This page has been fully proofread once and needs a second look.

ಪ್ರಥಮೋಧ್ಯಾಯಃ
 
ಧ್ಯಾನರೂಪದಲ್ಲಿ ಮಾತ್ರ ವ್ಯತ್ಯಾಸ ತಿಳಿಯುವುದು. ಈ ರೂಪವು ಸ್ವಚ್ಛವೂ
ಅತಿಪ್ರಕಾಶಮಾನವೂ ಆಗಿರುತ್ತದೆ ಹಾಗೂ ಅಭಯ ಮುದ್ರೆ, ವರಮುದ್ರೆಗಳನ್ನು
ಧರಿಸಿರುತ್ತದೆ.
 

 
ವ.ಟೀ.
 
- ಅನ್ಯತ್ - ಅಂತರ್ಯಾಮಿಋಷಿಕತ್ವಂ, ಪರಮಾತೃ- ದೇವತಾಕತ್ವಂ
ಪ್ರಣವವತ್ । ಅಚ್ಚವರ್ಣಃ - ಧವಲವರ್ಣ: ಗದಾಪದ್ಮಸ್ಥಾನೇ ಅಭಯ-ವರಯುಕ್ತಃ ।
ಊರ್ಧ್ವಹಸ್ತದ್ವಯೇ ಚಕ್ರ-ಶಂಖವಷ್ಟೇ ತ್ವೇಸಮಾನಮ್ ॥
 
-
 
25
 
-
 

 
ಟೀಕಾರ್ಥ - 'ಅನ್ಯತ್ ತಾರವತ್' ಎಂಬಲ್ಲಿ ಅಂತರ್ಯಾಮಿ ಋಷಿಯಾಗಿರುವಿಕೆ,
ಪರಮಾತ್ಮನು ದೇವತೆಯಾಗಿರುವಿಕೆಯು ಪ್ರಣವಜಪದಲ್ಲಿ ಹೇಳಿದಂತೆಯೇ
ವಾಸುದೇವಮಂತ್ರಕ್ಕೂ ಅನ್ವಯಿಸುತ್ತದೆ. ಈ ಮಂತ್ರದೇವತೆಯ ಬಣ್ಣವಾದರೂ
ಶುಭ್ರ (ಧವಲವರ್ಣ)ವಾಗಿದೆ; ನಾಲ್ಕು ಕೈಗಳಲ್ಲಿ ಹಿಡಿದಿರುವ ಶಂಖ-ಚಕ್ರ-ಗದಾ-ಪದ್ಮ
ಗಳಲ್ಲಿ ಗದಾ-ಪದ್ಮಗಳ ಸ್ಥಾನದಲ್ಲಿ ಅಭಯ- ಮುದ್ರೆ- ವರಮುದ್ರೆಗಳನ್ನು ಚಿಂತಿಸಬೇಕು.
ಶಂಖ-ಚಕ್ರಗಳ ಸ್ಥಾನವು ಸಮಾನವಾಗಿರುತ್ತದೆ.
 

 
ದೈ:ದೈಃ ವ್ಯ:ಸ್ತೈಃ ಸಮಸ್ಯೆತೈಶ್ಚ ಭೇಜ್ಞೇಯಾನ್ಯಂಗಾನಿ ಪಂಚ ಚ ।

ಅಷ್ಟಾಕ್ಷರಾಣಾಂ ಸ್ಟಾಥಾನೇಷು ಬಾಹ್ವೋರೂರ್ವೋಶ್ಚ ವಿನ್ಯಸೇತ್ ॥391
 

 
೩೯ ॥
 
ಅರ್ಥ - ದ್ವಾದಶಾಕ್ಷರದ ಮಂತ್ರದಲ್ಲಿರುವ ನಾಲ್ಕು ಪದಗಳನ್ನು ಪ್ರತ್ಯೇಕವಾಗಿ,
ಹಾಗೂ ಪೂರ್ತಿಮಂತ್ರವನ್ನು ಒಂದುಬಾರಿ ಹೇಳಿದರೆ ಪಂಚಾಂಗನ್ಯಾಸವಾಗುತ್ತದೆ.
ಅಕ್ಷರನ್ಯಾಸಮಾಡುವಾಗ ಅಷ್ಟಾಕ್ಷರಗಳಿಗೆ ಹೇಳಿದ ಪಾದ, ಜಾನು, ನಾಭಿ, ಹೃದಯ,
ಮಾತು, ನಾಸಾ, ನೇತ್ರ, ಶಿರಸ್ಸು ಇವುಗಳ ಜೊತೆಗೆ ಎಡ-ಬಲ ಬಾಹುಗಳೂ
ಹಾಗೂ ಎಡಬಲ ತೊಡೆಗಳೂ ಸೇರಿಸಿದರೆ ಹನ್ನೆರಡು ಸ್ಥಾನ- ಗಳಾಗುತ್ತವೆ.
 
ಓಂ
[^1]
 
 
 
 
[^1].ವಿಶೇಷಾಂಶ - ದ್ವಾದಶಾಕ್ಷರಮಂತ್ರದ ನ್ಯಾಸಕ್ರಮಗಳು ಹೀಗಿವೆ-
ವಾಸುದೇವಮಂತ್ರದ ನ್ಯಾಸಕ್ರಮ (ಸೃಷ್ಟಿಕ್ರಮ)
ಅಸ್ಯ ಶ್ರೀ ವಾಸುದೇವದ್ವಾದಶಾಕ್ಷರಮಂತ್ರಸ್ಯ ಅಂತರ್ಯಾಮಿ ಋಷಿಃ । ಜಗತೀಛಂದಃ । ಶ್ರೀವಾಸುದೇವೋ ದೇವತಾ॥
ಓಂ ವಾಸುದೇ
ವಾಯ ಹೃದಯಾಯ ನಮಃ (ಹೃದಯೇ)

ಓಂ ನಮಃ ಸಂಕರ್ಷಣಾಯ ಶಿರಸೇ ಸ್ವಾಹಾ (ಶಿರಸಿ)

ಓಂ ಭಗವತೇ ಪ್ರದ್ಯುಮ್ನಾಯ ಶಿಖಾಯ್ಸಯೈ ವಷಟ್ (ಶಿಖಾ)

ಓಂ ವಾಸುದೇವಾಯ ಅನಿರುದ್ಧಾಯ ಕವಚಾಯ್ ಹುಮ್
 
1. ವಿಶೇಷಾಂಶ - ದ್ವಾದಶಾಕ್ಷರಮಂತ್ರದ ನ್ಯಾಸಕ್ರಮಗಳು ಹೀಗಿವೆ -
ವಾಸುದೇವಮಂತ್ರದ ನ್ಯಾಸಕ್ರಮ (ಸೃಷ್ಟಿಕ್ರಮ)
 
ಅಸ್ಯ ಶ್ರೀ ವಾಸುದೇವದ್ವಾದಶಾಕ್ಷರಮಂತ್ರಸ್ಯ ಅಂತರ್ಯಾಮಿ ಋಷಿಃ । ಜಗತೀಛಂದಃ ।
ಶ್ರೀವಾಸುದೇವೋ ದೇವತಾ