2023-05-04 08:30:43 by jayusudindra
This page has been fully proofread once and needs a second look.
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
ಚ
ಛಂದೋ
ಅರ್ಥ
ಅರ್ಥ-ಪ್ರಣವಾದಿಮಹಾಮಂತ್ರಗಳಿಗೂ
ಮಂತ್ರಪ್ರತಿಪಾದ್ಯದೇವತೆಯೂ ನಾನೇ
ಋಷಿಯೂ,
ಆಗಿರುವೆನು. ಓಂಕಾರ
ವ.ಟೀ. - ಋಷ್ಯಾದಿಕಮಾಹ - ಋಷಿರಿತಿ ॥ ಪ್ರಣವಾಷ್ಟಾಕ್ಷರಯೋಃ ಅಂತರ್ಯಾಮಿ
ಟೀಕಾರ್ಥ - ಜಪಿಸಬೇಕಾದ ಮಂತ್ರಗಳಿಗೆ ಋಷಿ, ಛಂದಸ್ಸು, ದೇವತೆಗಳನ್ನು ಇಲ್ಲಿ
[^1]. ವಿಶೇಷಾಂಶ - ಬ್ರಹ್ಮದೇವನು ಕೇಳಿದ ಪ್ರಶ್ನೆಗಳಲ್ಲಿ ಜಪ್ಯವಾದ ಮಂತ್ರಗಳಾವುವು? ಎಂದು.
ಯಾವುದೇ ಮಂತ್ರ ಜಪಿಸುವಾಗ, ಅಧ್ಯಯನಾದಿಗಳನ್ನು ಮಾಡು ವಾಗ ಋಷಿ, ಛಂದಸ್ಸು,
ದೇವರ್ಷಿಛಂದಾಂಸಿ ಸಮ್ಯಗೇವ ವಿಚಾರಯೇತ್ ।
ಮಂತ್ರದೇವತೆಯನ್ನು ತಿಳಿಯದಿದ್ದರೆ ಮೃತ್ಯುವು; ಛಂದೋಜ್ಞಾನ ವಿಲ್ಲವಾದರೆ ಮಂತ್ರಜಪವು
ಮೃತ್ಯು: ಸ್ಯಾದ್ ದೇವತಾ
ಛಂದಸ್ಸನ್ನು ತಿಳಿಯುವಾಗ ಅಕ್ಷರಗಣನೆಯನ್ನು ಮಾತ್ರ ತಿಳಿಯು ವುದಲ್ಲದೆ, ಛಂದೋ
ಛಂದಸ್ಸೇ
ಋಷಿಚ್ಛಂದೋ ದೈವತಾನಿ ಜ್ಞಾತ್ವಾऽರ್ಥ೦ ಚೈವ ಭಕ್ತಿತಃ;
ಯೋ ಹವಾsವಿದಿತಾರ್ಷಛಂದೋದೈವತಬ್ರಾಹ್ಮಣೇನ ಯಜತಿ ಯಾಜಯತಿ
ಋಷಿಚ್ಛಂದೋ ದೈವತಾನಿ
ಅಂತರ್ಯಾಮೀತಿ ಗಾಯತ್ರೀ ಪರಮಾತ್ಮೈತ್ಯನುಕ್ರಮಾತ್
ಋಷಿರ್ನಾರಾಯಣಸ್ತಸ್ಯ ದೇವತಾ ಶ್ರೀಶ ಏವ ಚ ।
ಛಂದಸ್ತು ದೈವೀಗಾಯತ್ರೀ ಪ್ರಣವೋ ಬೀಜಮುಚ್ಯತೇ ॥
****
ಸ್ಥಾಣುಂ