This page has been fully proofread once and needs a second look.

೨೧೬
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
ಹರಿಣಾ ಸ್ವಯಮ್ ।
 
ನಿರ್ದೋಷಾಖಿಲಸಂಪೂರ್ಣಗುಣೇನ
 
ಹರಿಣಾ ಸ್ವಯಮ್ ।
ಬ್ರಹ್ಮಣೇ ಕಥಿತಾತ್ ತಂತ್ರಸಾರಾದ್ ಉದ್ಧೃತ್ಯ ಸಾದರಮ್ ।

ಆನಂದತೀರ್ಥಮುನಿನಾ ಕೃತೋ ಗ್ರಂಥೋಽಯಮಂಜಸಾ ॥163 ೧೬೩
 

 
ಗ್ರಂಥೋSಯಂ ಪಾಠಮಾತ್ರೇಣ ಸಕಲಾಭೀಷ್ಟಸಿದ್ಧಿದಃ ।
 

ಕಿಮು ಜ್ಞಾನಾದ್ ಅನುಷ್ಠಾನಾದ್ ಉಭಯಸ್ಮಾತ್ ಪುನಃ ಕಿಮು 164
॥ ೧೬೪ ॥
 
ಅರ್ಥ ದೋಷಗಂಧರಹಿತನೂ, ಸಮಸ್ತಗುಣಪೂರ್ಣನೂ ಆಗಿರುವ
ಶ್ರೀಭಗವಂತನಿಂದ ತಾನೇ ಸ್ವಯಂ ಚತುರ್ಮುಖಬ್ರಹ್ಮ ದೇವನಿಗೆ ಆದರಪೂರ್ವಕ
ವಾಗಿ ಉಪದೇಶಿಸಲ್ಪಟ್ಟ "ತಂತ್ರಸಾರ'" ವೆಂಬ ಗ್ರಂಥದಿಂದ ಕೆಲವು ಪ್ರಧಾನಾಂಶ-
ಗಳನ್ನು ಸಂಗ್ರಹಮಾಡಿ ಆನಂದತೀರ್ಥರೆಂಬ ಅಭಿಧಾನದಿಂದ ಶೋಭಿಸುತ್ತಿರುವ

ನನ್ನಿಂದ ರಚಿಸಲ್ಪಟ್ಟಿದೆ. ಈ ಗ್ರಂಥವಾದರೂ ಅರ್ಥಾನುಸಂಧಾನ ವಿಲ್ಲದೆ ಪಠಿಸಿದರೂ
ಸಮಸ್ತ ಇಷ್ಟಾರ್ಥಗಳನ್ನು ಸಲ್ಲಿಸುವುದು(??). ಹೀಗಿರಲು ಅರ್ಥಾನುಸಂಧಾನ-
ಪೂರ್ವಕ ಪಠಿಸಿದರೆ ಸರ್ವಾಭೀಷ್ಟಸಿದ್ಧಿಯಾಗುವುದೆಂದು ಹೇಳುವುದೇನು? ಇಲ್ಲಿ

ಹೇಳಿದ ಕರ್ಮಾನುಷ್ಠಾನ ಮಾಡಿದರಂತೂ ಇಷ್ಟಾರ್ಥಗಳು ಕೈಗೂಡುವುದರಲ್ಲಿ
ಸಂಶಯವೇ ಇರುವುದಿಲ್ಲ. ಜ್ಞಾನಪೂರ್ವಕ- ವಾಗಿ ಕರ್ಮಾನುಷ್ಠಾನ ಮಾಡಿದರಂತೂ
ಸಕಲಾಭೀಷ್ಟಗಳೂ ಲಭಿಸುವುದೆಂದು ಸುತರಾಂ ಸಿದ್ಧವೇ!
 

 
ಆಚಾರ್ಯರ ಸ್ವರೂಪಕಥನ; ಲಘುವಾಯುಸ್ತುತಿ
 

 
ಯಸ್ಯ ತ್ರೀಣ್ಯುದಿತಾನಿ ವೇದವಚನೇ ರೂಪಾಣಿ ದಿವ್ಯಾನ್ಯಲಂ

ಬಟ್ ತದ್ದರ್ಶ ತಮಿತ್ಥಮೇವ ನಿಹಿತಂ ದೇವಸ್ಯ ಭರ್ಗೋ ಮಹತ್ ।

ವಾಯೋ ರಾಮವಚೋನಯಂ ಪ್ರಥಮಕಂ ಪೃಕ್ಷೋ ದ್ವಿತೀಯಂ ವಪು-
ರ್ಮಧೈ

ರ್ಮಧ್ವೋ
ಯತ್ತು ತೃತೀಯಮೇತದಮುನಾ ಗ್ರಂಥಃ ಕೃತಃ ಕೇಶವೇ ॥165 ೧೬೫

 
ಅರ್ಥ -
ಯಾವ ಹನುಮ,ಭೀಮ, ಮಧ್ವರೆಂದು ಮೂರು ವಾಯು ದೇವರ
ದಿವ್ಯರೂಪಗಳು ಬಳಿತ್ಸಾಥಾ ಮೊದಲಾದ ವೇದಮಂತ್ರ- ಗಳಲ್ಲಿ ಹೇಳಲ್ಪಟ್ಟಿರುತ್ತವೆಯೋ
ಅಂತಹ ವಾಯುದೇವರ ಮೂಲರೂಪವು ಪೂರ್ಣವಾದ ಬಲ ಹಾಗೂ ಜ್ಞಾನ-
ವುಳ್ಳದ್ದಾ- ಗಿದೆ. ಭಗವಂತನ ಆದೇಶದಂತೆ ಭಗವತೇತ್ಪ್ರೇರಿತವಾಗಿ ಹನುಮದಾದಿ
ಮೂರು ರೂಪಗಳಿಂದ ಅವತಾರ ಮಾಡಿರುತ್ತಾರೆ. ಆ ಮೂರು ರೂಪಗಳಲ್ಲಿ
 
ಅರ್ಥ
 
-