This page has been fully proofread once and needs a second look.

ಸಂಧಿ ಹಾಗೂ ಕಾಲ್ಬೆರಳುಗಳ ತುದಿಗಳು, ಒಟ್ಟು ಇಪ್ಪತ್ತು ಸ್ಥಳಗಳು; ನಾಭಿ, ಎದೆ,ಮುಖ, ಶಿರಸ್ಸು ಇವು ನಾಲ್ಕು ಒಟ್ಟಿಗೆ ಇಪ್ಪತ್ತನಾಲ್ಕು ಸ್ಥಾನಗಳು ಇವುಗಳಲ್ಲಿ ಗಾಯತ್ರಿಯ ಅಕ್ಷರಗಳಾದ ತತ್ಸವಿತುವರೇಣ್ಯಂ ಇತ್ಯಾದಿ ಇಪ್ಪತ್ತನಾಲ್ಕು ಅಕ್ಷರಗಳ ನ್ಯಾಸ ಮಾಡಬೇಕು.[^1]
 

 
 
[^1]. ವಿಶೇಷಾಂಶ - ಪಂಚಾಂಗನ್ಯಾಸಃ -
ಓಂ ನಮೋ ನಾರಾಯಣಾಯ ಹೃದಯಾಯ ನಮಃ
ಓಂ ಭೂಃ ವಾಸುದೇವಾಯ ಶಿರಸೇ ಸ್ವಾಹಾ
ಓಂ ಭುವಃ ಸಂಕರ್ಷಣಾಯ ಶಿಖಾಯೈ ವಷಟ್
ಓಂ ಸ್ವಃ ಪ್ರದ್ಯುಮ್ನಾಯ ಕವಚಾಯ ಹುಮ್
ಓಂ ಭೂರ್ಭುವಃಸ್ವಃ ಅನಿರುದ್ಧಾಯ ಅಸ್ತ್ರಾಯ ಫಟ್ ॥ ಇತಿ ದಿಗ್ಬಂಧಃ ॥
ಅಕ್ಷರನ್ಯಾಸಃ -
ಓಂ ತಂ ಕೇಶವಾಯ ನಮಃ
ಓಂ ತ್ಸಂ ನಾರಾಯಣಾಯ ನಮಃ
ಓಂ ವಿಂ ಮಾಧವಾಯ ನಮಃ
ಓಂ ತುಂ ಗೋವಿಂದಾಯ ನಮಃ
ಓಂ ವಿಂ ವಿಷ್ಣವೇ ನಮಃ - ಬಲಭುಜದ ನಾಲ್ಕು ಸಂಧಿಗಳು ಹಾಗೂ ಅಗ್ರಭಾಗ
ಓಂ ರೇಂ ಮಧುಸೂದನಾಯ ನಮಃ
ಓಂ ಣೇಂ ತ್ರಿವಿಕ್ರಮಾಯ ನಮಃ
ಓಂ ಯಂ ವಾಮನಾಯ ನಮಃ
ಓಂ ಭಂ ಶ್ರೀಧರಾಯ ನಮಃ
ಓಂ ರ್ಗೋಂ ಹೃಷೀಕೇಶಾಯ ನಮಃ - ಎಡಭುಜದ ನಾಲ್ಕು ಸಂಧಿ ಹಾಗೂ ತುದಿ
ಓಂ ದೇಂ ಪದ್ಮನಾಭಾಯ ನಮಃ
ಓಂ ವಂ ದಾಮೋದರಾಯ ನಮಃ
ಓಂ ಸ್ಯಂ ಸಂಕರ್ಷಣಾಯ ನಮಃ
ಓಂ ಧೀಂ ವಾಸುದೇವಾಯ ನಮಃ
ಓಂ ಮಂ ಪ್ರದ್ಯುಮ್ನಾಯ ನಮಃ - ಬಲಗಾಲಿನ ನಾಲ್ಕು ಸಂಧಿಗಳು ಅಗ್ರಭಾಗ
ಓಂ ಹಿಂ ಅನಿರುದ್ಧಾಯ ನಮಃ
ಓಂ ಧಿಂ ಪುರುಷೋತ್ತಮಾಯ ನಮಃಓಂ ಯೋಂ ಅಧೋಕ್ಷಜಾಯ ನಮಃ
ಓಂ ಯೋಂ ನಾರಸಿಂಹಾಯ ನಮಃ