2023-05-05 09:23:58 by jayusudindra
This page has been fully proofread once and needs a second look.
(ಯಜುರ್ವೇದಿಗಳಿಗೆ) ಹದಿನೈದು ಮಂತ್ರಗಳು ತ್ರಿಷ್ಟುಪ್ ಛಂದಸ್ಸಿನಲ್ಲಿರುತ್ತವೆ.
32
ವಿಷ್ಣು ಷಡಕ್ಷರಮಂತ್ರ ನ್ಯಾಸಾದಿಗಳು
ಹೃದಯೇತಃ ಷಡಕ್ಷರ: 144
ವಿಷ್ಣುಶಬಶ್ಚತುರ್ಥ್ಯಂತೋ
ತಾರವತ್ ಸರ್ವಮಸ್ಯಾಪಿ ಶ್ಯಾಮೋ
॥ ೪೪ ॥
ಅರ್ಥ
ವ.ಟಿ. - ಹೃದಯೇತಃ = ನಮಃಸಹಿತಃ ।
ಟೀಕಾರ್ಥ - ಹೃದಯೇತಃ ಎಂದರೆ ಹೃದಯಸ್ಥಾನದಲ್ಲಿ ನ್ಯಾಸ ಮಾಡುವ ನಮಃ ಎಂಬ
ವರ್ಣಾ ಏವ ಷಡಂಗಾನಿ ಷಣಯೋರ್
ಪಜ್ಜಾನುನಾಭಿಹೃನ್ನಾಸಾಕೇಷು ನ್ಯಾಸಶ್ಚ ವರ್ಣಶಃ
ಅರ್ಥ - 'ವಿಷ್ಣವೇ ನಮಃ' ಎಂಬ ಮಂತ್ರದ ಅಕ್ಷರಗಳಿಂದಲೇ ಷಡಂಗನ್ಯಾಸ
[^1]. ವಿಶೇಷಾಂಶ - ವಿಷ್ಣುಷಡಕ್ಷರಮಂತ್ರನ್ಯಾಸಾದಿಗಳು
ಪ್ರಾಣಾಯಾಮ- ವಿಷ್ಣವೇ ನಮಃ ಇತಿ ಪ್ರಾಣಾಯಾಮಃ ।
ಋಷಿನ್ಯಾಸಃ -
ಅಸ್ಯ ಶ್ರೀ ವಿಷ್ಣು ಷಡಕ್ಷರಮಂತ್ರಸ್ಯ ಅಂತರ್ಯಾಮಿ ಋಷಿಃ । ದೈವೀಗಾಯತ್ರೀ ಛಂದಃ ।
ಶ್ರೀವಿಷ್ಣುಪ್ರೀತ್ಯರ್ಥ೦ ವಿಷ್ಣುಷಡಕ್ಷರಮಂತ್ರಜಪೇ ವಿನಿಯೋಗಃ ।