This page has been fully proofread once and needs a second look.

ಪ್ರಥಮೋಧ್ಯಾಯಃ
 
ಧೈ
ಯೇಯದೇವತಾಸ್ವರೂಪ
 

 
ಉದ್ಯದ್ಯಾಭಾಸ್ವತ್ಸಮಾಭಾಸಶ್ಚಿದಾನಂದೈಕದೇಹವಾನ್ ।

ಚಕ್ರಶಂಖಗದಾಪದ್ಮಧರೋ ಧೈಧ್ಯೇಯೋಽಹಮೀಶ್ವರಃ ॥18 ೧೮
 

 
ಲಕ್ಷ್ಮೀಧರಾಭ್ಯಾಮಾಶಿಶ್ಲಿಷ್ಟಃ ಸ್ವಮೂರ್ತಿಗಣಮಧ್ಯಗಃ ।

ಬ್ರಹ್ಮವಾಯುಶಿವಾಹೀಶವಿಪೈ: ಶಕ್ರಾದಿಕೈರಪಿ
 
19 ೧೯
 
-
 
13
 

 
ಸೇವ್ಯಮಾನೋSಧಿಕಂ ಭಕ್ತಾತ್ಯಾ ನಿತ್ಯ ನಿಃಶೇಷಶಕ್ತಿಮಾನ್ ।

ಮೂರ್ತಯೋಽಷ್ಟಾವಸಿ ಧೈಯಾಶ್ಚಕ್ರಶಂಖವರಾಭಯ್ಯಃಯೈಃ

ಯುಕ್ತಾಃ ಪ್ರದೀಪವರ್ಣಾಶ್ಚ ಸರ್ವಾಭರಣಭೂಷಿತಾಃ ॥20 ೨೦

 
ಅರ್ಥ ಉದಯಿಸುವ ಸೂರ್ಯನಂತೆ ಕಾಂತಿಯುಳ್ಳ, ಸಚ್ಚಿದಾ- ನಂದರೂಪಿ-
ಯಾದ, ಚಕ್ರಶಂಖಗದಾಪದ್ಮಗಳನ್ನು ಧರಿಸಿರುವ, ಶ್ರೀದೇವಿಭೂದೇವಿಯಿಂದ
ಆಲಿಂಗಿತನಾಗಿರುವ, ವಿಶ್ವಾದಿ ಎಂಟು ಮೂರ್ತಿಗಳ ಮಧ್ಯೆ ಕುಳಿತಿರುವ, ಬ್ರಹ್ಮ
-ವಾಯು, ರುದ್ರಶೇಷ- ಗರುಡ ಇಂದ್ರಾದಿದೇವತೆಗಳಿಂದ ಸೇವ್ಯನಾದ, ನಿತ್ಯವೂ

ಪರಿಪೂರ್ಣಶಕ್ತಿಯುಳ್ಳವನೂ ಆದ ನನ್ನನ್ನು ಭಕ್ತಿಯಿಂದ ಧ್ಯಾನ ಮಾಡಬೇಕು.
ಹಾಗೆಯೇ ದೀಪದಂತೆ ಪ್ರಕಾಶಮಾನಗಳೂ ಸರ್ವಾ- ಭರಣಗಳಿಂದ ಅಲಂಕೃತಗಳೂ,
ಚಕ್ರ ಶಂಖ ವರ ಅಭಯಗಳನ್ನು ಧರಿಸಿರುವವೂ ಆದ ವಿಶ್ವತೈಜಸಾದಿ ಎಂಟು
ಮೂರ್ತಿಗಳನ್ನು ಧ್ಯಾನ ಮಾಡಬೇಕು.
 

 
ವ.ಟೀ. - ಧೈಯಸ್ವರೂಪಮಾಹ - ಉದ್ಯದಿತಿ ॥ ಮೂರ್ತಯಃ = ಪ್ರಣವಾಷ್ಟಾಕ್ಷರ-
ವರ್ಣಮೂರ್ತಯಃ ।
 

 
ಏವಮಷ್ಟಾಕ್ಷರೋ ಮಂತ್ರೋ ಧೈಯಃ ಸರ್ವಾರ್ಥಸಾಧಕಃ ॥ ಪಾದ್ಮ2.54-18
ಗಾಯತ್ರೀಛಂದಸ್ಸಿಗೆ ಮುಖ್ಯಾಭಿಮಾನಿ ಲಕ್ಷ್ಮೀ ದೇವಿಯಾದರೆ ಸರಸ್ವತಿಯೂ ಅಭಿಮಾನಿಯೇ ಅಭಿಮಾನಿನೀ ತು ಗಾಯಾತ್ರ್ಯಾ: ಮುಖ್ಯಾ ಶ್ರೀಃ ಪರಿಕೀರ್ತಿತಾ ।
ಬ್ರಹ್ಮಾಣೀ ಅಮುಖ್ಯತೋ ಜೇಯಾ ........
ಹೀಗೆ ಸರಸ್ವತಿ ಹಾಗೂ
ಲಕ್ಷ್ಮೀದೇವಿಯಾದರೆ ಸರಸ್ವತಿಯೂ ಅಭಿಮಾನಿಯೇ
ಅಭಿಮಾನಿನೀ ತು ಗಾಯಾ: ಮುಖ್ಯಾ ಶ್ರೀಃ ಪರಿಕೀರ್ತಿತಾ ।
ಬ್ರಹ್ಮಾಣೀ ಅಮುಖ್ಯತೋ ಜೇಯಾ .
 
......
 
ಹೀಗೆ ಸರಸ್ವತಿ ಹಾಗೂ ಲಕ್ಷ್ಮೀದೇವಿ
ಯರಿಬ್ಬರಲ್ಲೂ ಗಾಯತ್ರೀ ಶಬ್ದವಿದ್ದರೂ ಲಕ್ಷ್ಮೀ-
ದೇವಿಯನ್ನೇ ತೆಗೆದುಕೊಳ್ಳಬೇಕೆಂದು ಮದೀಯಾ ಗಾಯತ್ರಿ ಎನ್ನಲಾಗಿದೆ. ಇದನ್ನೇ ದೈವೀ
ಗಾಯತ್ರೀ ಎನ್ನಲಾಗಿದೆ :
 

 
ಗಾಯತ್ರೀ ಯತ್ರ ದೈವೀ ಸ್ಯಾತ್ ತತ್ರ ಶ್ರೀರೀಃ ಪರಿಕೀರ್ತಿತಾ ।