2023-05-06 12:17:59 by jayusudindra
This page has been fully proofread once and needs a second look.
ದೇವತೆಗಳನ್ನೂ ಪೂಜಿಸಬೇಕು.
ವ.ಟೀ.- ಪೂರ್ವದಿಕ್ಪೂರ್ವಮಿತ್ಯತ್ರ ದೇವಪ್ರಾಚೀತಿ ಗುರು- ಮತಮ್ । ಮನುಷ್ಯಪ್ರಾಚೀತ್ಯನ್ಯಮತಮ್ ॥
ಟೀಕಾರ್ಥ- ಪೂರ್ವದಿಕ್ ಪ್ರಾಚೀದಿಕ್ ಪೂರ್ವಾ ಆದ್ಯಾ ಯಥಾ ಸ್ಯಾತ್ ತಥಾ ಪೂರ್ವಾದಿಕ್ರಮೇಣೇತ್ಯರ್ಥಃ (ಇದು ಟೀಕಾ ಮೂಲವೇ ?), ಪೂರ್ವದಿಕ್ಕು ಮೊದಲು ಬರುವಂತೆ ಎಂದರ್ಥ. ಇಲ್ಲಿ ಯಾರ ಪೂರ್ವದಿಕ್ಕು ? ದೇವರಿಗೋ? ಪೂಜಕನಿಗೋ?
ಎಂಬ ಪ್ರಶ್ನೆ. ರಾಘವೇಂದ್ರಗುರುಗಳ ಪ್ರಕಾರ (ಗುರುಮತಂ) ಭಗವಂತನ ಮುಂದಿರುವ ದಿಕ್ಕು ಪೂರ್ವದಿಕ್ಕು ಎಂದರ್ಥ. 'ದೇವ ಹಾಗೂ ಪೂಜಕನ ಮಧ್ಯೆ ಇರುವ ದಿಕ್ಕು ಪೂರ್ವವು' ಎಂಬ ನೃಸಿಂಹಪುರಾಣವಚನದಂತೆ ದೇವ ಹಾಗೂ ಪೂಜಕನ ಮಧ್ಯವೇ
ಪೂರ್ವವೆಂದೂ, ಅಲ್ಲಿಂದಾರಂಭಿಸಿ ಆಗ್ನೇಯಾದಿದಿಕ್ಕನ್ನು ತಿಳಿಯಬೇಕೆಂದು ಮತ್ತೊಂದು ಪಕ್ಷವಿದೆ.
ಅಪೂಜಿತಾ ಅಧರ್ಮಾದಿದಾತಾರಃ ತೇ ತಥಾಽಭಿಧಾಃ ।
ನಿರ್ಋತಿಶ್ಚೈವ ದುರ್ಗಾ ಚ ಕಾಮೋ ರುದ್ರಶ್ಚ ದೇವತಾಃ ॥ ೫೨ ॥
ಅರ್ಥ (ಧರ್ಮಾದಿಗಳನ್ನು ಪೂಜಿಸಿದರೆ ಧರ್ಮಾದಿಗಳು ಸಿದ್ಧಿಸು- ವಂತೆ) ಅಧರ್ಮಾದಿದೇವತೆಗಳಾದ ನಿರ್ಋತಿ, ದುರ್ಗೆ, ಕಾಮ, ರುದ್ರದೇವ ಇವರನ್ನು ಪೂಜಿಸದಿದ್ದರೆ ಅಧರ್ಮಾದಿಗಳನ್ನೇ ತಂದೊಡ್ಡುವರು. ಆದ್ದರಿಂದಲೇ ಇವರು ಅಧರ್ಮದೇವತೆಗಳು ಹೊರತು ಅಧರ್ಮಮಾಡುವುದರಿಂದ ಎಂದು ತಿಳಿಯಲಾಗದು.
ಯಮವಾಯುಶಿವೇಂದ್ರಾಶ್ಚ ಜ್ಞೇಯಾ ಧರ್ಮಾದಿದೇವತಾಃ ।
ಪರಮಃ ಪುರುಷೋ ಮಧ್ಯೇ ಶಕ್ತಿರಾಧಾರರೂಪಿಣೀ ॥ ೫೩ ॥
ಅರ್ಥ – ಧರ್ಮಕ್ಕೆ ಯಮಧರ್ಮ, ಜ್ಞಾನಕ್ಕೆ ವಾಯುದೇವ, ವೈರಾಗ್ಯಕ್ಕೆ ಶಿವ, ಐಶ್ವರ್ಯಕ್ಕೆ ಇಂದ್ರದೇವನು ಅಭಿಮಾನಿಗಳು, ಪೀಠದ ಮಧ್ಯದ ಕೆಳಗೆ ಇರುವ ಬ್ರಹ್ಮಾಂಡ, ಅದರ ಕೆಳಗೆ ಇರುವ ಪರಮಪುರುಷನೆನಿಸಿದ ನಾರಾಯಣನು, ಆನಂತರ ಆಧಾರಶಕ್ತಿ (ರೂಪದಿಂದ?) ಲಕ್ಷ್ಮೀದೇವಿಯೂ ಇರುವರೆಂದು ಧ್ಯಾನಿಸಬೇಕು.
[^1]
[^1]. ವಿಶೇಷಾಂಶ - ಬ್ರಹ್ಮಾಂಡದ ಕೆಳಗೆ ಪರಮಪುರುಷನಾದ ನಾರಾಯಣನು ನೀರು, ಅಗ್ನಿ, ಗಾಳಿ,
-