This page has been fully proofread once and needs a second look.

ಪ್ರಥಮೋಧ್ಯಾಯಃ
 
ಅಯಂ ವಿಶೇಷಃ । ಜ್ಞಾನಮುದ್ರಾ ಅಭಯೇನ ಚ ಉದ್ಯತಾಃ = ಯುಕ್ತಾಃ । ಅನೇನ
ವರಾಭಯಸ್ಥಾನೇ ಅಜಾದಿಷ್ಟು ಪ್ಷು ತ್ರಯಾಣಾಂ ಟಂಕ್ಯಾದೀನಾಂ ಟಂಕಾದ್ಯಾಯುಧಯುಕ್ತತ್ವಂ
ಜೇ
ಜ್ಞೇಯಮ್ ಅಥವಾ ಜ್ಞಾನಾಭಯೇ ತಾಭ್ಯಾಂ ಯುಕ್ತದ್ವಿಹಸ್ತತ್ವಂ ಪ್ಲೇಜ್ಞೇಯಮ್
 
ಕೆ
 

 
ಟೀಕಾರ್ಥ- ಐವತ್ತು ಅಕ್ಷರಗಳಿಂದ ಪ್ರತಿಪಾದ್ಯ ಅಜಾದಿಮೂರ್ತಿ- ಗಳೂ ಸಹ
ಮೂಲರೂಪದಂತೆ ಪ್ರದೀಪವರ್ಣಗಳಾಗಿವೆ. ಇದನ್ನು 'ತಾದೃಗ್ರೂಪಾಃ' ಎಂಬ ಪದ
ತಿಳಿಸುತ್ತದೆ. ಇಲ್ಲಿ ಹೇಳಿರುವ ಐವತ್ತು ಅಜಾದಿರೂಪಗಳೂ ಎರಡು ಕೈಗಳನ್ನು ಹೊಂದಿದ್ದು

ಜ್ಞಾನಮುದ್ರೆ ಹಾಗೂ ಅಭಯಮುದ್ರೆಯನ್ನು ಹೊಂದಿವೆ. ಈ ಅಜಾದಿ ಐವತ್ತು
ಮೂರ್ತಿಗಳಲ್ಲಿ ಟಂಕೀ, ದಂಡೀ, ಧನ್ವಿ ಈ ಮೂರನ್ನು ಹೊರತು ಪಡಿಸಿ ಉಳಿದ
47ರೂಪಗಳು ಜ್ಞಾನ-ಅಭಯಮುದ್ರೆಯಿಂದ ಕೂಡಿವೆ. ಈ ಮೂರು ಮಾತ್ರ ಚೇಣ,

ದಂಡ ಹಾಗೂ ಧನುಸ್ಸನ್ನು ಧರಿಸಿವೆ.
 

 
ವ.ಟೀ. - ವ್ಯಾಹೃತಿದೇವತಾಲಕ್ಷಣಮಾಹ - ವಾಸುದೇವಾದಿಕಾ ಇತಿ
 

 
ಟೀಕಾರ್ಥ
 
-ವ್ಯಾಹೃತಿಪ್ರತಿಪಾದ್ಯದೇವತೆಗಳಾದ ವಾಸುದೇವಾದಿ- ಗಳ ಲಕ್ಷಣವನ್ನು
'ವಾಸುದೇವಾದಿಕಾಕಾಃ' ಎಂಬುದರಿಂದ ವರ್ಣಿಸುತ್ತಾರೆ.
 

 
ವಾಸುದೇವಾದಿಮೂರ್ತಿಗಳ ಲಕ್ಷಣ
 
-
 

 
ವಾಸುದೇವಾದಿಕಾ: ಶುಕ್ಲರಕ್ತಪೀತಾಸಿತೋಜ್ವಲಾಜ್ವಲಾಃ

ಶಂಖಚಕ್ರಗದಾಬೇಬ್ಜೇತಃ ಪ್ರಥಮೋ ಮುಸಲೀ ಹಲೀ ॥22 ೨೨
 

 
ಸಶಂಖಚಕ್ರಪರಸ್ತೃತೀಯಃ ಶಾರ್ಙ್ಗಬಾಣವಾನ್ ।

ಸಶಂಖಚಕ್ರಸ್ತುರ್ಯಸ್ತು ಚಕ್ರಶಂಖಾಸಿಚರ್ಮವಾನ್ ॥23 ೨೩
 
1
 
15
 

 
ಅರ್ಥ
 
- ಚತುರ್ಮೂತಿ್ರರ್ತಿಗಳಲ್ಲಿ ವಾಸುದೇವನ ಬಣ್ಣ ಬಿಳಿ, ಸಂಕರ್ಷಣನ
 
ಬಣ್ಣ ಕೆಂಪು, ಪ್ರದ್ಯುಮ್ನನದು ಹಳದಿ, ಅನಿರುದ್ಧ ನದು ನೀಲಬಣ್ಣವಾಗಿದೆ. ಈ
ಮೂರ್ತಿಗಳಲ್ಲಿ ವಾಸುದೇವನು ಚಕ್ರ-ಶಂಖ-ಗದಾ-ಪದ್ಮ ಆಯುಧಗಳನ್ನು
ಹೊಂದಿರುವನು. ಸಂಕರ್ಷಣನು ಒನಕೆ, ನೇಗಿಲು, ಚಕ್ರ ಹಾಗೂ ಶಂಖ
ಧರಿಸಿದ್ದಾನೆ. ಪ್ರದ್ಯುಮ್ನನು ಶಾರ್ಙ್ಗಧನುಸ್ಸು, ಬಾಣ, ಶಂಖ ಹಾಗೂ ಚಕ್ರಗಳನ್ನು
ಧರಿಸಿದ್ದಾನೆ. ಅನಿರುದ್ಧನಾದರೋ ಚಕ್ರ,ಶಂಖ,ಖಡ್ಗ ಹಾಗೂ ಗುರಾಣಿಗಳನ್ನು
ಧರಿಸಿದ್ದಾನೆ.