2023-05-05 09:42:46 by jayusudindra
This page has been fully proofread once and needs a second look.
ಆದರೆ ವಿಶೇಷವನ್ನು ಮಾಧವಸ್
ಆದರೆ ಯತಿಗಳು ಓಂಕಾರವನ್ನು ಮೊದಲು ಜಪಿಸಿ ಅನಂತರ ಉಳಿದ ಮಂತ್ರಗಳನ್ನು
35
ಬೇರೆ ಗೃಹಸ್ಥಾಶ್ರಮಿ ಮೊದಲಾದವರು ಮೊದಲು ಗಾಯತ್ರಿ- ಯನ್ನು ಜಪಿಸಿ ನಂತರ ಇತರ
ಶೌನಕರೂ ಸಮ್ಮತಿಯನ್ನು ಸೂಚಿಸಿದ್ದಾರೆ -
'ಗೃಹಸ್ಥಾದ್ಯಾಃ ತಥಾ ಶುದ್ಧಾಃ ಪೌನಶ್ಚರಣಕಂ ವಿನಾ ।
ನಿತ್ಯಮೇವ ಜಪಂ ಕುರ್
ಬೇರೆ ಪತ್ನಿಯರ ಸಂಬಂಧವಿಲ್ಲದೆ ಶುದ್ಧರಾದ ಗೃಹಸ್ಥರೂ ಬ್ರಹ್ಮಚಾರಿಗಳೆನಿಸಿದ್ದು
ಅಂತೂ ಗೃಹಸ್ಥರು ಮೊದಲು ವಿಶ್ವಾಮಿತ್ರಗಾಯತ್ರಿಯನ್ನು ಜಪಿಸಿ ನಂತರ ಉಳಿದ
ಗಾಯತ್ರಿಯಲ್ಲಿ ಏಕೋಂಕಾರ, ಸಂಪುಟೋಂಕಾರ, ಷಡೋಂಕಾರ ಎಂದು ಮೂರು ವಿಧಗಳಿವೆ.
ಆದಿಯಲ್ಲಿ ಮಾತ್ರ ಓಂಕಾರವಿರುವ 'ಓಂ ಭೂರ್ಭುವಃಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ
ಯುಕ್ತವಾಗಿದೆ.
ಆದಿಯಲ್ಲಿ ಹಾಗೂ ಅಂತ್ಯದಲ್ಲಿ ಓಂಕಾರವಿರುವ ಸಂಪುಟೋಂ- ಕಾರಗಾಯತ್ರೀಯು ಹೀಗಿದೆ
'ಓಂ ಭೂರ್ಭುವಃಸ್ವಃ ತತ್ಸವಿತುರ್ವರೇಣ್ಯಂ ಭರ್ಗೊ ದೇವಸ್ಯ ಧೀಮಹಿ
ಓಂಕಾರಂ ಪೂರ್ವಮುಚ್ಚಾರ್ಯ ಭೂರ್ಭುವಸ್ವಸ್ತಥೈವ ಚ ।
ಗಾಯತ್ರೀಂ ಪ್ರಣವಂ ಚಾಂತೇ ಗಾಯತ್ರೀ ಸಂಪುಟಾ ಮ
ಷಡೋಂಕಾರಗಾಯತ್ರಿಯ ಸ್ವರೂಪ ಹೀಗಿದೆ - ಓಂ ಓಂ ಭೂಃ, ಓಂ ಭುವಃ, ಓಂ ಸ್ವಃ,