2023-05-05 05:41:16 by jayusudindra
This page has been fully proofread once and needs a second look.
ವ.ಟೀ.- ಭೂಃ, ಭುವಃ, ಸುವಃ ಇತಿ ವ್ಯಾಸಃ । ಭೂರ್ಭುವಸ್ವಃ ಇತಿ ಸಮಾಸಃ । ಸಮಾಸವ್ಯಾಸರೂಪಯೋಗೇನ ವ್ಯಾಹೃತೀನಾಂ ಚತುಷ್ಟಯಂ ಸತ್ಯಂ ಚ ತಾರಸ್ಯ ಪಂಚಾಂಗನ್ಯಾಸಃ ।
ಟೀಕಾರ್ಥ - ಭೂಃ ಭುವಃ ಸುವಃ ಎಂದು ವ್ಯಾಸವೆನಿಸಿದರೆ, ಇವುಗಳನ್ನು ಭೂರ್ಭುವಸ್ವಃ ಎಂದು ಸೇರಿಸಿ ಹೇಳುವುದು ಸಮಾಸವೆನಿಸುತ್ತದೆ.
ಕೃದ್ಧೋಲ್ಕಾದಿಮೂರ್ತಿಗಳು
ಕೃದ್ಧಮಹಾವೀರದ್ಯುಲ್ಕಸಹಸ್ರಸಹಿತೋಲ್ಕಕಾಃ ।
ಚತುರ್ಥ್ಯಂತಾ ಹೃದಾದೀನಿ ಪೃಥಗ್ರೂಪಾಣಿ ತಾನಿ ಚ ॥ ೩೧ ॥
ಅರ್ಥ- ನಾರಾಯಣಾಷ್ಟಾಕ್ಷರಮಂತ್ರಜಪದಲ್ಲಾದರೂ ಕೃದ್ಧಾದಿ ಗಳಿಗೆ ಉಲ್ಕಪದವನ್ನು ಸೇರಿಸಿ ಚತುರ್ಥ್ಯಂತವಾಗಿ ಪಠಿಸಿದರೆ
ಕೃದ್ಧೋಲ್ಕಾಯ,ಮಹೋತ್ಕಾಯ, ವೀರೋಲ್ಕಾಯ, ದ್ಯೂಲ್ಕಾಯ, ಸಹಸ್ರೋಲ್ಕಾಯ[^1] ಎಂದು ಪಂಚಾಂಗನ್ಯಾಸವೇರ್ಪಡುತ್ತದೆ. ಈ ರೂಪಗಳು ಹೃದಯ, ಶಿರಸ್ಸು, ಶಿಖೆ, ಕವಚ, ಅಸ್ತ್ರಗಳಲ್ಲಿದ್ದು ಆಯಾಯ ಪದವಾಚ್ಯಗಳಾಗಿವೆ.
ಅವತಾರಿಕಾ - ಭಗವಂತನ ರೂಪಗಳಲ್ಲಿ ಅಭೇದವಿದ್ದುದ್ದರಿಂದ ಕೃದ್ಧೋಲ್ಕಾದಿ
ಅಸ್ತ್ರಾಯ ಫಟ್ । ಇತಿ ದಿಗ್ಬಂಧಃ । ಧ್ಯಾನಮ್ - 'ಉದ್ಯದ್ಭಾಸ್ವತಮಾಭಾಸಃ........ಸರ್ವಾಭರಭೂಷಿತಾಃ' । ಭಾರತೀ-
ರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನಾರಾಯಣ- ಪ್ರೇರಣಯಾ ....ತತ್ಪ್ರೀತ್ಯರ್ಥಂಯಥಾಶಕ್ತಿ ನಾರಾಯಣಾಷ್ಟಾಕ್ಷರ (ಪ್ರಣವ)ಮಂತ್ರಜಪ-ತರ್ಪಣಾಖ್ಯಂ ಕರ್ಮ ಕರಿಷ್ಯೆ ॥
[^1].ಕೃದ್ಧೋಲ್ಕ - ಹಿರಣ್ಯಾಕ್ಷಾದಿ ದೈತ್ಯರ ಮೇಲೆ ಕೋಪಗೊಂಡು ಕಿಡಿಕಾರುತ್ತಿರುವ ನೃಸಿಂಹ ಇವನಿಗೆ ಈ ಹೃದಯ ಸಮರ್ಪಿತ.
ಮಹೋಲ್ಕ - ಜಗತ್ತನ್ನೇ ಬೆಳಗಿಸುವ ಸೂರ್ಯನಾರಾಯಣನಿಗೆ ಈ ಶಿರಸ್ಸು ಅರ್ಪಿತ.
ವೀರೋಲ್ಕ - ವೀರರೆನಿಸಿದ ಗರುಡ ವಾಯ್ವಾದಿಗಳನ್ನು ಪ್ರಳಯದಲ್ಲಿ ನುಂಗುವ ಪ್ರಲಯ ನರಸಿಂಹನಿಗೆ ಈ ಶಿಖೆ ಅರ್ಪಿತ.
ದ್ಯೂಲ್ಕ - ಅಂತರಿಕ್ಷವೇ ಮೊದಲಾದ ಮೇಲಿನ ಲೋಕಗಳಲ್ಲಿದ್ದು ನಮ್ಮನ್ನು ಕವಚದಂತೆ ರಕ್ಷಿಸುವ ತ್ರಿವಿಕ್ರಮನಿಗೆ ಕವಚವು ಅರ್ಪಿತ. ನನ್ನ ಶತ್ರುಗಳನ್ನು ಹುಂಕಾರದಿಂದಲೇ ಅಡಗಿಸಲಿ.
ಸಹಸ್ರೋಲ್ಕ - ದಿಕ್ಕು ವಿದಿಕ್ಕು ಮೇಲೆ ಕೆಳಗೆ ಸುತ್ತಲೂ ಶತ್ರು- ಗಳಿಂದ ಬರಬಹುದಾದ ಆಯುಧಗಳನ್ನು ಅನಂತಕಿರಣಗಳಿಂದ ತಡೆದು ರಕ್ಷಿಸುವ ನೃಸಿಂಹನಿಗೆ ನಮಸ್ಕಾರ.