2023-04-27 14:06:25 by ambuda-bot
This page has not been fully proofread.
19
ಪ್ರಥಮೋಧ್ಯಾಯಃ
ವ. ಟೀ, - ಬ್ರಹ್ಮಬುದ್ ಯರೂಪಂ ಪ್ರಥಮತೋ ವ್ಯಕ್ತಂ ತದ್ರೂಪಾಂತರಾಪೇಕ್ಷಯಾ
ಪ್ರಥಮಮುಚ್ಯತೇ ಇತಿ ಸಂಬಂಧಃ ॥
ಟೀಕಾರ್ಥ
ಬ್ರಹ್ಮಬುದ್ಧಿಯಲ್ಲಿ ಯಾವ ಅಜಾದಿರೂಪವು ಮೊದಲು ಅಭಿ-
ವ್ಯಕ್ತವಾಯಿತೋ ಆ ರೂಪವು ಆನಂದಾದಿರೂಪಗಳಿಗಿಂತ ಮೊದಲು ಎಂದು
ಪೂರ್ವಾಪರಭಾವವನ್ನು ತಿಳಿಯಬೇಕು.
ಮಂತ್ರಗಳ ಅಂಗನ್ಯಾಸಾದಿಗಳು
ಅವತಾರಿಕಾ ತಾರಾದಿಸರ್ವಮಂತ್ರಗಳ ಋಷಿದೇವತೆಯನ್ನು ಹೇಳಲಾಯಿತು.
ಹಾಗೂ ಪ್ರಣವ ಅಷ್ಟಾಕ್ಷರಗಳಿಗೆ ಛಂದಸ್ಸು ಮತ್ತು ದೇವತಾಧ್ಯಾನವನ್ನು
ಹೇಳಲಾಯಿತು. ಈಗ ಪ್ರಣವಾದಿ ಅಷ್ಟಮಹಾಮಂತ್ರಗಳ ಅಂಗನ್ಯಾಸವನ್ನು
ತಿಳಿಸುತ್ತಾರೆ.
ಸಮಾಸವ್ಯಾಸಯೋಗೇನ ವ್ಯಾಹೃತೀನಾಂ ಚತುಷ್ಟಯಮ್ ।
ಸತ್ಯಂ ಚಾಂಗಾನಿ ತಾರಸ್ಯ ಪ್ರೋಚ್ಯಂತೇಽಷ್ಟಾಕ್ಷರಸ್ಯ ಚ ॥30
ಅರ್ಥ ಭೂಃ, ಭುವಃ, ಸ್ವಃ ಎಂದು ಬೇರೆಬೇರೆಯಾಗಿಯೂ(ವ್ಯಾಸ)
'ಭೂರ್ಭುವಸ್ವಃ' ಎಂಬ ಸಮುದಿತವಾದ ಒಂದು ವ್ಯಾಹೃತಿಯೂ ಹೀಗೆ ನಾಲ್ಕು
ವ್ಯಾಹೃತಿಗಳೂ ಮತ್ತು ಸತ್ಯ' ಎಂಬ ಒಂದು ಪದವೂ ಸೇರಿದಾಗ ಓಂಕಾರದ
ಪಂಚಾಂಗನ್ಯಾಸವೇರ್ಪಡುತ್ತದೆ.
1. ವಿಶೇಷಾಂಶ - ಪ್ರಣವದ ಅಂಗನ್ಯಾಸದ ಕ್ರಮ
ಅಸ್ಯ ಶ್ರೀ ಪ್ರಣವಮಹಾಮಂತ್ರಸ್ಯ ಅಂತರ್ಯಾಮಿ ಋಷಿಃ । ಪರಮಾತ್ಮಾ ದೇವತಾ । ದೈವೀ
ಗಾಯತ್ರೀ ಛಂದಃ ಪ್ರಣವಮಂತ್ರಜಪೇ ವಿನಿಯೋಗಃ ।
ಅಂಗನ್ಯಾಸಃ - ಓಂ ಭೂಃ(ಅನಿರುದ್ಧಾಯ) ಹೃದಯಾಯ ನಮಃ । ಓಂ ಭುವಃ ಶಿರಸೇ ಸ್ವಾಹಾ ।
ಓಂ ಸುವಃ ಶಿಖಾಯ್ಸ ವಷತ್ । ಓಂ ಭೂರ್ಭುವಸ್ವಃ ಕವಚಾಯ ಹುಮ್ । ಸತ್ಯಂ ಅಸ್ರಾಯ
ಫಟ್ । ಇತಿ ದಿಬ್ಬಂಧಃ ।
ಅಷ್ಟಾಕ್ಷರದ ಅಂಗನ್ಯಾಸಕ್ರಮ -
ಅಸ್ಯ ಶ್ರೀನಾರಾಯಣಾಷ್ಟಾಕ್ಷರಮಂತ್ರಸ್ಯ ಅಂತರ್ಯಾಮಿ ಋಷಿಃ । ದೈವೀಗಾಯತ್ರೀ ಛಂದಃ ।
ಪರಮಾತ್ಮಾ ದೇವತಾ ।
ಓಂ ಕೃದ್ಧೋಲ್ಕಾಯ ಹೃದಯಾಯ ನಮಃ । ಮಹೋಲ್ಕಾಯ ಶಿರಸೇ ಸ್ವಾಹಾ ।
ವೀರೋಲ್ಕಾಯ ಶಿಖಾಯ್ಸ ವಷಟ್ । ಡ್ಯೂಾಯ ಕವಚಾಯ ಹುಮ್ । ಸಹಸ್ರೋಲ್ಕಾಯ