This page has not been fully proofread.

ಪ್ರಥಮೋಧ್ಯಾಯಃ
 
17
 
ಶಂಖಚಕ್ರಗದಾಪದಧರಾಶ್ವತೇ ಹಿ ಸರ್ವಶಃ।
ಕ್ರಮವ್ಯಮಪದ್ಮಾದಿಗದಾದಿವ್ಯಮಸ್ತಥಾ ।
 
-
 
ಅರ್ಧಕ್ರಮಃ ಸಾಂತರಶ್ಚ ಷಟ್ಟು ಷಟ್ಟರಿಪೂರ್ವಿಣಾಮ್ ॥28॥
ಅರ್ಥ – ಶಂಖ, ಚಕ್ರ, ಗದಾ, ಪದ್ಮಧಾರಿಗಳಾದ ಈ ಇಪ್ಪತ್ತನಾಲ್ಕು ಮೂರ್ತಿಗಳ
ಲಕ್ಷಣವು ಹೀಗೆ ಪ್ರತ್ಯೇಕವಾಗಿವೆ. ಇವುಗಳಲ್ಲಿ ಶಂಖ, ಚಕ್ರ,ಗದಾ,ಪದ್ಮ ಹೀಗೆ
ಕ್ರಮವಾಗಿಯೂ; ಪದ್ಮ,ಗದಾ,ಶಂಖ,ಚಕ್ರ ಹೀಗೆ ವ್ಯತ್ಯಮವಾಗಿಯೂ; ಶಂಖ
ಹಾಗೂ ಪದ್ಮಾದಿ ವ್ಯತ್ಯಮವಾಗಿ; ಪದ್ಮ, ಚಕ್ರ, ಗದಗಳು, ಗದಾದಿವ್ಯಮವಾಗಿ;
ಶಂಖ ಹಾಗೂ ಗದಾ,ಚಕ್ರ ಪದಗಳು ಅರ್ಧಕ್ರಮವಾಗಿ; ಶಂಖ,ಚಕ್ರ,ಪದ್ಮ,ಗದೆ-
ಗಳು ಹಾಗೂ ಗದಾ ಪದಗಳನ್ನು ಮಧ್ಯದಲ್ಲಿ ಬರುವಂತೆ (ಸಾಂತರ) ಶಂಖ ಗದಾ
ಪದ್ಮ ಚಕ್ರಗಳು. ಹೀಗೆ ಆರಾರು ಮೂರ್ತಿಗಳ ನಾಲ್ಕು ಗುಂಪುಗಳೇರ್ಪಡುತ್ತವೆ.
ಕ್ರಮವ್ಯತ್ಯಮ: ಇತ್ಯಸ್ಯಾಯಮರ್ಥ: ಶಂಖ, ಚಕ್ರ, ಗದಾ, ಪದ್ಮಮಿತಿ
ಕ್ರಮೈ: 1 ಶಂಖಪದಗದಾಚಕ್ರಮಿತಿ ಮೃತಮಃ । ಶಂಖಪದ್ಮಚಕ್ರಗದೇತಿ ಪದ್ಮಾದಿ ವ್ಯತ್ಯಮಃ ।
ಶಂಖಗದಾಪದ್ಮಚಕ್ರಮಿತಿ ಸಾಂತರಕ್ರಮಃ ಕೇಶವಾದಿಷ್ಟು ಷಟ್ಟು ಚಕ್ರಪ್ರಮುಖಾನಾಮಯಂ
ಕ್ರಮೋ ಜೇಯಃ ॥
 
ವ.ಟೀ.
 
B
 
ಟೀಕಾರ್ಥ - ಕ್ರಮವ್ಯತ್ಯಮಃ ಎಂಬ ಮೂಲದಲ್ಲಿರುವ ಪದಗಳಿಗೆ ಈ ರೀತಿ ಅರ್ಥ-
ವಾಗುತ್ತದೆ.
 
ಚಕ್ರಶಂಖಗದಾಪದ್ಮ ಹೀಗೆ ಬಲಗೈಯ ಮೇಲಿನ ಕೈಯಿಂದ ಆಯುಧಗಳನ್ನು
ಪ್ರದಕ್ಷಿಣಾಕಾರವಾಗಿ ಶಂಖಚಕ್ರಗದಾಪದಗಳನ್ನು ತಿಳಿಯುವುದು ಕ್ರಮವು ಉದಾ
ಕೇಶವಮೂರ್ತಿಯ ಬಲಭಾಗದ ಮೇಲಿನ ಕೈಯ್ಯಲ್ಲಿ ಶಂಖ, ಎಡದ ಭಾಗ ಮೇಲಿನ
ಕೈಯ್ಯಲ್ಲಿ ಚಕ್ರ, ಎಡಭಾಗದ ಕೆಳಗಿನ ಕೈಯ್ಯಲ್ಲಿ ಗದೆಯು, ಬಲಭಾಗದ ಕೆಳಗೈಯ್ಯಲ್ಲಿ
ಪದ್ಮವಿರುವುದು.
 
-
 
1. ವಿಶೇಷಾಂಶ
 
ವ್ಯತ್ಯಮ - ಮೇಲೆ ಹೇಳಿದ ಕ್ರಮಕ್ಕೆ ವಿರುದ್ಧವಾದ ಕ್ರಮವೇ ವ್ಯತ್ಯಮ. ಶಂಖ, ಪದ್ಮ,
ಗದಾ ಚಕ್ರವಿರುವುದು ವ್ಯತ್ಯಮ. ಮಧುಸೂದನನ ಬಲಭಾಗದ ಮೇಲಿನ ಕೈಯ್ಯಲ್ಲಿ
ಚತುರ್ವಿಂಶತಿರೂಪಗಳ ವಿವರಣೆಯು ಅಗ್ನಿಪುರಾಣದಲ್ಲಿಯೂ,
ಸ್ಕಾಂದಪುರಾಣದ ಕಾಶೀಖಂಡದಲ್ಲಿಯೂ, ವಾದಿರಾಜರ ಚತುರ್ವಿಂಶತಿಸ್ತೋತ್ರದಲ್ಲಿಯೂ,
ಕೃಷ್ಣಾಚಾರ್ಯರ ಸ್ಮೃತಿಮುಕ್ತಾವಳಿಯಲ್ಲೂ ನೋಡಬಹುದಾಗಿದೆ. ತಂತ್ರಸಾರದಲ್ಲಿರುವ
ಲಕ್ಷಣವಾದರೋ ಅಗ್ನಿಪುರಾಣದಿಂದ ಆಚಾರ್ಯರು ಸ್ವೀಕರಿಸಿರುವಂತಿದೆ. ಪಂಚರಾತ್ರಾಗಮ-
ದಲ್ಲಿಯೂ ಇದರ ಉಲ್ಲೇಖ ಬಂದಿದೆ.