This page has not been fully proofread.

12
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ಋಷಿಶ್ಚ ದೇವತೈಕೋಽಹಂ ತಾರಾದೀನಾಂ ವಿಶೇಷತಃ ।
 

 
ಛಂದೋ
ಅರ್ಥ
 
ಮದೀಯಾ ಗಾಯತ್ರೀ ತಾರಾಷ್ಟಾಕ್ಷರಯೋರ್ಮತಾ ॥17॥
ಪ್ರಣವಾದಿಮಹಾಮಂತ್ರಗಳಿಗೂ
ಮಂತ್ರಪ್ರತಿಪಾದ್ಯದೇವತೆಯೂ ನಾನೇ
 
ಋಷಿಯೂ,
 
ಮುಖ್ಯವಾಗಿ ದ್ರಷ್ಟಾರನೆನಿಸಿದ
ಆಗಿರುವೆನು. ಓಂಕಾರ
 
ಹಾಗೂ ಅಷ್ಟಾಕ್ಷರಮಂತ್ರಗಳಿಗೆ ಛಂದಸ್ಸು 'ದೈವೀಗಾಯತ್ರಿ' ಎಂದು ಕರೆಯಲಾಗಿದೆ.
 
ವ.ಟೀ. - ಋಷ್ಯಾದಿಕಮಾಹ - ಋಷಿರಿತಿ ॥ ಪ್ರಣವಾಷ್ಟಾಕ್ಷರಯೋಃ ಅಂತರ್ಯಾಮಿ-
ಋಷಿತ್ವ, ಪರಮಾತ್ಮದೇವತಾಕತ್ವಂ ವಿಶೇಷತೋ ಮತಮ್ ।
 
ಟೀಕಾರ್ಥ - ಜಪಿಸಬೇಕಾದ ಮಂತ್ರಗಳಿಗೆ ಋಷಿ, ಛಂದಸ್ಸು, ದೇವತೆಗಳನ್ನು ಇಲ್ಲಿ
ಹೇಳುತ್ತಿರುವರು. ಅಂತರ್ಯಾಮಿಯೇ ಋಷಿಯು, ಪರಮಾತ್ಮನೇ ದೇವತೆಯೆಂದು
 
ತಿಳಿಯಬೇಕು'.
 
1. ವಿಶೇಷಾಂಶ - ಬ್ರಹ್ಮದೇವನು ಕೇಳಿದ ಪ್ರಶ್ನೆಗಳಲ್ಲಿ ಜಪ್ಯವಾದ ಮಂತ್ರಗಳಾವುವು? ಎಂದು.
ಅದಕ್ಕೆ ಉತ್ತರವನ್ನು ಇಲ್ಲಿ ನೀಡಲಾಗಿದೆ.
 
ಯಾವುದೇ ಮಂತ್ರ ಜಪಿಸುವಾಗ, ಅಧ್ಯಯನಾದಿಗಳನ್ನು ಮಾಡುವಾಗ ಋಷಿ, ಛಂದಸ್ಸು,
ದೇವತೆಗಳನ್ನು ತಿಳಿದು ಜಪಿಸಬೇಕು.
 
ದೇವರ್ಷಿಛಂದಾಂಸಿ ಸಮ್ಯಗೇವ ವಿಚಾರಯೇತ್ ।
 
ಮಂತ್ರದೇವತೆಯನ್ನು ತಿಳಿಯದಿದ್ದರೆ ಮೃತ್ಯುವು; ಛಂದೋಜ್ಞಾನವಿಲ್ಲವಾದರೆ ಮಂತ್ರಜಪವು
ವ್ಯರ್ಥವು :
 
ಮೃತ್ಯು: ಸ್ಯಾದ್ ದೇವತಾಸಜ್ಞಾನೇ ಛಂದೋಽಜ್ಞಾನೇ ತು ನಿಷ್ಪಲಮ್ ।
 
ಛಂದಸ್ಸನ್ನು ತಿಳಿಯುವಾಗ ಅಕ್ಷರಗಣನೆಯನ್ನು ಮಾತ್ರ ತಿಳಿಯುವುದಲ್ಲದೆ, ಛಂದೋ
ದೇವತೆಗಳನ್ನೂ ತಿಳಿಯಬೇಕು :
 
ಛಂದಸ್ಸೇನ ಮುನಿನ ತಾಸಾಂ ಸ್ಮೃತಿರುದಾತೃತಾಃ (ಋಗ್ವಾಷ್ಯ);
 
ಋಷಿಚ್ಛಂದೋ ದೈವತಾನಿ ಜ್ಞಾತ್ವಾರ್ಥ೦ ಚೈವ ಭಕ್ತಿತಃ;
 
ಯೋ ಹವಾsವಿದಿತಾರ್ಷಛಂದೋದೈವತಬ್ರಾಹ್ಮಣೇನ ಯಜತಿ ಯಾಜಯತಿ
 
ವರ್ಛತಿ !!
 
ಋಷಿಚ್ಛಂದೋ ದೈವತಾನಿ ಬೂಯಾತ್ ತಸ್ಯ ಕ್ರಮಾತ್ ಸುಧೀಃ ।
ಅಂತರ್ಯಾಮೀತಿ ಗಾಯ ಪರಮಾತ್ಯನುಕ್ರಮಾತ್
 
ಋಷಿರ್ನಾರಾಯಣಸ್ತಸ್ಯ ದೇವತಾ ಶ್ರೀಶ ಏವ ಚ ।
 
ಛಂದಸ್ತು ದೈವೀಗಾಯತ್ರೀ ಪ್ರಣವೋ ಬೀಜಮುಚ್ಯತೇ ॥
 
****
 
ಸ್ಥಾಣುಂ