2023-05-04 10:52:48 by jayusudindra
This page has been fully proofread once and needs a second look.
ಪ್ರಥಮೋಧ್ಯಾಯಃ
ಟೀಕಾರ್ಥ
ಮಂತ್ರಗಳ ಅಂಗನ್ಯಾಸಾದಿಗಳು
ಅವತಾರಿಕಾ- ತಾರಾದಿಸರ್ವಮಂತ್ರಗಳ ಋಷಿದೇವತೆಯನ್ನು ಹೇಳಲಾಯಿತು.
ಸಮಾಸವ್ಯಾಸಯೋಗೇನ ವ್ಯಾಹೃತೀನಾಂ ಚತುಷ್ಟಯಮ್ ।
ಸತ್ಯಂ ಚಾಂಗಾನಿ ತಾರಸ್ಯ ಪ್ರೋಚ್ಯಂತೇಽಷ್ಟಾಕ್ಷರಸ್ಯ ಚ ॥
ಅರ್ಥ- ಭೂಃ, ಭುವಃ, ಸ್ವಃ ಎಂದು ಬೇರೆಬೇರೆಯಾಗಿಯೂ(ವ್ಯಾಸ)
'ಭೂರ್ಭುವಸ್ವಃ' ಎಂಬ ಸಮುದಿತವಾದ ಒಂದು ವ್ಯಾಹೃತಿಯೂ ಹೀಗೆ ನಾಲ್ಕು
[^1]
[^1]. ವಿಶೇಷಾಂಶ - ಪ್ರಣವದ ಅಂಗನ್ಯಾಸದ ಕ್ರಮ
ಅಸ್ಯ ಶ್ರೀ ಪ್ರಣವಮಹಾಮಂತ್ರಸ್ಯ ಅಂತರ್ಯಾಮಿ ಋಷಿಃ । ಪರಮಾತ್ಮಾ ದೇವತಾ । ದೈವೀ
ಅಂಗನ್ಯಾಸಃ - ಓಂ ಭೂಃ(ಅನಿರುದ್ಧಾಯ) ಹೃದಯಾಯ ನಮಃ । ಓಂ ಭುವಃ ಶಿರಸೇ ಸ್ವಾಹಾ ।
ಅಷ್ಟಾಕ್ಷರದ ಅಂಗನ್ಯಾಸಕ್ರಮ -
ಪರಮಾತ್ಮಾ ದೇವತಾ ।
ಓಂ ಕೃದ್ಧೋಲ್ಕಾಯ ಹೃದಯಾಯ ನಮಃ । ಮಹೋಲ್ಕಾಯ ಶಿರಸೇ ಸ್ವಾಹಾ ।