2023-05-06 12:12:16 by jayusudindra
This page has been fully proofread once and needs a second look.
ಧ್ಯಾನರೂಪದಲ್ಲಿ ಮಾತ್ರ ವ್ಯತ್ಯಾಸ ತಿಳಿಯುವುದು. ಈ ರೂಪವು ಸ್ವಚ್ಛವೂ ಅತಿಪ್ರಕಾಶಮಾನವೂ ಆಗಿರುತ್ತದೆ ಹಾಗೂ ಅಭಯ ಮುದ್ರೆ, ವರಮುದ್ರೆಗಳನ್ನು ಧರಿಸಿರುತ್ತದೆ.
ವ.ಟೀ.- ಅನ್ಯತ್ - ಅಂತರ್ಯಾಮಿಋಷಿಕತ್ವಂ, ಪರಮಾತೃ- ದೇವತಾಕತ್ವಂ ಪ್ರಣವವತ್ । ಅಚ್ಚವರ್ಣಃ - ಧವಲವರ್ಣ: ಗದಾಪದ್ಮಸ್ಥಾನೇ ಅಭಯ-ವರಯುಕ್ತಃ । ಊರ್ಧ್ವಹಸ್ತದ್ವಯೇ ಚಕ್ರ-ಶಂಖವತ್ವೇಸಮಾನಮ್ ॥
ಟೀಕಾರ್ಥ - 'ಅನ್ಯತ್ ತಾರವತ್' ಎಂಬಲ್ಲಿ ಅಂತರ್ಯಾಮಿ ಋಷಿಯಾಗಿರುವಿಕೆ, ಪರಮಾತ್ಮನು ದೇವತೆಯಾಗಿರುವಿಕೆಯು ಪ್ರಣವಜಪದಲ್ಲಿ ಹೇಳಿದಂತೆಯೇ ವಾಸುದೇವಮಂತ್ರಕ್ಕೂ ಅನ್ವಯಿಸುತ್ತದೆ. ಈ ಮಂತ್ರದೇವತೆಯ ಬಣ್ಣವಾದರೂ ಶುಭ್ರ (ಧವಲವರ್ಣ)ವಾಗಿದೆ; ನಾಲ್ಕು ಕೈಗಳಲ್ಲಿ ಹಿಡಿದಿರುವ ಶಂಖ-ಚಕ್ರ-ಗದಾ-ಪದ್ಮಗಳಲ್ಲಿ ಗದಾ-ಪದ್ಮಗಳ ಸ್ಥಾನದಲ್ಲಿ ಅಭಯ- ಮುದ್ರೆ- ವರಮುದ್ರೆಗಳನ್ನು ಚಿಂತಿಸಬೇಕು. ಶಂಖ-ಚಕ್ರಗಳ ಸ್ಥಾನವು ಸಮಾನವಾಗಿರುತ್ತದೆ.
ಪದೈಃ ವ್ಯಸ್ತೈಃ ಸಮಸ್ತೈಶ್ಚ ಜ್ಞೇಯಾನ್ಯಂಗಾನಿ ಪಂಚ ಚ ।
ಅಷ್ಟಾಕ್ಷರಾಣಾಂ ಸ್ಥಾನೇಷು ಬಾಹ್ವೋರೂರ್ವೋಶ್ಚ ವಿನ್ಯಸೇತ್ ॥ ೩೯ ॥
ಅರ್ಥ - ದ್ವಾದಶಾಕ್ಷರದ ಮಂತ್ರದಲ್ಲಿರುವ ನಾಲ್ಕು ಪದಗಳನ್ನು ಪ್ರತ್ಯೇಕವಾಗಿ, ಹಾಗೂ ಪೂರ್ತಿಮಂತ್ರವನ್ನು ಒಂದುಬಾರಿ ಹೇಳಿದರೆ ಪಂಚಾಂಗನ್ಯಾಸವಾಗುತ್ತದೆ. ಅಕ್ಷರನ್ಯಾಸಮಾಡುವಾಗ ಅಷ್ಟಾಕ್ಷರಗಳಿಗೆ ಹೇಳಿದ ಪಾದ, ಜಾನು, ನಾಭಿ, ಹೃದಯ, ಮಾತು, ನಾಸಾ, ನೇತ್ರ, ಶಿರಸ್ಸು ಇವುಗಳ ಜೊತೆಗೆ ಎಡ-ಬಲ ಬಾಹುಗಳೂ ಹಾಗೂ ಎಡಬಲ ತೊಡೆಗಳೂ ಸೇರಿಸಿದರೆ ಹನ್ನೆರಡು ಸ್ಥಾನ- ಗಳಾಗುತ್ತವೆ.[^1]
[^1].ವಿಶೇಷಾಂಶ - ದ್ವಾದಶಾಕ್ಷರಮಂತ್ರದ ನ್ಯಾಸಕ್ರಮಗಳು ಹೀಗಿವೆ-
ವಾಸುದೇವಮಂತ್ರದ ನ್ಯಾಸಕ್ರಮ (ಸೃಷ್ಟಿಕ್ರಮ)
ಅಸ್ಯ ಶ್ರೀ ವಾಸುದೇವದ್ವಾದಶಾಕ್ಷರಮಂತ್ರಸ್ಯ ಅಂತರ್ಯಾಮಿ ಋಷಿಃ । ಜಗತೀಛಂದಃ । ಶ್ರೀವಾಸುದೇವೋ ದೇವತಾ॥
ಓಂ ವಾಸುದೇವಾಯ ಹೃದಯಾಯ ನಮಃ (ಹೃದಯೇ)
ಓಂ ನಮಃ ಸಂಕರ್ಷಣಾಯ ಶಿರಸೇ ಸ್ವಾಹಾ (ಶಿರಸಿ)
ಓಂ ಭಗವತೇ ಪ್ರದ್ಯುಮ್ನಾಯ ಶಿಖಾಯೈ ವಷಟ್ (ಶಿಖಾ)
ಓಂ ವಾಸುದೇವಾಯ ಅನಿರುದ್ಧಾಯ ಕವಚಾಯ್ ಹುಮ್