This page has been fully proofread once and needs a second look.

21
 
ಪ್ರಥಮೋಧ್ಯಾಯಃ
 
ಭಿನ್ನ ಭಿನ್ನರೂಪಗಳಾಗುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರಿಸುವರು.
 

 
ವಿಕ್ಟೋಷ್ಣೋರೇವಾತ್ಯಭೇದೇಽಪಿ ತದೈಶ್ವರ್ಯಾತ್ ತದನ್ಯವತ್ ।

ಚಕ್ರಶಂಖವರಾಭೀತಿಹಸ್ತಾತ್ರೇನ್ಯೇತಾನಿ ಸರ್ವಶಃ ॥32
೩೨ ॥
 
ಮೂಲರೂಪಸವರ್ಣಾನಿ ಕೃಷ್ಣವರ್ಣಾ ಶಿಖೋಚ್ಯತೇ ।

ಚತುರ್ವಿಂಶರ್ತಯತ್ನನ್ಮೂರ್ತಯಶ್ಚ ಮೂಲರೂಪಸವರ್ಣಕಾಃ ॥33 ೩೩

 
ಅರ್ಥ - ಈ ರೂಪಗಳೆಲ್ಲಾ ಭಗವಂತನಿಂದ ಭಿನ್ನವಲ್ಲದೆ ಒಂದೇ ಆಗಿದ್ದರೂ
ಅಚಿಂತ್ಯಾದ್ಭುತಶಕ್ತಿಯಿಂದಲೇ ಅವು ಬೇರೆ ಬೇರೆ- ಯೆನಿಸುವವು. ಬೇರೆ ಬೇರೆ
ರೀತಿಯಲ್ಲಿ ರಕ್ಷಿಸುವ ಅಚಿಂತ್ಯಶಕ್ತಿ- ಯನ್ನು ತೋರಿಸಲೆಂದೇ ಈ ರೂಪಭೇದಗಳು
ಎಂದು ಭಾವ.
 

 
(ಇನ್ನು ಕೃದ್ಧೋಲ್ಕಾದಿರೂಪಗಳ ಧ್ಯಾನ ತಿಳಿಸಲಾಗುತ್ತದೆ.) ಕೃಗ್ಗೋದ್ಧೋಲ್ಕ
ಮೊದಲಾದ ಪಂಚರೂಪಗಳೂ ಚಕ್ರ-ಶಂಖ-ವರ- ಅಭಯಮುದ್ರೆಗಳನ್ನು ಧರಿಸಿವೆ.
ಇವುಗಳಲ್ಲಿ ಕೃಗ್ಗೋಲ್ಯಾದ್ಧೋಲ್ಕಾದಿ ನಾಲ್ಕು ರೂಪಗಳು ಮೂಲರೂಪದಂತೆ ಉದ್ಯದಾದಿತ್ಯ-
ಪ್ರಕಾಶ- ವೆನಿಸಿದರೆ ಶಿಖಾದಲ್ಲಿ ಸನ್ನಿಹಿತನಾದ ವೀರೋಲ್ಕಮೂರ್ತಿಯು ಮಾತ್ರ
ನೀಲವರ್ಣನು, ಗಾಯತ್ರಿಯ ಇಪ್ಪತ್ತನಾಲ್ಕು ಅಕ್ಷರ ಪ್ರತಿಪಾದ್ಯಗಳಾದ ಕೇಶವಾದಿ
ರೂಪಗಳಾದರೋ ಮೂಲರೂಪ ದಂತೆ ಸೂರ್ಯಸದೃಶಪ್ರಕಾಶವುಳ್ಳವುಗಳಾಗಿವೆ.
 

 
ವ.ಟೀ. - ಕೃದ್ಧೋಲ್ಕಮಹೋಲ್ಕವೀರೋದು ಸಹಾಲ್ಕದ್ಯುಲ್ಕಸಹಸ್ರೋಲ್ಕಾಃ
ಚತುರ್ಥ್ಯಂತಾಃ
ಅಷ್ಟಾಕ್ಷರಸ್ಯ ಪಂಚಾಂಗಮ್ । ಏತಾನಿ ರೂಪಾಣಿ ಮೂಲರೂಪಸವರ್ಣಾನಿ । ಉದ್ಯದ್
ಭಾಸ್ವತ್ಸಮಾಭಾ- ಸಾನಿ । ಶಿಖಾ ಕೃಷ್ಣವರ್ಣಾ - ವೀರೋಲ್ಯಾಕಾಖ್ಯರೂಪಂ ನೀಲವರ್ಣಮ್ ।
 

 
ಟೀಕಾರ್ಥ - ಚತುರ್ಥ್ಯಂತಗಳಾದ ಕೃದ್ರೋಧೋಲ್ಕಾದಿ ಐದುಪದಗಳು [^1]ಅಷ್ಟಾಕ್ಷರಮಂತ್ರ
 
ಜಪಿಸುವಾಗ ಪಂಚಾಂಗಗಳು, ಈ ಐದು ರೂಪಗಳೂ ಮೂಲರೂಪದಂತೆ ಉದಯಿಸಿದ
ಸೂರ್ಯನಂತೆ ಪ್ರಕಾಶಮಾನವಾದವುಗಳು. ಕೃದ್ಧೋಲ್ಕಾದಿಗಳು ಮೂಲರೂಪ ದಂತೆ
ಪ್ರಕಾಶಮಾನಗಳಾದರೆ ಶಿಖಾವಾಚ್ಯನಾದ ವೀರೋಲ್ಕ- ರೂಪಮಾತ್ರ ನೀಲವರ್ಣದ್ದು.
 

 
ನ್ಯಾಸದ ಸ್ಥಳಗಳು
 

 
 
 
 
[^
1]. ಕೃದ್ಧೋಲ್ಕಾಯ, ಮಹೋಲ್ಯಾಕಾಯ, ವೀರೋಲ್ಯಾಕಾಯ, ದ್ಯುಲ್ಯಾಕಾಯ, ಸಹಸ್ರೋಲ್ಯಾಯ
ಕಾಯ ಇತ್ಯಾದಿ ?