2023-04-27 14:06:27 by ambuda-bot
This page has not been fully proofread.
ಪ್ರಥಮೋಧ್ಯಾಯಃ
ಧ್ಯಾನರೂಪದಲ್ಲಿ ಮಾತ್ರ ವ್ಯತ್ಯಾಸ ತಿಳಿಯುವುದು. ಈ ರೂಪವು ಸ್ವಚ್ಛವೂ
ಅತಿಪ್ರಕಾಶಮಾನವೂ ಆಗಿರುತ್ತದೆ ಹಾಗೂ ಅಭಯಮುದ್ರೆ, ವರಮುದ್ರೆಗಳನ್ನು
ಧರಿಸಿರುತ್ತದೆ.
ವ.ಟೀ.
ಅನ್ಯತ್ - ಅಂತರ್ಯಾಮಿಋಷಿಕತ್ವಂ, ಪರಮಾತೃದೇವತಾಕತ್ವಂ
ಪ್ರಣವವತ್ । ಅಚ್ಚವರ್ಣ - ಧವಲವರ್ಣ: ಗದಾಪದ್ಮಸ್ಥಾನೇ ಅಭಯ-ವರಯುಕ್ತಃ ।
ಊರ್ಧ್ವಹಸ್ತದ್ವಯೇ ಚಕ್ರ-ಶಂಖವಷ್ಟೇ ಸಮಾನಮ್ ॥
-
25
-
ಟೀಕಾರ್ಥ - 'ಅನ್ಯತ್ ತಾರವತ್' ಎಂಬಲ್ಲಿ ಅಂತರ್ಯಾಮಿ ಋಷಿಯಾಗಿರುವಿಕೆ,
ಪರಮಾತ್ಮನು ದೇವತೆಯಾಗಿರುವಿಕೆಯು ಪ್ರಣವಜಪದಲ್ಲಿ ಹೇಳಿದಂತೆಯೇ
ವಾಸುದೇವಮಂತ್ರಕ್ಕೂ ಅನ್ವಯಿಸುತ್ತದೆ. ಈ ಮಂತ್ರದೇವತೆಯ ಬಣ್ಣವಾದರೂ
ಶುಭ್ರ(ಧವಲವರ್ಣ)ವಾಗಿದೆ; ನಾಲ್ಕು ಕೈಗಳಲ್ಲಿ ಹಿಡಿದಿರುವ ಶಂಖ-ಚಕ್ರ-ಗದಾ-ಪದ್ಮ
ಗಳಲ್ಲಿ ಗದಾ-ಪದ್ಮಗಳ ಸ್ಥಾನದಲ್ಲಿ ಅಭಯಮುದ್ರೆ ವರಮುದ್ರೆಗಳನ್ನು ಚಿಂತಿಸಬೇಕು.
ಶಂಖ-ಚಕ್ರಗಳ ಸ್ಥಾನವು ಸಮಾನವಾಗಿರುತ್ತದೆ.
ಪದೈ: ವ್ಯ: ಸಮಸ್ಯೆಶ್ಚ ಭೇಯಾನ್ಯಂಗಾನಿ ಪಂಚ ಚ ।
ಅಷ್ಟಾಕ್ಷರಾಣಾಂ ಸ್ಟಾನೇಷು ಬಾರೂರ್ವೋಶ್ಚ ವಿನ್ಯಸೇತ್ ॥391
ಈ
ಅರ್ಥ - ದ್ವಾದಶಾಕ್ಷರದ ಮಂತ್ರದಲ್ಲಿರುವ ನಾಲ್ಕು ಪದಗಳನ್ನು ಪ್ರತ್ಯೇಕವಾಗಿ,
ಹಾಗೂ ಪೂರ್ತಿಮಂತ್ರವನ್ನು ಒಂದುಬಾರಿ ಹೇಳಿದರೆ ಪಂಚಾಂಗನ್ಯಾಸವಾಗುತ್ತದೆ.
ಅಕ್ಷರನ್ಯಾಸಮಾಡುವಾಗ ಅಷ್ಟಾಕ್ಷರಗಳಿಗೆ ಹೇಳಿದ ಪಾದ, ಜಾನು, ನಾಭಿ, ಹೃದಯ,
ಮಾತು, ನಾಸಾ, ನೇತ್ರ, ಶಿರಸ್ಸು ಇವುಗಳ ಜೊತೆಗೆ ಎಡ-ಬಲ ಬಾಹುಗಳೂ
ಹಾಗೂ ಎಡಬಲ ತೊಡೆಗಳೂ ಸೇರಿಸಿದರೆ ಹನ್ನೆರಡು ಸ್ಥಾನಗಳಾಗುತ್ತವೆ.
ಓಂ ವಾಸುದೇವಾಯ ಹೃದಯಾಯ ನಮಃ (ಹೃದಯ)
ಓಂ ನಮಃ ಸಂಕರ್ಷಣಾಯ ಶಿರಸೇ ಸ್ವಾಹಾ (ಶಿರಸಿ)
ಓಂ ಭಗವತೇ ಪ್ರದ್ಯುಮ್ನಾಯ ಶಿಖಾಯ್ಸ ವಷಟ್ (ಶಿಖಾ)
ಓಂ ವಾಸುದೇವಾಯ ಅನಿರುದ್ಧಾಯ ಕವಚಾಯ್ ಹುಮ್
1. ವಿಶೇಷಾಂಶ - ದ್ವಾದಶಾಕ್ಷರಮಂತ್ರದ ನ್ಯಾಸಕ್ರಮಗಳು ಹೀಗಿವೆ -
ವಾಸುದೇವಮಂತ್ರದ ನ್ಯಾಸಕ್ರಮ (ಸೃಷ್ಟಿಕ್ರಮ)
ಅಸ್ಯ ಶ್ರೀ ವಾಸುದೇವದ್ವಾದಶಾಕ್ಷರಮಂತ್ರಸ್ಯ ಅಂತರ್ಯಾಮಿ ಋಷಿಃ । ಜಗತೀಛಂದಃ ।
ಶ್ರೀವಾಸುದೇವೋ ದೇವತಾ