This page has not been fully proofread.

24
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ದ್ವಾದಶಾಕ್ಷರಮಂತ್ರದ ನ್ಯಾಸಾದಿಗಳು
 
ದ್ವಾದಶಾರ್ಣಸ್ಯ ಜಗತೀ ಛಂದೋಪನ್ಯತ್ ತಾರವತ್ ಸ್ಮೃತಮ್ ।
ಅಚ್ಚವರ್ಣೋಭಯವರಕರೋ ಧೈಯೋ5ಮಿತದ್ಯುತಿಃ ॥38॥
 
ಅರ್ಥ 'ಓಂ ನಮೋ ಭಗವತೇ ವಾಸುದೇವಾಯ' ಎಂಬ ದ್ವಾದಶಾಕ್ಷರ-
ಮಂತ್ರದ ಛಂದಸ್ಸು ಜಗತೀ; ಉಳಿದ ಋಷಿ, ದೇವತೆಗಳು ಓಂಕಾರಮಂತ್ರ
(ತಾರಮಂತ್ರ ಜಪದಲ್ಲಿ ಹೇಳಿದಂತೆ ಇಲ್ಲಿಯೂ ಅಂತರ್ಯಾಮಿಯೇ ಋಷಿ
ಹಾಗೂ ವಾಸುದೇವನೇ ದೇವತೆಯೆಂದು ತಿಳಿಯಬೇಕು. ಮಂತ್ರದೇವತೆಯ
 
ಓಂ ನಾರಾಯಣಾಯ ಹೃದಯಾಯ ನಮಃ ।
ಓಂ ಭೂಃ ವಾಸುದೇವಾಯ ಶಿರಸೇ ಸ್ವಾಹಾ ।
ಓಂ ಭುವಃ ಸಂಕರ್ಷಣಾಯ ಶಿಖಾಯ್ಕೆ ವಷಟ್ ।
ಓಂ ಸ್ವಃ ಪ್ರದ್ಯುಮ್ನಾಯ ಕವಚಾಯ್ ಹುಮ್ ।
 
ಓಂ ಭೂರ್ಭುವಸ್ವಃ ಅನಿರುದ್ಧಾಯ ಅಸ್ರಾಯ ಫಟ್ ॥ ಇತಿ ದಿಗ್ವಂಧಃ ।
 
-
 
ಧ್ಯಾನಂ – ಉದ್ಯದಾದಿತ್ಯವರ್ಣಶ್ಚ ಜ್ಞಾನಮುದ್ರಾಭಯೋದ್ಯತಾಃ ।
ಲಕ್ಷ್ಮೀಧರಾಭ್ಯಾಮಾಶಿಷ್ಟ ಸ್ವಮೂರ್ತಿಗಣಮಧ್ಯಗಃ ॥
 
ಮತ್ತೊಂದು ಅಂಗನ್ಯಾಸಕ್ರಮವು ಹೀಗಿದೆ -
 
(ಸಂಹಾರಕ್ರಮದಲ್ಲಿನ ಅಂಗನ್ಯಾಸಪ್ರಕಾರ) -
ಓಂ ಭೂಃ ಅನಿರುದ್ಧಾಯ ನಮಃ (ನಾಭೌ)
ಓಂ ಭುವಃ ಪ್ರದ್ಯುಮ್ನಾಯ ನಮಃ (ಹೃದಯ)
ಓಂ ಸ್ವಃ ಸಂಕರ್ಷಣಾಯ ನಮಃ (ಶಿರಸಿ)
ಓಂ ಭೂರ್ಭುವಃಸ್ವಃ ವಾಸುದೇವಾಯ ನಮಃ (ಸರ್ವಾಂಗೇ)
 
(ಸೃಷ್ಟಿಸಂಹಾರಕ್ರಮದಲ್ಲಿನ ಅಂಗನ್ಯಾಸಪ್ರಕಾರ)
 
ಓಂ ಭೂಃ ವಾಸುದೇವಾಯ ನಮಃ (ಶಿರಸಿ)
ಓಂ ಭುವಃ ಸಂಕರ್ಷಣಾಯ ನಮಃ (ಹೃದಯೇ)
ಓಂ ಸ್ವಃ ಪ್ರದ್ಯುಮ್ನಾಯ ನಮಃ (ನಾಭೌ)
 
ಓಂ ಭೂರ್ಭುವಃಸ್ವಃ ಅನಿರುದ್ಧಾಯ ನಮಃ (ಸರ್ವಾಂಗೇ)
 
ಧ್ಯಾನಂ – ವಾಸುದೇವಾದಿಕಾಃ ಶುಕ್ಲರಕ್ತಪೀತಾಸಿತೋಜ್ವಲಾಃ ।
ಶಂಖಚಕ್ರಗದಾತಃ ಪ್ರಥಮೋ ಮುಸಲೀ ಹಲೀ
ಸಚಕ್ರಶಂಖಸ್ವಪರಸ್ಪತೀಯ: ಶಾರ್ಙ್ಗಬಾಣವಾನ್ ।
ಚಕ್ರಶಂಖ(ಸ ಶಂಖ)ಸ್ಸರೀಯಸ್ತು ಚಕ್ರಶಂಖಾಸಿಚರ್ಮವಾನ್