This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ಸಂಧಿ ಹಾಗೂ ಕಾಲ್ಪೆಬೆರಳುಗಳ ತುದಿಗಳು, ಒಟ್ಟು ಇಪ್ಪತ್ತು ಸ್ಥಳಗಳು; ನಾಭಿ, ಎದೆ,
ಮುಖ, ಶಿರಸ್ಸು ಇವು ನಾಲ್ಕು ಒಟ್ಟಿಗೆ ಇಪ್ಪತ್ತನಾಲ್ಕು ಸ್ಥಾನಗಳು ಇವುಗಳಲ್ಲಿ
ಗಾಯತ್ರಿಯ ಅಕ್ಷರಗಳಾದ ತತ್ಸವಿತುವರೇಣ್ಯಂ ಇತ್ಯಾದಿ ಇಪ್ಪತ್ತನಾಲ್ಕು ಅಕ್ಷರಗಳ
ನ್ಯಾಸ ಮಾಡಬೇಕು.
 
28
 
[^1]
 
 
 
 
[^1]
. ವಿಶೇಷಾಂಶ - ಪಂಚಾಂಗನ್ಯಾಸಃ -
 

ಓಂ ನಮೋ ನಾರಾಯಣಾಯ ಹೃದಯಾಯ ನಮಃ

ಓಂ ಭೂಃ ವಾಸುದೇವಾಯ ಶಿರಸೇ ಸ್ವಾಹಾ

ಓಂ ಭುವಃ ಸಂಕರ್ಷಣಾಯ ಶಿಖಾಯ್ಕೆಯೈ ವಷಟ್

ಓಂ ಸ್ವಃ ಪ್ರದ್ಯುಮ್ನಾಯ ಕವಚಾಯ್ ಹುಮ್
 

ಓಂ ಭೂರ್ಭುವಃಸ್ವಃ ಅನಿರುದ್ಧಾಯ ಅಸ್ತ್ರಾಯ ಫಟ್ ॥ ಇತಿ ದಿಗ್ವಂಬಂಧಃ
 

ಅಕ್ಷರನ್ಯಾಸಃ -
 

ಓಂ ತಂ ಕೇಶವಾಯ ನಮಃ
 
ಓಂ ತಂ

ಓಂ ತ್ಸಂ
ನಾರಾಯಣಾಯ ನಮಃ

ಓಂ ವಿಂ ಮಾಧವಾಯ ನಮಃ
 

ಓಂ ತುಂ ಗೋವಿಂದಾಯ ನಮಃ
 

ಓಂ ವಿಂ ವಿಷ್ಣವೇ ನಮಃ - ಬಲಭುಜದ ನಾಲ್ಕು ಸಂಧಿಗಳು ಹಾಗೂ ಅಗ್ರಭಾಗ
 

ಓಂ ರೇಂ ಮಧುಸೂದನಾಯ ನಮಃ
 

ಓಂ ಣೇಂ ತ್ರಿವಿಕ್ರಮಾಯ ನಮಃ
 

ಓಂ ಯಂ ವಾಮನಾಯ ನಮಃ
 

ಓಂ ಭಂ ಶ್ರೀಧರಾಯ ನಮಃ
 

ಓಂ ರ್ಗೋಂ ಹೃಷೀಕೇಶಾಯ ನಮಃ - ಎಡಭುಜದ ನಾಲ್ಕು ಸಂಧಿ ಹಾಗೂ ತುದಿ
 

ಓಂ ದೇಂ ಪದ್ಮನಾಭಾಯ ನಮಃ
 

ಓಂ ವಂ ದಾಮೋದರಾಯ ನಮಃ
 

ಓಂ ಸ್ಯಂ ಸಂಕರ್ಷಣಾಯ ನಮಃ

ಓಂ ಧೀಂ ವಾಸುದೇವಾಯ ನಮಃ
 

ಓಂ ಮಂ ಪ್ರದ್ಯುಮ್ನಾಯ ನಮಃ - ಬಲಗಾಲಿನ ನಾಲ್ಕು ಸಂಧಿಗಳು ಅಗ್ರಭಾಗ
 

ಓಂ ಹಿಂ ಅನಿರುದ್ಧಾಯ ನಮಃ
 

ಓಂ ಧಿಂ ಪುರುಷೋತ್ತಮಾಯ ನಮಃ
ಓಂ ಯೋಂ ಅಧೋಕ್ಷಜಾಯ ನಮಃ

ಓಂ ಯೋಂ ನಾರಸಿಂಹಾಯ ನಮಃ