This page has been fully proofread once and needs a second look.

ಪ್ರಥಮೋಧ್ಯಾಯಃ
 
17
 
ಶಂಖಚಕ್ರಗದಾಪದ
ಶಂಖಚಕ್ರಗದಾಪದ್ಮಧರಾಶ್ಚೈತೇ ಹಿ ಸರ್ವಶಃ।
ಕ್ರಮವ್ಯ

ಕ್ರಮವ್ಯುತ್ಕ್ರ
ಮಪದ್ಮಾದಿಗದಾದಿವ್ಯುತ್ಕ್ರಮಸ್ತಥಾ ।
 
-
 

ಅರ್ಧಕ್ರಮಃ ಸಾಂತರಶ್ಚ ಷಟ್ಟು ಷಟ್ಸ್ವರಿಪೂರ್ವಿಣಾಮ್ ॥28॥

 
ಅರ್ಥ – ಶಂಖ, ಚಕ್ರ, ಗದಾ, ಪದ್ಮಧಾರಿಗಳಾದ ಈ ಇಪ್ಪತ್ತನಾಲ್ಕು ಮೂರ್ತಿಗಳ
ಲಕ್ಷಣವು ಹೀಗೆ ಪ್ರತ್ಯೇಕವಾಗಿವೆ. ಇವುಗಳಲ್ಲಿ ಶಂಖ, ಚಕ್ರ,ಗದಾ,ಪದ್ಮ ಹೀಗೆ
ಕ್ರಮವಾಗಿಯೂ; ಪದ್ಮ,ಗದಾ,ಶಂಖ,ಚಕ್ರ ಹೀಗೆ ವ್ಯತ್ಯಯುತ್ಕ್ರಮವಾಗಿಯೂ; ಶಂಖ
ಹಾಗೂ ಪದ್ಮಾದಿ ವ್ಯತ್ಯಮಯುತ್ಕ್ರಮ ವಾಗಿ; ಪದ್ಮ, ಚಕ್ರ, ಗದೆಗಳು, ಗದಾದಿವ್ಯುತ್ಕ್ರಮವಾಗಿ;
ಶಂಖ ಹಾಗೂ ಗದಾ,ಚಕ್ರ ಪದ್ಮಗಳು ಅರ್ಧಕ್ರಮವಾಗಿ; ಶಂಖ,ಚಕ್ರ,ಪದ್ಮ, ಪದ್ಮ, ಗದೆ-
ಗಳು ಹಾಗೂ ಗದಾ ಪದ್ಮಗಳನ್ನು ಮಧ್ಯದಲ್ಲಿ ಬರು- ವಂತೆ (ಸಾಂತರ) ಶಂಖ ಗದಾ
ಪದ್ಮ ಚಕ್ರಗಳು. ಹೀಗೆ ಆರಾರು ಮೂರ್ತಿಗಳ ನಾಲ್ಕು ಗುಂಪುಗಳೇರ್ಪಡುತ್ತವೆ.
ಕ್ರಮವ್ಯತ್ಯ
[^1]
 
ವ.ಟೀ.- ಕ್ರಮವ್ಯುತ್ಕ್ರ
ಮ: ಇತ್ಯಸ್ಯಾಯಮರ್ಥ:ಥಃ - ಶಂಖ, ಚಕ್ರ, ಗದಾ, ಪದ್ಮಮಿತಿ
ಕ್ರಮೈ: 1 ಶಂಖಪದ
ಕ್ರಮೈಃ । ಶಂಖಪದ್ಮಗದಾಚಕ್ರಮಿತಿ ಮೃತವ್ಯುತ್ಕ್ರಮಃ । ಶಂಖಪದ್ಮಚಕ್ರಗದೇತಿ ಪದ್ಮಾದಿ ವ್ಯತ್ಯಯುತ್ಕ್ರಮಃ ।
ಶಂಖಗದಾಪದ್ಮ
ಶಂಖಗದಾಪದ್ಮ- ಚಕ್ರಮಿತಿ ಸಾಂತರಕ್ರಮಃ ಕೇಶವಾದಿಷ್ಟುಷು ಷಟ್ಟುಸು ಚಕ್ರಪ್ರಮುಖಾ- ನಾಮಯಂ
ಕ್ರಮೋ ಜೇಜ್ಞೇಯಃ ॥
 
ವ.ಟೀ.
 
