2023-05-06 12:17:38 by jayusudindra
This page has been fully proofread once and needs a second look.
ಆದಿಪದೇನ ಸರ್ವತೋ ಭದ್ರಾದಿಕಮ್ । ಹೃದಯೇ ಅಂತಃ ।
ಟೀಕಾರ್ಥ - ಪೂಜೆಯನ್ನು ಮಾಡುವ ವಿಧಾನವನ್ನು 'ಪೂಜ್ಯಶ್ಚ' ಎಂಬಲ್ಲಿಂದ ಹೇಳುವರು. "ಚಕ್ರಾಬ್ಜ'ವೆಂಬುದು ಒಂದು ಮಂಡಲವು. ಆದಿಪದದಿಂದ ಸರ್ವತೋಭದ್ರಮಂಡಲವನ್ನೂ
ತೆಗೆದುಕೊಳ್ಳಬೇಕು. ಹೃದಯೇ ಎಂದರೆ ಹೃದಯಾಕಾಶದಲ್ಲಾ- ದರೂ ಭಗವಂತನನ್ನು ಆವಾಹಿಸಿ ಪೂಜಿಸಬಹುದು.[^1]
ಪೀಠಪೂಜಾಕ್ರಮ
ಅಷ್ಟಾಕ್ಷರೇಣ ಸಂಪೂಜ್ಯ ಪ್ರಥಮಂ ದೇವತಾಂ ಪರಾಮ್ ।
ಮಧ್ಯೆ ಸವ್ಯೇ ಗುರೂಂಶ್ಚೈವ ದಕ್ಷಿಣೇ ಸರ್ವದೇವತಾಃ ॥ ೪೯ ॥
ಪುನಃ ಸತ್ಯೇ ಸರ್ವಗುರೂನಾಗ್ನೇಯಾದಿಷು ಚ ಕ್ರಮಾತ್ ।
ಗರುಡಂ ವ್ಯಾಸದೇವಂ ಚ ದುರ್ಗಾಂ ಚೈವ ಸರಸ್ವತೀಮ್ ॥ ೫೦ ॥
ಅರ್ಥ- ಪೀಠಸ್ಥಾಪನದೇಶದ ಮಧ್ಯದಲ್ಲಿ ಮೊದಲು ಪರಮ- ದೇವತೆಯಾದ ಶ್ರೀಮನ್ನಾರಾಯಣನನ್ನು ಮೂಲಮಂತ್ರದಿಂದ
ಅಭಿಮಂತ್ರಣಮಾಡಿ ಆವಾಹಿಸಬೇಕು. ಹೀಗೆ ಆವಾಹಿತ
ನಾರಾಯಣನ ಬಲಭಾಗದಲ್ಲಿ ಸರ್ವದೇವತೆಗಳನ್ನೂ ಪುನಃ ಎಡಭಾಗದಲ್ಲಿ ಸರ್ವಗುರುಗಳನ್ನೂ ಪೂಜಿಸಬೇಕು. ನಂತರ ಆಗ್ನೇಯಾದಿ ನಾಲ್ಕು ವಿದಿಕ್ಕುಗಳಲ್ಲಿ ಕ್ರಮವಾಗಿ ಗರುಡ, ವ್ಯಾಸ, ದುರ್ಗಾ, ಸರಸ್ವತಿಯರನ್ನೂ ಪೂಜಿಸಬೇಕು.
ಧರ್ಮಾಧರ್ಮಾದಿದೇವತೆಗಳು
ಧರ್ಮ೦ ಜ್ಞಾನಂ ಚ ವೈರಾಗ್ಯಮೈಶ್ವರ್ಯ೦ ಚೈವ ಕೋಣಗಾನ್ ।
ತದಂತಃಪೂರ್ವದಿಕ್ ಪೂರ್ವಮಧರ್ಮಾದೀಂಶ್ಚ ಪೂಜಯೇತ್ ॥ ೫೧ ॥
ಅರ್ಥ - ಮೇಲ್ಬಾಗದಲ್ಲಿ ಧರ್ಮ, ಜ್ಞಾನ, ವೈರಾಗ್ಯ, ಐಶ್ವರ್ಯಗಳ ಅಭಿಮಾನಿಗಳನ್ನೂ ಪೂಜಿಸಬೇಕು. ಅವುಗಳ ಮಧ್ಯದಲ್ಲಿ ಪೂರ್ವಾದಿದಿಕ್ಕುಗಳಲ್ಲಿ ಪೂರ್ವದಿಂದಾರಂಭಿಸಿ ಅಧರ್ಮ, ಅಜ್ಞಾನ, ಅವೈರಾಗ್ಯ ಮತ್ತು ಅನೈಶ್ವರ್ಯ-
[^1]. ಅರ್ಚಾಯಾಂ ಸ್ಥಂಡಿಲೇ ಸೂರ್ಯೇ ಜಲೇ ವಹ್ನೌ ಗುರಾವಪಿ । – ಭಾಗವತ
ದ್ವೇ ರೂಪೇ ವಾಸುದೇವಸ್ಯ ಚಲಂ ಚಾಚಲಮೇವ ಚ ।
ಚಲಂ ಸನ್ನ್ಯಾಸಿನಾಂ ರೂಪಂ ಅಚಲಂ ಪ್ರತಿಮಾದಿಕಮ್ ॥
- ಅತ್ರಿಸ್ಮೃತಿ