Proofing

✦

This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ವ.ಟಿ. - ವ್ಯಸ್ಥೆ:ತೈಃ = ದ್ವಾದಶಾಕ್ಷರಮಂತ್ರಗತೋಂಕಾರಾದಿವಿಶ- ಕಲಿತಪದೈ: ದೈಃ। ಸಮಸ್ಯೆ:
ತೈಃ ಸಮಗ್ರಮಂತ್ರೇಣ । ಅಕ್ಷರನ್ಯಾಸಮಾಹ - ಅಷ್ಟೇತಿ ।
 
26
 
॥
 
ಟೀಕಾರ್ಥ – ವ್ಯಸೈ:ಸ್ತೈಃ ಎಂದರೆ ದ್ವಾದಶಾಕ್ಷರಮಂತ್ರದಲ್ಲಿರುವ ಓಂ, ನಮೋ, ಭಗವತೇ,
ವಾಸುದೇವಾಯ ಎಂದು ಪ್ರತ್ಯೇಕವಾದ ನಾಲ್ಕುಪದಗಳಿಂದ ಎಂದರ್ಥ. ಸಮಸ್ಯೆತೈಃ ಎಂದರೆ
"ಓಂ ನಮೋ ಭಗವತೇ ವಾಸುದೇವಾಯ' ಎಂಬ ಪೂರ್ತಿಮಂತ್ರದಿಂದ ಎಂದರ್ಥ.
 

 
ಗಾಯತ್ರೀಮಂತ್ರದ ಋಷ್ಯಾದಿನ್ಯಾಸಗಳು
 

ಅವತಾರಿಕಾ - ಇಲ್ಲಿ ಗಾಯಮಂತ್ರದ ಋಷ್ಯಾದಿಗಳನ್ನು ಹೇಳುತ್ತಾರೆ.

 
ವಿಶ್ವಾಮಿತ್ರಸ್ತು ಸಂಧ್ಯಾರ್ಥಿಥೇ ತದನ್ಯತ್ರ ಪ್ರಜಾಪತಿಃ ।
 

ಮುನಿರ್ದೆದೇವಸ್ತು ಸವಿತೃನಾಮಾ ಸ್ಪರಷ್ಟತಟೃತ್ವತೋ ಹರಿಃ ॥40 ೪೦ ॥
 

 
ಅರ್ಥ - ಗಾಯತ್ರಿಯು ವಿಶ್ವಾಮಿತ್ರಗಾಯತ್ರಿರೀ, ಬ್ರಹ್ಮಗಾಯತ್ರಿರೀ ಎಂದು ಎರಡು
ವಿಧವಾಗಿದ್ದು ವ್ಯಾಹೃತಿಸಹಿತವಾದ ಗಾಯತ್ರಿಯು ವಿಶ್ವಾಮಿತ್ರಗಾಯತ್ರಿ ಎನಿಸಿದೆ. ಈ

 
 
 
 
 
ಓಂ ನಮೋ ಭಗವತೇ ವಾಸುದೇವಾಯ ನಾರಾಯಣಾಯ ಅಸ್ತ್ರಾಯ ಫಟ್
 
।

॥
ಇತಿ ದಿಬ್ಗ್ಬಂಧಃ ॥
 

ಅಕ್ಷರನ್ಯಾಸಕ್ರಮ –
 

ಓಂ ಓಂ ಕೇಶವಾಯ ನಮಃ (ಶಿರಸ್ಸು)

ಓಂ ನಂ ನಾರಾಯಣಾಯ ನಮಃ (ಚಕ್ಷುಸ್)

ಓಂ ಮೋಂ ಮಾಧವಾಯ ನಮಃ (ನಾಸಾಯಾಂ)

ಓಂ ಭಂ ಗೋವಿಂದಾಯ ನಮಃ ಕವಚಾಯ್ ಹುಮ್

ಓಂ ಗಂ ವಿಷ್ಣವೇ ನಮಃ (ಹೃದಿ)
 

ಓಂ ವಂ ಮಧುಸೂದನಾಯ ನಮಃ (ನಾಭೌ)

ಓಂ ತೇಂ ತ್ರಿವಿಕ್ರಮಾಯ ನಮಃ (ಜಾನ್ನೋ)
ವೋಃ)
ಓಂ ವಾಂ ವಾಮನಾಯ ನಮಃ (ಪಾದಯೋ)
ಯೋಃ)
ಓಂ ಸುಂ ಶ್ರೀಧರಾಯ ನಮಃ (ದಕ್ಷಬಾಹೌ)

ಓಂ ದೇಂ ಹೃಷೀಕೇಶಾಯ ನಮಃ (ವಾಮಬಾಹೌ)

ಓಂ ವಾಂ ಪದ್ಮನಾಭಾಯ ನಮಃ (ದ)
ಕ್ಷೋರೌ)
ಓಂ ಯಂ ದಾಮೋದರಾಯ ನಮಃ (ವಾಮೋರ್)
 
ರೌ)
ಧ್ಯಾನಮ್ - ಅಚ್ಚಛವರ್ಣೋಽಭಯವರಕರೋ ಧೈಯೋಽಮಿತ- ದ್ಯುತಿಃ ।

ಲಕ್ಷ್ಮೀಧರಾಭ್ಯಾಮಾಶಿಶ್ಲಿಷ್ಟ
 
.........