This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ವ.ಟಿ. - ವ್ಯಸ್ಥೆ: = ದ್ವಾದಶಾಕ್ಷರಮಂತ್ರಗತೋಂಕಾರಾದಿವಿಶಕಲಿತಪದೈ: । ಸಮಸ್ಯೆ:
ಸಮಗ್ರಮಂತ್ರೇಣ । ಅಕ್ಷರನ್ಯಾಸಮಾಹ - ಅಷ್ಟೇತಿ ।
 
26
 
ಟೀಕಾರ್ಥ – ವ್ಯಸೈ: ಎಂದರೆ ದ್ವಾದಶಾಕ್ಷರಮಂತ್ರದಲ್ಲಿರುವ ಓಂ, ನಮೋ, ಭಗವತೇ,
ವಾಸುದೇವಾಯ ಎಂದು ಪ್ರತ್ಯೇಕವಾದ ನಾಲ್ಕುಪದಗಳಿಂದ ಎಂದರ್ಥ. ಸಮಸ್ಯೆ ಎಂದರೆ
"ಓಂ ನಮೋ ಭಗವತೇ ವಾಸುದೇವಾಯ' ಎಂಬ ಪೂರ್ತಿಮಂತ್ರದಿಂದ ಎಂದರ್ಥ.
 
ಗಾಯತ್ರೀಮಂತ್ರದ ಋಷ್ಯಾದಿನ್ಯಾಸಗಳು
 
ಅವತಾರಿಕಾ - ಇಲ್ಲಿ ಗಾಯಮಂತ್ರದ ಋಷ್ಯಾದಿಗಳನ್ನು ಹೇಳುತ್ತಾರೆ.
ವಿಶ್ವಾಮಿತ್ರಸ್ತು ಸಂಧ್ಯಾರ್ಥಿ ತದನ್ಯತ್ರ ಪ್ರಜಾಪತಿಃ ।
 
ಮುನಿರ್ದೆವಸ್ತು ಸವಿತೃನಾಮಾ ಸ್ಪಷ್ಟತತೋ ಹರಿಃ ॥40॥
 
ಅರ್ಥ - ಗಾಯತ್ರಿಯು ವಿಶ್ವಾಮಿತ್ರಗಾಯತ್ರಿ, ಬ್ರಹ್ಮಗಾಯತ್ರಿ ಎಂದು ಎರಡು
ವಿಧವಾಗಿದ್ದು ವ್ಯಾಹೃತಿಸಹಿತವಾದ ಗಾಯತ್ರಿಯು ವಿಶ್ವಾಮಿತ್ರಗಾಯತ್ರಿ ಎನಿಸಿದೆ. ಈ
ಓಂ ನಮೋ ಭಗವತೇ ವಾಸುದೇವಾಯ ನಾರಾಯಣಾಯ ಅಸ್ತ್ರಾಯ ಫಟ್
 
।ಇತಿ ದಿಬ್ಬಂಧಃ ॥
 
ಅಕ್ಷರನ್ಯಾಸಕ್ರಮ –
 
ಓಂ ಓಂ ಕೇಶವಾಯ ನಮಃ (ಶಿರಸ್ಸು)
ಓಂ ನಂ ನಾರಾಯಣಾಯ ನಮಃ (ಚಕ್ಷುಸ್)
ಓಂ ಮೋಂ ಮಾಧವಾಯ ನಮಃ (ನಾಸಾಯಾಂ)
ಓಂ ಭಂ ಗೋವಿಂದಾಯ ನಮಃ ಕವಚಾಯ್ ಹುಮ್
ಓಂ ಗಂ ವಿಷ್ಣವೇ ನಮಃ (ಹೃದಿ)
 
ಓಂ ವಂ ಮಧುಸೂದನಾಯ ನಮಃ (ನಾಭೌ)
ಓಂ ತೇಂ ತ್ರಿವಿಕ್ರಮಾಯ ನಮಃ (ಜಾನ್ನೋ)
ಓಂ ವಾಂ ವಾಮನಾಯ ನಮಃ (ಪಾದಯೋ)
ಓಂ ಸುಂ ಶ್ರೀಧರಾಯ ನಮಃ (ದಕ್ಷಬಾಹೌ)
ಓಂ ದೇಂ ಹೃಷೀಕೇಶಾಯ ನಮಃ (ವಾಮಬಾಹೌ)
ಓಂ ವಾಂ ಪದ್ಮನಾಭಾಯ ನಮಃ (ದ)
ಓಂ ಯಂ ದಾಮೋದರಾಯ ನಮಃ (ವಾಮೋರ್)
 
ಧ್ಯಾನಮ್ - ಅಚ್ಚವರ್ಣೋಽಭಯವರಕರೋ ಧೈಯೋಽಮಿತದ್ಯುತಿಃ ।
ಲಕ್ಷ್ಮೀಧರಾಭ್ಯಾಮಾಶಿಷ್ಟ