2023-04-27 14:06:26 by ambuda-bot
This page has not been fully proofread.
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
ಭೂಃ, ಭುವಃ, ಸುವಃ ಇತಿ ವ್ಯಾಸಃ । ಭೂರ್ಭುವಸ್ವಃ ಇತಿ ಸಮಾಸಃ ।
ಸಮಾಸವ್ಯಾಸರೂಪಯೋಗೇನ ವ್ಯಾಹೃತೀನಾಂ ಚತುಷ್ಟಯಂ ಸತ್ಯಂ ಚ ತಾರಸ್ಯ
ಪಂಚಾಂಗನ್ಯಾಸಃ ।
20
ವ.ಟೀ.
-
-
ಟೀಕಾರ್ಥ - ಭೂಃ ಭುವಃ ಸುವಃ ಎಂದು ವ್ಯಾಸವೆನಿಸಿದರೆ, ಇವುಗಳನ್ನು
ಭೂರ್ಭುವಸ್ವಃ ಎಂದು ಸೇರಿಸಿ ಹೇಳುವುದು ಸಮಾಸವೆನಿಸುತ್ತದೆ.
ಕೃದ್ಧೋಲ್ಕಾದಿಮೂರ್ತಿಗಳು
ಕೃಷ್ಣಮಹಾವೀರದ್ಯುಸಹಸ್ರಸಹಿತೋಲ್ಕಕಾಃ ।
ಚತುರ್ಥ್ಯಂತಾ ಹೃದಾದೀನಿ ಪೃಥಗ್ರೂಪಾಣಿ ತಾನಿ ಚ ॥3॥
ಅರ್ಥ-
ನಾರಾಯಣಾಷ್ಟಾಕ್ಷರಮಂತ್ರಜಪದಲ್ಲಾದರೂ
ಉಲ್ಕಪದವನ್ನು ಸೇರಿಸಿ ಚತುರ್ಥ್ಯಂತವಾಗಿ
ಮಹೋತ್ಕಾಯ, ವೀರೋಲ್ಕಾಯ, ಡ್ಯೂಲ್ಯಾಯ, ಸಹಸ್ರೋಲ್ಕಾಯ' ಎಂದು
ಪಂಚಾಂಗನ್ಯಾಸವೇರ್ಪಡುತ್ತದೆ. ಈ ರೂಪಗಳು ಹೃದಯ, ಶಿರಸ್ಸು, ಶಿಖೆ, ಕವಚ,
ಅಸ್ತ್ರಗಳಲ್ಲಿದ್ದು ಆಯಾಯ ಪದವಾಚ್ಯಗಳಾಗಿವೆ.
ಅವತಾರಿಕಾ - ಭಗವಂತನ ರೂಪಗಳಲ್ಲಿ ಅಭೇದವಿದ್ದುದ್ದರಿಂದ ಕೃಲ್ಯಾದಿ
ಕೃಷ್ಣಾದಿಗಳಿಗೆ
ಪಠಿಸಿದರೆ ಕೃದ್ಧೋಲ್ಕಾಯ,
ಅಸ್ತ್ರಾಯ ಫಟ್ । ಇತಿ ದಿಬ್ಬಂಧಃ ।
ಧ್ಯಾನಮ್ - 'ಉದ್ಯದ್ಭಾಸ್ವತಮಾಭಾಸಃ
ರಮಣಮುಖ್ಯ ಪ್ರಾಣಾಂತರ್ಗತ
ಸರ್ವಾಭರಣಭೂಷಿತಾಃ' । ಭಾರತೀ
ತತ್ತೀತ್ಯರ್ಥಂ
ಶ್ರೀಲಕ್ಷ್ಮೀನಾರಾಯಣಪ್ರೇರಣಯಾ
ಯಥಾಶಕ್ತಿ ನಾರಾಯಣಾಷ್ಟಾಕ್ಷರ (ಪ್ರಣವ)ಮಂತ್ರಜಪ-ತರ್ಪಣಾಖ್ಯಂ ಕರ್ಮ ಕರಿಷ್ಯ ।
1. ಕೃ - ಹಿರಣ್ಯಾಕ್ಷಾದಿ ದೈತ್ಯರ ಮೇಲೆ ಕೋಪಗೊಂಡು ಕಿಡಿಕಾರುತ್ತಿರುವ ನೃಸಿಂಹ ಇವನಿಗೆ
ಈ ಹೃದಯ ಸಮರ್ಪಿತ.
=
-
ಮಹೋಲ್ಕ - ಜಗತ್ತನ್ನೇ ಬೆಳಗಿಸುವ ಸೂರ್ಯನಾರಾಯಣನಿಗೆ ಈ ಶಿರಸ್ಸು ಅರ್ಪಿತ
ವೀರೋಲ್ಕ - ವೀರರೆನಿಸಿದ ಗರುಡ ವಾಯ್ಯಾದಿಗಳನ್ನು ಪ್ರಳಯದಲ್ಲಿ ನುಂಗುವ ಪ್ರಲಯ
ನರಸಿಂಹನಿಗೆ ಈ ಶಿಖೆ ಅರ್ಪಿತ.
ಡ್ಯೂಲ್ಕ - ಅಂತರಿಕ್ಷವೇ ಮೊದಲಾದ ಮೇಲಿನ ಲೋಕಗಳಲ್ಲಿದ್ದು ನಮ್ಮನ್ನು ಕವಚದಂತೆ ರಕ್ಷಿಸುವ
ತ್ರಿವಿಕ್ರಮನಿಗೆ ಕವಚವು ಅರ್ಪಿತ. ನನ್ನ ಶತ್ರುಗಳನ್ನು ಹುಂಕಾರದಿಂದಲೇ ಅಡಗಿಸಲಿ.
ಸಹಸ್ರಲ್ಕ ದಿಕ್ಕು ವಿದಿಕ್ಕು ಮೇಲೆ ಕೆಳಗೆ ಸುತ್ತಲೂ ಶತ್ರುಗಳಿಂದ ಬರಬಹುದಾದ
ಆಯುಧಗಳನ್ನು ಅನಂತಕಿರಣಗಳಿಂದ ತಡೆದು ರಕ್ಷಿಸುವ ನೃಸಿಂಹನಿಗೆ ನಮಸ್ಕಾರ.