2023-05-05 09:36:24 by jayusudindra
This page has been fully proofread once and needs a second look.
34
(ಮುಖ್ಯವಾಗಿ ಈ ಮಂತ್ರಗಳನ್ನೇ ಜಪಿಸಲು ಇನ್ನೊಂದು ಕಾರಣ) ಈ ಅಷ್ಟ
ಇಷ್ಟಲ್ಲದೇ ಇನ್ನೊಂದು ಕಾರಣವೂ ಇದೆ. - ಈ ಅಷ್ಟಮಹಾ
ಮಂತ್ರಗಳ ಜಪ
[^1]. ವಿಶೇಷಾಂಶ - ಈ ಅಷ್ಟಮಹಾಮಂತ್ರಗಳನ್ನು ನಾಲ್ಕು ಅಶ್ರಮದವರೂ ಜಪಿಸಬೇಕೆಂದು ವಿಧಿ
ಕೆಲವರು ಗೃಹಸ್ಥರಿಗೂ ಪ್ರಣವಮಂತ್ರಜಪವಿದೆ ಎಂದು ತಿಳಿ- ಯುವರು. ಅವರ ಅಭಿಪ್ರಾಯ
ಶ್ರೀಮದಾಚಾರ್ಯರೇ ಮೂರನೆಯ ಅಧ್ಯಾಯದಲ್ಲಿ (3/110)ರಲ್ಲಿ 'ಪ್ರತಿಮಾಂ ಪ್ರಣವೇನ
ನಾರಾಯಣಾಷ್ಟಾಕ್ಷರಂ ಚ ವೈಷ್ಣವಂ ಚ ಷಡಕ್ಷರಮ್ ।
ದ್ವಾದಶಾರ್ಣೋ ವ್ಯಾಹೃತಯಃ ಷಡೇತೇ ಮನವೋಽಖಿಲೈಃ ॥
ಮುಮುಕ್ಷುಭಿಃ ಸದಾ ಜಪ್ಯಾಃ
ಎಂದು ಗೃಹಸ್ಥರಿಗೂ ಅಷ್ಟಮಹಾಮಂತ್ರಗಳನ್ನೂ ಜಪಿಸಲು ಹೇಳಿದ್ದಾರೆ. ಹಾಗಾದರೆ
ಯತಿಗಳು ಹೇಗೆ ಪುರಶ್ಚರಣದಲ್ಲಿ ಸಾವಿರಾರು ಜಪ ಮಾಡುವ- ರೋ ಹಾಗೆ ಗೃಹಸ್ಥನಿಗೆ