This page has been fully proofread once and needs a second look.

ತಂತ್ರಸಾರಸಂಗ್ರಹ ಸವ.ಟೀಕಾ ಅಧ್ಯಾಯ 1
 
.- ಭೂಃ, ಭುವಃ, ಸುವಃ ಇತಿ ವ್ಯಾಸಃ । ಭೂರ್ಭುವಸ್ವಃ ಇತಿ ಸಮಾಸಃ ।
ಸಮಾಸವ್ಯಾಸರೂಪಯೋಗೇನ ವ್ಯಾಹೃತೀನಾಂ ಚತುಷ್ಟಯಂ ಸತ್ಯಂ ಚ ತಾರಸ್ಯ
ಪಂಚಾಂಗನ್ಯಾಸಃ ।
 
20
 
ವ.ಟೀ.
 
-
 
-
 

 
ಟೀಕಾರ್ಥ - ಭೂಃ ಭುವಃ ಸುವಃ ಎಂದು ವ್ಯಾಸವೆನಿಸಿದರೆ, ಇವುಗಳನ್ನು
ಭೂರ್ಭುವಸ್ವಃ ಎಂದು ಸೇರಿಸಿ ಹೇಳುವುದು ಸಮಾಸವೆನಿಸುತ್ತದೆ.
 

 
ಕೃದ್ಧೋಲ್ಕಾದಿಮೂರ್ತಿಗಳು
 

 
ಕೃಷ್ಣದ್ಧಮಹಾವೀರದ್ಯುಲ್ಕಸಹಸ್ರಸಹಿತೋಲ್ಕಕಾಃ ।
 

ಚತುರ್ಥ್ಯಂತಾ ಹೃದಾದೀನಿ ಪೃಥಗ್ರೂಪಾಣಿ ತಾನಿ ಚ ॥3 ೩೧
 

 
ಅರ್ಥ-
ನಾರಾಯಣಾಷ್ಟಾಕ್ಷರಮಂತ್ರಜಪದಲ್ಲಾದರೂ
ಕೃದ್ಧಾದಿ ಗಳಿಗೆ ಉಲ್ಕಪದವನ್ನು ಸೇರಿಸಿ ಚತುರ್ಥ್ಯಂತವಾಗಿ
 
ಪಠಿಸಿದರೆ
ಕೃದ್ಧೋಲ್ಕಾಯ,
ಮಹೋತ್ಕಾಯ, ವೀರೋಲ್ಕಾಯ, ಡ್ದ್ಯೂಲ್ಯಾಕಾಯ, ಸಹಸ್ರೋಲ್ಕಾಯ'[^1] ಎಂದು
ಪಂಚಾಂಗನ್ಯಾಸವೇರ್ಪಡುತ್ತದೆ. ಈ ರೂಪಗಳು ಹೃದಯ, ಶಿರಸ್ಸು, ಶಿಖೆ, ಕವಚ,
ಅಸ್ತ್ರಗಳಲ್ಲಿದ್ದು ಆಯಾಯ ಪದವಾಚ್ಯಗಳಾಗಿವೆ.
 

 
ಅವತಾರಿಕಾ - ಭಗವಂತನ ರೂಪಗಳಲ್ಲಿ ಅಭೇದವಿದ್ದುದ್ದರಿಂದ ಕೃಲ್ಯಾದ್ಧೋಲ್ಕಾದಿ
 
ಕೃಷ್ಣಾದಿಗಳಿಗೆ
 
ಪಠಿಸಿದರೆ ಕೃದ್ಧೋಲ್ಕಾಯ,
 

 
 
 
 
 
ಅಸ್ತ್ರಾಯ ಫಟ್ । ಇತಿ ದಿಬ್ಗ್ಬಂಧಃ ।
 
ಧ್ಯಾನಮ್ - 'ಉದ್ಯದ್ಭಾಸ್ವತಮಾಭಾಸಃ
........ಸರ್ವಾಭರಭೂಷಿತಾಃ' । ಭಾರತೀ-
ರಮಣಮುಖ್ಯ ಪ್ರಾಣಾಂತರ್ಗತ
 
ಸರ್ವಾಭರಣಭೂಷಿತಾಃ' । ಭಾರತೀ
ತತ್ತೀತ್ಯರ್ಥಂ
 
ಶ್ರೀಲಕ್ಷ್ಮೀನಾರಾಯಣ- ಪ್ರೇರಣಯಾ
 
....ತತ್ಪ್ರೀತ್ಯರ್ಥಂಯಥಾಶಕ್ತಿ ನಾರಾಯಣಾಷ್ಟಾಕ್ಷರ (ಪ್ರಣವ)ಮಂತ್ರಜಪ-ತರ್ಪಣಾಖ್ಯಂ ಕರ್ಮ ಕರಿಷ್ಯ ।
ಯೆ ॥
[^
1. ].ಕೃದ್ಧೋಲ್ಕ - ಹಿರಣ್ಯಾಕ್ಷಾದಿ ದೈತ್ಯರ ಮೇಲೆ ಕೋಪಗೊಂಡು ಕಿಡಿಕಾರುತ್ತಿರುವ ನೃಸಿಂಹ ಇವನಿಗೆ
ಈ ಹೃದಯ ಸಮರ್ಪಿತ.
 
=
 
-
 

ಮಹೋಲ್ಕ - ಜಗತ್ತನ್ನೇ ಬೆಳಗಿಸುವ ಸೂರ್ಯನಾರಾಯಣನಿಗೆ ಈ ಶಿರಸ್ಸು ಅರ್ಪಿತ
 
.
ವೀರೋಲ್ಕ - ವೀರರೆನಿಸಿದ ಗರುಡ ವಾಯ್ಯಾವಾದಿಗಳನ್ನು ಪ್ರಳಯದಲ್ಲಿ ನುಂಗುವ ಪ್ರಲಯ
 
ನರಸಿಂಹನಿಗೆ ಈ ಶಿಖೆ ಅರ್ಪಿತ.
 
ಡ್

ದ್
ಯೂಲ್ಕ - ಅಂತರಿಕ್ಷವೇ ಮೊದಲಾದ ಮೇಲಿನ ಲೋಕಗಳಲ್ಲಿದ್ದು ನಮ್ಮನ್ನು ಕವಚದಂತೆ ರಕ್ಷಿಸುವ
ತ್ರಿವಿಕ್ರಮನಿಗೆ ಕವಚವು ಅರ್ಪಿತ. ನನ್ನ ಶತ್ರುಗಳನ್ನು ಹುಂಕಾರದಿಂದಲೇ ಅಡಗಿಸಲಿ.
 

ಸಹಸ್ರಲ್ಕರೋಲ್ಕ - ದಿಕ್ಕು ವಿದಿಕ್ಕು ಮೇಲೆ ಕೆಳಗೆ ಸುತ್ತಲೂ ಶತ್ರು- ಗಳಿಂದ ಬರಬಹುದಾದ
ಆಯುಧಗಳನ್ನು ಅನಂತಕಿರಣಗಳಿಂದ ತಡೆದು ರಕ್ಷಿಸುವ ನೃಸಿಂಹನಿಗೆ ನಮಸ್ಕಾರ.