This page has been fully proofread once and needs a second look.

16
 
ಕೇಶವಾದಿಚತುರ್ವಿಂಶತಿಮೂರ್ತಿಗಳ ಲಕ್ಷಣ
 
ಕೇಶವೋ ಮಧುಸೂದನಃ ಸಂಕರ್ಷಣದಾಮೋದರ್ರೌ

ಸವಾಸುದೇವಪ್ರದ್ಯುಮ್ಮಾ ದನಾ ದಕ್ಷೋಚ್ಚಕರಶಂಖಿನಃ 112411
 
॥ ೨೪ ॥
 
ಅರ್ಥ
-
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ಅರ್ಥ
 
ಕೇಶವ, ಮಧುಸೂದನ, ಸಂಕರ್ಷಣ, ದಾಮೋದರ, ವಾಸುದೇವ,
ಪ್ರದ್ಯುಮ್ನ ಈ ಆರು ಮೂರ್ತಿಗಳು ಮೇಲಿನ ಬಲಕೈಯ್ಯಲ್ಲಿ ಶಂಖವನ್ನು ಧರಿಸಿವೆ.
 
ಕೇಶವಾದಿಚತುರ್ವಿಂಶತಿಮೂರ್ತಿಗಳ ಲಕ್ಷಣ
 

 
ವಿಷ್ಣುಮಾಧವಾನಿರುದ್ಧಪುರುಷೋತ್ತಮಾಧೋಕ್ಷರ್ಜಾಜಾಃ

ಜನಾರ್ದನಶ್ಚ ವಾಮೋಚ್ಚಕರಸ್ಥಿತದರಾ ಮತಾ
 
112511
 
ತಾಃ ॥ ೨೫ ॥
 
ಅರ್ಥ
-
 
ಅರ್ಥ
 
ವಿಷ್ಣು, ಮಾಧವ, ಅನಿರುದ್ಧ, ಪುರುಷೋತ್ತಮ, ಅಧೋಕ್ಷಜ,
ಜನಾರ್ದನ ಇವುಗಳು ಮೇಲಿನ ವಾಮಕರದಲ್ಲಿ ಶಂಖವನ್ನು ಧರಿಸಿವೆ.
 

 
ಗೋವಿಂದಪ್ಪಶ್ಚ ತ್ರಿವಿಕ್ರಮಸ್ಸಶ್ರೀಧರಹೃಷಿಕಪಾಃ ।

ನೃಸಿಂಹಾಚ್ಯುತಶೈಶ್ಚೈವ ವಾಮಾಧಃಕರಶಂಖಿನಃ
 
॥26॥
 
॥ ೨೬ ॥
 
ಅರ್ಥ - ಗೋವಿಂದ, ತ್ರಿವಿಕ್ರಮ, ಶ್ರೀಧರ, ಹೃಷಿಕೇಶ, ನೃಸಿಂಹ, ಅಚ್ಯುತ
ಇವು ಕೆಳಗಿನ ಎಡಗೈಯ್ಯಲ್ಲಿ ಶಂಖವನ್ನು ಧರಿಸಿವೆ.
 

 
ವಾಮನಃ ಸನಾರಾಯಣಃ ಪದ್ಮನಾಭ ಉಪೇಂದ್ರಕಃ ।

ಹರಿಃ ಕೃಷ್ಣಶ್ಚ ದಕ್ಷಾಧಃಕರೇ ಶಂಖಧರಾ ಮತಾಃ
 
॥ ೨೭ ॥
 
ಅರ್ಥ
-
 
112711
 
ಅರ್ಥ
 
ವಾಮನ, ನಾರಾಯಣ, ಪದ್ಮನಾಭ, ಉಪೇಂದ್ರ, ಹರಿ, ಕೃಷ್ಣ ಈ
ಆರುರೂಪಗಳು ಕೆಳಗಿನ ಬಲಗೈಯ್ಯಲ್ಲಿ ಶಂಖವನ್ನು ಧರಿಸಿರುತ್ತವೆ.
 
-
 

 
ವ.ಟೀ. - ಗಾಯತ್ರ್ಯಕ್ಷರದೇವತಾಲಕ್ಷಣಮಾಹ - ಕೇಶವ ಇತಿ ॥ ದಕ್ಷಭಾಗೋನ್ನತಕರೇ
ಶಂಖಯುಕ್ತಾಃ । ಏವಮನ್ಯತಾಪಿ ॥೨೪-೨೭॥
 

 
ಟೀಕಾರ್ಥ
 
- ಗಾಯತ್ರಿಯ ಇಪ್ಪತ್ತನಾಲ್ಕು ಅಕ್ಷರಗಳ ದೇವತೆಗಳ ಲಕ್ಷಣವನ್ನು
ಹೇಳುವರು 'ಕೇಶವ' ಎಂಬಿತ್ಯಾದಿ ಶ್ಲೋಕಗಳಿಂದ. 'ಬಲಭಾಗದ ಮೇಲಿನ ಕರದಲ್ಲಿ
ಶಂಖದಿಂದ ಕೂಡಿದವುಗಳು' ಎಂದರ್ಥ,[^1] ಉಳಿದ ಕಡೆಯೂ ಹೀಗೆಯೇ ತಿಳಿಯಬೇಕು.
 

 
 
 
[^
1]. (ಕ್ರಮವಾಗಿ 25,26,27ನೇ ಶ್ಲೋಕಗಳಲ್ಲಿ ವಾಮೋಚ್ಚಕರೇ = ಮೇಲಿನ ಎಡಕೈಯ್ಯಲ್ಲಿ ;
ವಾಮಾಧಕರ ಧಃಕರ= ಕೆಳಗಿನ ಎಡಕೈಯ್ಯಲ್ಲಿ ; ದಕ್ಷಾಧಃಕರೇ = ಕೆಳಗಿನ ಬಲಕೈಯ್ಯಲ್ಲಿ ಎಂಬುದಾಗಿ)