2023-04-27 14:06:27 by ambuda-bot
This page has not been fully proofread.
ಪ್ರಥಮೋಧ್ಯಾಯಃ
ಗಾಯತ್ರಿಯಲ್ಲಿ ವಿಶ್ವಾಮಿತ್ರನೇ ಋಷಿಯು. ವ್ಯಾಹೃತಿ ಇಲ್ಲದ ಗಾಯತ್ರಿಯು
ಬ್ರಹ್ಮಗಾಯತ್ರಿಯಾಗಿದ್ದು ಇದರ ಜಪದಲ್ಲಿ ಪ್ರಜಾಪತಿಯು ಋಷಿಯಾಗಿರುವನು.
ಈ ಜಗತ್ತನ್ನು ಸೃಷ್ಟಿಮಾಡುವುದರಿಂದ ಸವಿತೃ ಎನಿಸಿದ ಶ್ರೀಹರಿಯೇ ದೇವತೆಯು.
ಪ್ರಸಿದ್ಧಸೂರ್ಯನು ದೇವತೆಯೆಂದು ಭ್ರಮಿಸಬಾರದು.
-
ವ.ಟೀ. - ಗಾಯತ್ಯಾ ಋಷ್ಯಾದಿಕವಾಹ - ವಿಶ್ವಾಮಿತ್ರ ಇತಿ ॥
ಟೀಕಾರ್ಥ - ಉಭಯವಿಧಗಾಯತ್ರಿ ಮಂತ್ರದ ಋಷ್ಯಾದಿಗಳನ್ನು 'ವಿಶ್ವಾಮಿತ್ರಸ್ತು
ಎಂಬುದರಿಂದ ಹೇಳುವರು.
ಗಾಯತ್ರೀಧೈಯಮೂರ್ತಿ
27
ಪ್ರೋದ್ಯದಾದಿತ್ಯವರ್ಣಶ್ಚ ಸೂರ್ಯಮಂಡಲಮಧ್ಯಗಃ ।
ಚಕ್ರಶಂಖಧರೋ5೦ಕಸ್ಥದೋರ್ದ್ವಯೋ ಧೈಯ ಏವ ಚ ॥41॥
M
ಅರ್ಥ - ಉದಯವಾಗುತ್ತಿರುವ ಸೂರ್ಯನಂತೆ ಪ್ರಕಾಶಮಾನನಾದ, ಸೂರ್ಯ
ಮಂಡಲದ ಮಧ್ಯೆ ಕುಳಿತಿರುವ, ಮೇಲಿನ ಎರಡು ಕೈಗಳಲ್ಲಿ ಚಕ್ರಶಂಖಗಳನ್ನು
ಧರಿಸಿ ಉಳಿದೆರಡು ಕೈಗಳನ್ನು ತನ್ನ ತೊಡೆಯ ಮೇಲಿರಿಸಿಕೊಂಡಿರುವ
ಭಗವಂತನನ್ನು ಧ್ಯಾನ ಮಾಡಬೇಕು.
ವ.ಟೀ. - ಅಂಕಸ್ಥದೋರ್ದಯಃ - ಊರೂಸ್ಥಉತ್ತಾನಪಾಣಿದ್ವಯಃ ।
ಟೀಕಾರ್ಥ - ತೊಡೆಯ ಮೇಲೆ ಮೇಲ್ಮುಖವಾಗಿ ಇಟ್ಟಿರುವ ಎರಡು ಕೈಗಳನ್ನುಳ್ಳವ
ನೆಂದರ್ಥ.
ಬ್ರಹ್ಮಗಾಯತ್ರೀ ವ್ಯಾಸಾದಿಗಳು
ಸತಾರಾಷ್ಟ್ರ ವ್ಯಾಹೃತಯೋ ಗಾಯತ್ರಂಗಾನಿ ಪಂಚ ಚ ।
ದೋಃಪತ್ಸಂಧಿಷು ಸಾಗ್ರೇಷು ನಾಭಿಹೃನ್ಮುಖಕೇಷು ಚ ॥42॥
ವರ್ಣನ್ಯಾಸಶ್ಚ ಕರ್ತವ್ಯಃ ....
ಅರ್ಥ
ಓಂಕಾರದಿಂದ ಸಹಿತವಾದ ನಾಲ್ಕು ವ್ಯಾಹೃತಿಗಳೇ ಹಿಂದೆ
ವ್ಯಾಹೃತಿಯಲ್ಲಿ ಹೇಳಿದಂತೆ ಗಾಯಮಂತ್ರದಲ್ಲೂ ಅಂಗನ್ಯಾಸಮಂತ್ರಗಳಾಗುತ್ತವೆ.
ಕೈಬೆರಳುಗಳ ನಾಲ್ಕು ಸಂಧಿಗಳು ಮತ್ತು ಅವುಗಳ ಅಗ್ರಭಾಗವು; ಕಾಲಿನ ಬೆರಳುಗಳ