B
 

 
ಟೀಕಾರ್ಥ - ಕ್ರಮವ್ಯತ್ಯಯುತ್ಕ್ರಮಃ ಎಂಬ ಮೂಲದಲ್ಲಿರುವ ಪದಗಳಿಗೆ ಈ ರೀತಿ ಅರ್ಥ-
ವಾಗುತ್ತದೆ.
 
ಚಕ್ರಶಂಖಗದಾಪದ್ಮ ಹೀಗೆ ಬಲಗೈಯ ಮೇಲಿನ ಕೈಯಿಂದ ಆಯುಧಗಳನ್ನು
ಪ್ರದಕ್ಷಿಣಾಕಾರವಾಗಿ ಶಂಖಚಕ್ರಗದಾಪದಗಳನ್ನು ತಿಳಿಯುವುದು ಕ್ರಮವು . ಉದಾ
-
ಕೇಶವಮೂರ್ತಿಯ ಬಲಭಾಗದ ಮೇಲಿನ ಕೈಯ್ಯಲ್ಲಿ ಶಂಖ, ಎಡದ ಭಾಗ ಮೇಲಿನ
ಕೈಯ್ಯಲ್ಲಿ ಚಕ್ರ, ಎಡಭಾಗದ ಕೆಳಗಿನ ಕೈಯ್ಯಲ್ಲಿ ಗದೆಯು, ಬಲಭಾಗದ ಕೆಳಗೈಯ್ಯಲ್ಲಿ
ಪದ್ಮವಿರುವುದು.
 

 
ವ್ಯುತ್ಕ್ರಮ
-
 
ಮೇಲೆ ಹೇಳಿದ ಕ್ರಮಕ್ಕೆ ವಿರುದ್ಧವಾದ ಕ್ರಮವೇ ವ್ಯುತ್ಕ್ರಮ. ಶಂಖ, ಪದ್ಮ,ಗದಾ ಚಕ್ರವಿರುವುದು ವ್ಯುತ್ಕ್ರಮ. ಮಧುಸೂದನನ ಬಲಭಾಗದ ಮೇಲಿನ ಕೈಯ್ಯಲ್ಲಿ
 
 
 
 
 
 
[^
1]. ವಿಶೇಷಾಂಶ
 
ವ್ಯತ್ಯಮ
- ಮೇಲೆ ಹೇಳಿದ ಕ್ರಮಕ್ಕೆ ವಿರುದ್ಧವಾದ ಕ್ರಮವೇ ವ್ಯತ್ಯಮ. ಶಂಖ, ಪದ್ಮ,
ಗದಾ ಚಕ್ರವಿರುವುದು ವ್ಯತ್ಯಮ. ಮಧುಸೂದನನ ಬಲಭಾಗದ ಮೇಲಿನ ಕೈಯ್ಯಲ್ಲಿ
ಚತುರ್ವಿಂಶತಿರೂಪಗಳ ವಿವರಣೆಯು ಅಗ್ನಿ ಪುರಾಣದಲ್ಲಿಯೂ,
ಸ್ಕಾಂದಪುರಾಣದ ಕಾಶೀಖಂಡದಲ್ಲಿಯೂ, ವಾದಿರಾಜರ ಚತುರ್ವಿಂಶತಿಸ್ತೋತ್ರದಲ್ಲಿಯೂ,
ಕೃಷ್ಣಾಚಾರ್ಯರ ಸ್ಮೃತಿಮುಕ್ತಾವಳಿಯಲ್ಲೂ ನೋಡಬಹುದಾಗಿದೆ. ತಂತ್ರಸಾರದಲ್ಲಿರುವ
ಲಕ್ಷಣವಾದರೋ ಅಗ್ನಿಪುರಾಣದಿಂದ ಆಚಾರ್ಯರು ಸ್ವೀಕರಿಸಿರುವಂತಿದೆ. ಪಂಚರಾತ್ರಾಗಮ-
ದಲ್ಲಿಯೂ ಇದರ ಉಲ್ಲೇಖ ಬಂದಿದೆ.