This page has been fully proofread once and needs a second look.

24
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ದ್ವಾದಶಾಕ್ಷರಮಂತ್ರದ ನ್ಯಾಸಾದಿಗಳು
 

 
ದ್ವಾದಶಾರ್ಣಸ್ಯ ಜಗತೀ ಛಂದೋನ್ಯತ್ ತಾರವತ್ ಸ್ಮೃತಮ್ ।

ಅಚ್ಚವರ್ಣೋಭಯವರಕರೋ ಧೈಧ್ಯೇಯೋ5ಮಿತದ್ಯುತಿಃ ॥38 ೩೮
 

 
ಅರ್ಥ 'ಓಂ ನಮೋ ಭಗವತೇ ವಾಸುದೇವಾಯ' ಎಂಬ ದ್ವಾದಶಾ ಕ್ಷರ-
ಮಂತ್ರದ ಛಂದಸ್ಸು ಜಗತೀ; ಉಳಿದ ಋಷಿ, ದೇವತೆಗಳು ಓಂಕಾರಮಂತ್ರ
(ತಾರಮಂತ್ರ) ಜಪದಲ್ಲಿ ಹೇಳಿದಂತೆ ಇಲ್ಲಿಯೂ ಅಂತರ್ಯಾಮಿಯೇ ಋಷಿ
ಹಾಗೂ ವಾಸುದೇವನೇ ದೇವತೆ- ಯೆಂದು ತಿಳಿಯಬೇಕು. ಮಂತ್ರದೇವತೆಯ
 

 
 
 
 
 
 
ಓಂ ನಾರಾಯಣಾಯ ಹೃದಯಾಯ ನಮಃ ।

ಓಂ ಭೂಃ ವಾಸುದೇವಾಯ ಶಿರಸೇ ಸ್ವಾಹಾ ।

ಓಂ ಭುವಃ ಸಂಕರ್ಷಣಾಯ ಶಿಖಾಯ್ಕೆಯೈ ವಷಟ್ ।

ಓಂ ಸ್ವಃ ಪ್ರದ್ಯುಮ್ನಾಯ ಕವಚಾಯ್ ಹುಮ್ ।
 

ಓಂ ಭೂರ್ಭುವಃಸ್ವಃ ಅನಿರುದ್ಧಾಯ ಅಸ್ತ್ರಾಯ ಫಟ್ ॥ ಇತಿ ದಿಗ್ವಂಧಃ ।
 
-
 

ಧ್ಯಾನಂ – ಉದ್ಯದಾದಿತ್ಯವರ್ಣಶ್ಚ ಜ್ಞಾನಮುದ್ರಾಭಯೋದ್ಯತಾಃ

ಲಕ್ಷ್ಮೀಧರಾಭ್ಯಾಮಾಶಿಶ್ಲಿಷ್ಟಃ ಸ್ವಮೂರ್ತಿಗಣಮಧ್ಯಗಃ ॥
 

ಮತ್ತೊಂದು ಅಂಗನ್ಯಾಸಕ್ರಮವು ಹೀಗಿದೆ -
 

(ಸಂಹಾರಕ್ರಮದಲ್ಲಿನ ಅಂಗನ್ಯಾಸಪ್ರಕಾರ) -

ಓಂ ಭೂಃ ಅನಿರುದ್ಧಾಯ ನಮಃ (ನಾಭೌ)

ಓಂ ಭುವಃ ಪ್ರದ್ಯುಮ್ನಾಯ ನಮಃ (ಹೃದಯ)
ಯೇ)
ಓಂ ಸ್ವಃ ಸಂಕರ್ಷಣಾಯ ನಮಃ (ಶಿರಸಿ)

ಓಂ ಭೂರ್ಭುವಃಸ್ವಃ ವಾಸುದೇವಾಯ ನಮಃ (ಸರ್ವಾಂಗೇ)
 

(ಸೃಷ್ಟಿಸಂಹಾರಕ್ರಮದಲ್ಲಿನ ಅಂಗನ್ಯಾಸಪ್ರಕಾರ)
 
-
ಓಂ ಭೂಃ ವಾಸುದೇವಾಯ ನಮಃ (ಶಿರಸಿ)

ಓಂ ಭುವಃ ಸಂಕರ್ಷಣಾಯ ನಮಃ (ಹೃದಯೇ)

ಓಂ ಸ್ವಃ ಪ್ರದ್ಯುಮ್ನಾಯ ನಮಃ (ನಾಭೌ)
 

ಓಂ ಭೂರ್ಭುವಃಸ್ವಃ ಅನಿರುದ್ಧಾಯ ನಮಃ (ಸರ್ವಾಂಗೇ)
 

ಧ್ಯಾನಂ – ವಾಸುದೇವಾದಿಕಾಃ ಶುಕ್ಲರಕ್ತಪೀತಾಸಿತೋಜ್ಜ್ವಲಾಃ ।

ಶಂಖಚಕ್ರಗದಾಬ್ಜೇತಃ ಪ್ರಥಮೋ ಮುಸಲೀ ಹಲೀ

ಸಚಕ್ರಶಂಖಸ್ತ್ವಪರಸ್ತೃತೀಯ: ಶಾರ್ಙ್ಗಬಾಣವಾನ್ ।

ಚಕ್ರಶಂಖ(ಸ ಶಂಖ)ಸ್ಸರೀಯಸ್ತು ಚಕ್ರಶಂಖಾಸಿಚರ್ಮವಾನ್