2023-04-27 14:06:29 by ambuda-bot
This page has not been fully proofread.
ಪ್ರಥಮೋಧ್ಯಾಯಃ
ಆದಿಪದೇನ ಸರ್ವತೋ ಭದ್ರಾದಿಕಮ್ । ಹೃದಯೇ ಅಂತಃ ।
ಟೀಕಾರ್ಥ - ಪೂಜೆಯನ್ನು ಮಾಡುವ ವಿಧಾನವನ್ನು 'ಪೂಜ್ಯಶ್ಚ' ಎಂಬಲ್ಲಿಂದ
ಹೇಳುವರು. "ಚಕ್ರಾಬ್ಬ'ವೆಂಬುದು ಒಂದು ಮಂಡಲವು. ಆದಿಪದದಿಂದ
ತೆಗೆದುಕೊಳ್ಳಬೇಕು. ಹೃದಯೇ ಎಂದರೆ
ಹೃದಯಾಕಾಶದಲ್ಲಾದರೂ ಭಗವಂತನನ್ನು ಆವಾಹಿಸಿ ಪೂಜಿಸಬಹುದು.
ಸರ್ವತೋಭದ್ರಮಂಡಲವನ್ನೂ
37
ಪೀಠಪೂಜಾಕ್ರಮ
ಅಷ್ಟಾಕ್ಟರೇಣ ಸಂಪೂಜ್ಯ ಪ್ರಥಮಂ ದೇವತಾಂ ಪರಾಮ್ ।
ಮಧ್ಯೆ ಸವೋ ಗುರೂಂಶೈವ ದಕ್ಷಿಣೇ ಸರ್ವದೇವತಾಃ ॥49॥
ಪುನಃ ಸತ್ಯೇ ಸರ್ವಗುರೂನಾಗೇಯಾದಿಷು ಚ ಕ್ರಮಾತ್ ।
ಗರುಡಂ ವ್ಯಾಸದೇವಂ ಚ ದುರ್ಗಾಂ ಚೈವ ಸರಸ್ವತೀಮ್ ॥50।
ಅರ್ಥ
ಪೀಠಸ್ಥಾಪನದೇಶದ ಮಧ್ಯದಲ್ಲಿ ಮೊದಲು ಪರಮದೇವತೆಯಾದ
ಶ್ರೀಮನ್ನಾರಾಯಣನನ್ನು ಮೂಲಮಂತ್ರದಿಂದ
ಆವಾಹಿಸಬೇಕು.
ಅಭಿಮಂತ್ರಣಮಾಡಿ
ಬಲಭಾಗದಲ್ಲಿ
ಹೀಗೆ
ಆವಾಹಿತ
ನಾರಾಯಣನ
ಸರ್ವದೇವತೆಗಳನ್ನೂ ಪುನಃ ಎಡಭಾಗದಲ್ಲಿ ಸರ್ವಗುರುಗಳನ್ನೂ ಪೂಜಿಸಬೇಕು.
ನಂತರ ಆಯ್ಕೆಯಾದಿ ನಾಲ್ಕು ವಿದಿಕ್ಕುಗಳಲ್ಲಿ ಕ್ರಮವಾಗಿ ಗರುಡ, ವ್ಯಾಸ, ದುರ್ಗಾ,
ಸರಸ್ವತಿಯರನ್ನೂ ಪೂಜಿಸಬೇಕು.
ಧರ್ಮಾಧರ್ಮಾದಿದೇವತೆಗಳು
ಧರ್ಮ೦ ಜ್ಞಾನಂ ಚ ವೈರಾಗ್ಯಮೈಶ್ವರ್ಯ೦ ಚೈವ ಕೋಣಗಾನ್ ।
ತದಂತಃಪೂರ್ವದಿಕ್ ಪೂರ್ವಮಧರ್ಮಾದೀಂಶ್ಚ ಪೂಜಯೇತ್ ॥51II
ಅರ್ಥ - ಮೇಲ್ಬಾಗದಲ್ಲಿ ಧರ್ಮ, ಜ್ಞಾನ, ವೈರಾಗ್ಯ, ಐಶ್ವರ್ಯಗಳ ಅಭಿಮಾನಿ-
ಗಳನ್ನೂ ಪೂಜಿಸಬೇಕು. ಅವುಗಳ ಮಧ್ಯದಲ್ಲಿ ಪೂರ್ವಾದಿದಿಕ್ಕುಗಳಲ್ಲಿ
ಪೂರ್ವದಿಂದಾರಂಭಿಸಿ ಅಧರ್ಮ, ಅಜ್ಞಾನ, ಅವೈರಾಗ್ಯ ಮತ್ತು ಅನೈಶ್ವರ್ಯ-
– ಭಾಗವತ
1. ಅರ್ಚಾಯಾಂ ಸ್ಥಂಡಿಲೇ ಸೂರ್ಯ ಜಲೇ ವ ಗುರಾವಪಿ ।
ದ್ವೇ ರೂಪೇ ವಾಸುದೇವಸ್ಯ ಚಲಂ ಚಾಚಲಮೇವ ಚ ।
ಚಲಂ ಸನ್ಯಾಸಿನಾಂ ರೂಪಂ ಅಚಲಂ ಪ್ರತಿಮಾದಿಕಮ್ ।
- ಅತ್ರಿಸ್ಕೃತಿ