This page has been fully proofread once and needs a second look.

ಪುರುಷಸೂಕ್ತನ್ಯಾಸಾದಿಗಳು
 
.............................................ತಾರವನ್ನಿಖಿಲಂ ಸ್ಮೃತಮ್ ।
ಪಂಚಾಶದಕ್ಷರಾಣಾಂ ಚ ಪುಂಸೂಕ್ತಸ್ಯಾಪಿ ಸರ್ವಶಃ ॥ ೪೩ ॥
 
ಅನುಷ್ಟುಭಶ್ಚ ತ್ರಿಷ್ಟುಪ್ ಚ ಛಂದೋSಸ್ಯ ತ್ರಿಷ್ಟುಭೋಽಪಿ ವಾ ।
ಅರ್ಥ- ಐವತ್ತು ಅಕ್ಷರಗಳಿರುವ ಮಾತೃಕಾಮಂತ್ರಗಳಿಗೂ ಪುರುಷಸೂಕ್ತಕ್ಕೂ ಋಷಿ, ದೇವತೆ, ಧ್ಯಾನಶ್ಲೋಕ, ಅಂಗನ್ಯಾಸಗಳೆ ಲ್ಲವೂ ಪ್ರಣವಮಂತ್ರದಲ್ಲಿ ಹೇಳಿದಂತೆಯೇ ತಿಳಿಯಬೇಕು. ಪುರುಷಸೂಕ್ತದಲ್ಲಿರುವ ಹದಿನಾರು ಋಕ್ಕುಗಳಲ್ಲಿ ಹದಿನೈದು ಋಕ್ಕುಗಳು ಅನುಷ್ಟುಪ್ ಛಂದಸ್ಸಿನಲ್ಲಿದ್ದರೆ ಕಡೆಯ ಒಂದು ಋಕ್ಕು ಮಾತ್ರ ತ್ರಿಷ್ಟುಪ್ ಛಂದಸ್ಸಿನಲ್ಲಿದೆ. ಯಜುರ್ವೇದದ ಪುರುಷಸೂಕ್ತದಲ್ಲಿ ಹದಿನೆಂಟು ಮಂತ್ರಗಳಿದ್ದು ಮೊದಲ ಹದಿನೈದು ಅನುಷ್ಟುಪ್ ಛಂದಸ್ಸಾದರೆ ಉಳಿದ ಮೂರು
ಕಡೆಯ ಋಕ್ಕುಗಳು ತ್ರಿಷ್ಟುಪ್ ಛಂದಸ್ಸಿನಲ್ಲಿವೆ.[^1]
 
 

 
ಓಂ ನಂ ಅಚ್ಯುತಾಯ ನಮಃ - ಎಡಗಾಲಿನ ನಾಲ್ಕು ಸಂಧಿಗಳು ಹಾಗೂ ಅಗ್ರಭಾಗ
ಓಂ ಪಂ ಜನಾರ್ದನಾಯ ನಮಃ (ಶಿರಸಿ)
ಓಂ ಚೋಂ ಉಪೇಂದ್ರಾಯ ನಮಃ (ಮುಖೇ)
ಓಂ ದಂ ಹರಯೇ ನಮಃ (ಹೃದಿ)
ಓಂ ಯಾತ್ ಕೃಷ್ಣಾಯ ನಮಃ (ನಾಭೌ)
ಅಸ್ಯ ಶ್ರೀ ಬ್ರಹ್ಮಗಾಯತ್ರೀಮಂತ್ರಸ್ಯ ಪ್ರಜಾಪತಿ ಋಷಿಃ । ದೈವೀಗಾಯತ್ರೀಛಂದಃ । ಸವಿತಾದೇವತಾ । ಯಥಾಶಕ್ತಿ ಜಪೇ ವಿನಿಯೋಗಃ ।
ಧ್ಯಾನಂ-ಪ್ರೋದ್ಯದಾದಿತ್ಯವರ್ಣಶ್ಚ ಸೂರ್ಯಮಂಡಲಮಧ್ಯಗಃ।
ಚಕ್ರಶಂಖಧರೋऽ೦ಕಸ್ಥದೋರ್ದ್ವಯೋ ಧ್ಯೇಯ ಏವ ಚ ॥
 
[^1]. ವಿಶೇಷಾಂಶ - ಮಾತೃಕಾನ್ಯಾಸಕ್ರಮ -
ಋಷ್ಯಾದಿನ್ಯಾಸ - ಏತೇಷಾಂ ಮಾತೃಕಾಮಂತ್ರಾಣಾಂ ಅಂತರ್ಯಾಮಿ ಋಷಿಃ । ದೇವೀ ಗಾಯತ್ರೀ ಛಂದಃ । ಶ್ರೀಭಾರತೀ ರಮಣಮುಖ್ಯಪ್ರಾಣಾಂತರ್ಗತ ಅಜಾದಿರೂಪೀ
ಶ್ರೀಲಕ್ಷ್ಮೀನಾರಾಯಣೋ ದೇವತಾ ಹೃದಯೇ । ನ್ಯಾಸೇ ವಿನಿಯೋಗಃ ॥
ಅಂಗನ್ಯಾಸ -
ಓಂ ಭೂಃ ಅಗ್ನ್ಯಾತ್ಮನೇ ಶ್ರೀಅನಿರುದ್ಧಾಯ ಹೃದಯಾಯ ನಮಃ।
ಓಂ ಭುವಃ ವಾಯ್ವಾತ್ಮನೇ ಶ್ರೀಪ್ರದ್ಯುಮ್ನಾಯ ಶಿರಸೇ ಸ್ವಾಹಾ ।