್ಛದಲ್ಲಿ ಶೇಷ.
ಬಿಭರ್ತ್ಯಂಡಂ ಹರಿ: ಕೂರ್ಮಃ ಅಂ
ಉದಕೇ ಕೂರ್ಮರೂಪಸ್ಯ ವಾಯುಃ ಪುಚ್ಛಂ ಸಮಾಶ್ರಿತಃ ॥
ಸ ಏವ ಕೂರ್ಮರೂಪೇಣ ವಾಯುರಂಡೋದಕೇ ಸ್ಥಿತಃ ।
ವಿಷ್ಣುನಾ ಅನಂತರೂಪೇಣ ಧಾರಿತೋಽನಂತಧಾರಕಃ ॥
2. ಇಲ್ಲಿ ಪದ್ಮವೆಂದು ಒಂದೇ ಪದವನ್ನು ಹೇಳಿದ್ದರೂ ಆರುದಳಗಳ ಪದ್ಮವನ್ನೂ, ಅದರ ಮೇಲೆ
ಎಂಟು ದಳಗಳ ಪದವನ್ನೂ ತಿಳಿಯಬೇಕು. ಆರು ದಳದ ಪದ್ಮದ ಮೂರು ದಳಗಳಲ್ಲಿ
- ಬೃಹದಾರಣ್ಯಕ
[^2]. ಇಲ್ಲಿ ಪದ್ಮವೆಂದು ಒಂದೇ ಪದವನ್ನು ಹೇಳಿದ್ದರೂ ಆರುದಳಗಳ ಪದ್ಮವನ್ನೂ, ಅದರ ಮೇಲೆ ಎಂಟು ದಳಗಳ ಪದವನ್ನೂ ತಿಳಿಯಬೇಕು. ಆರು ದಳದ ಪದ್ಮದ ಮೂರು ದಳಗಳಲ್ಲಿ