This page has been fully proofread once and needs a second look.

ಪ್ರಥಮೋಧ್ಯಾಯಃ
 
ಆದಿಪದೇನ ಸರ್ವತೋ ಭದ್ರಾದಿಕಮ್ । ಹೃದಯೇ ಅಂತಃ ।
 

 
ಟೀಕಾರ್ಥ - ಪೂಜೆಯನ್ನು ಮಾಡುವ ವಿಧಾನವನ್ನು 'ಪೂಜ್ಯಶ್ಚ' ಎಂಬಲ್ಲಿಂದ
ಹೇಳುವರು. "ಚಕ್ರಾಬ್'ವೆಂಬುದು ಒಂದು ಮಂಡಲವು. ಆದಿಪದದಿಂದ
ಸರ್ವತೋಭದ್ರಮಂಡಲವನ್ನೂ
ತೆಗೆದುಕೊಳ್ಳಬೇಕು. ಹೃದಯೇ ಎಂದರೆ
ಹೃದಯಾಕಾಶದಲ್ಲಾ- ದರೂ ಭಗವಂತನನ್ನು ಆವಾಹಿಸಿ ಪೂಜಿಸಬಹುದು.
 
ಸರ್ವತೋಭದ್ರಮಂಡಲವನ್ನೂ
 
37
 
[^1]
 
ಪೀಠಪೂಜಾಕ್ರಮ
 

 
ಅಷ್ಟಾಕ್ರೇಣ ಸಂಪೂಜ್ಯ ಪ್ರಥಮಂ ದೇವತಾಂ ಪರಾಮ್ ।

ಮಧ್ಯೆ ಸವೋವ್ಯೇ ಗುರೂಂಶೈಶ್ಚೈವ ದಕ್ಷಿಣೇ ಸರ್ವದೇವತಾಃ ॥49 ೪೯
 

 
ಪುನಃ ಸತ್ಯೇ ಸರ್ವಗುರೂನಾಗೇಗ್ನೇಯಾದಿಷು ಚ ಕ್ರಮಾತ್ ।

ಗರುಡಂ ವ್ಯಾಸದೇವಂ ಚ ದುರ್ಗಾಂ ಚೈವ ಸರಸ್ವತೀಮ್ ॥50।
೫೦ ॥
 
ಅರ್ಥ
- ಪೀಠಸ್ಥಾಪನದೇಶದ ಮಧ್ಯದಲ್ಲಿ ಮೊದಲು ಪರಮ- ದೇವತೆಯಾದ
ಶ್ರೀಮನ್ನಾರಾಯಣನನ್ನು ಮೂಲಮಂತ್ರದಿಂದ

ಅಭಿಮಂತ್ರಣಮಾಡಿ
ಆವಾಹಿಸಬೇಕು.
 
ಅಭಿಮಂತ್ರಣಮಾಡಿ
ಬಲಭಾಗದಲ್ಲಿ
 
ಹೀಗೆ
 
ಆವಾಹಿತ
 

ನಾರಾಯಣನ
 
ಬಲಭಾಗದಲ್ಲಿ ಸರ್ವದೇವತೆಗಳನ್ನೂ ಪುನಃ ಎಡಭಾಗದಲ್ಲಿ ಸರ್ವಗುರುಗಳನ್ನೂ ಪೂಜಿಸಬೇಕು.
ನಂತರ ಆಯ್ಕೆಗ್ನೇಯಾದಿ ನಾಲ್ಕು ವಿದಿಕ್ಕುಗಳಲ್ಲಿ ಕ್ರಮವಾಗಿ ಗರುಡ, ವ್ಯಾಸ, ದುರ್ಗಾ,
ಸರಸ್ವತಿಯರನ್ನೂ ಪೂಜಿಸಬೇಕು.
 

 
ಧರ್ಮಾಧರ್ಮಾದಿದೇವತೆಗಳು
 

 
ಧರ್ಮ೦ ಜ್ಞಾನಂ ಚ ವೈರಾಗ್ಯಮೈಶ್ವರ್ಯ೦ ಚೈವ ಕೋಣಗಾನ್ ।

ತದಂತಃಪೂರ್ವದಿಕ್ ಪೂರ್ವಮಧರ್ಮಾದೀಂಶ್ಚ ಪೂಜಯೇತ್ ॥51II
 
೫೧ ॥
 
ಅರ್ಥ - ಮೇಲ್ಬಾಗದಲ್ಲಿ ಧರ್ಮ, ಜ್ಞಾನ, ವೈರಾಗ್ಯ, ಐಶ್ವರ್ಯಗಳ ಅಭಿಮಾನಿ-
ಗಳನ್ನೂ ಪೂಜಿಸಬೇಕು. ಅವುಗಳ ಮಧ್ಯದಲ್ಲಿ ಪೂರ್ವಾದಿದಿಕ್ಕುಗಳಲ್ಲಿ
ಪೂರ್ವದಿಂದಾರಂಭಿಸಿ ಅಧರ್ಮ, ಅಜ್ಞಾನ, ಅವೈರಾಗ್ಯ ಮತ್ತು ಅನೈಶ್ವರ್ಯ-
– ಭಾಗವತ
 

 
 
 
 
 
 
[^
1]. ಅರ್ಚಾಯಾಂ ಸ್ಥಂಡಿಲೇ ಸೂರ್ಯೇ ಜಲೇ ವಹ್ನೌ ಗುರಾವಪಿ ।
– ಭಾಗವತ
ದ್ವೇ ರೂಪೇ ವಾಸುದೇವಸ್ಯ ಚಲಂ ಚಾಚಲಮೇವ ಚ ।

ಚಲಂ ಸನ್ನ್ಯಾಸಿನಾಂ ರೂಪಂ ಅಚಲಂ ಪ್ರತಿಮಾದಿಕಮ್
 

- ಅತ್ರಿಸ್ಕೃಮೃತಿ