This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಬಣ್ಣದವು.
 

 
ಸುಷುಮ್ಹಾನಾ ಇತರನಾಡಿಗಳು
 

 
ಇಡಾ ಚ ಪಿಂಗಲಾ ಚೈವ ವಜ್ರಿಕಾ ಧಾರಿಣೀ ತಥಾ ।

ಸುಷುಮಾಮ್ನಾಯಾಶ್ಚತುರ್ದಿಕ್ಷು ವಜ್ರಿಕಾದ್ಯಾಸು ತತ್ರ ಚ ।

ಚತುರ್ಮೂತಿ್ರಃರ್ತಿಃ ಸ ಭಗವಾನ್ ಹೃದಯೇ ಸಂವ್ಯವಸ್ಥಿತಃ ॥1550
 

 
೫೫ ॥
ಅರ್ಥ - ಸುಷುಮ್ಹಾನಾನಾಡಿಯ ಐದು ಪ್ರಭೇದವುಳ್ಳ ಸುಷುಮ್ಮಾನಾಡಿಯ
ನಾ ನಾಡಿಯ ಪಶ್ಚಿಮಾದಿ ನಾಲ್ಕೂದಿಕ್ಕುಗಳಲ್ಲಿಯೂ ವಜ್ರಿಕಾ, ಇಡಾ, ಧಾರಿಣೀ, ಪಿಂಗಲಾ ಎಂಬ
ನಾಲ್ಕು ನಾಡಿಗಳು ಪೂರ್ವಾದಿಕ್ರಮ- ದಿಂದ ಇರುತ್ತವೆ. ವಜ್ರಿಕಾ ಮೊದಲಾದ ನಾಲ್ಕೂ
ನಾಡಿಗಳಲ್ಲಿ ವಾಸುದೇವಾದಿ ನಾಲ್ಕು
ಮೂರ್ತಿಗಳೂ, ನಾಡಿಯಲ್ಲಿ ನಾರಾಯಣ

ಮೂರ್ತಿಯೂ ಇರುತ್ತವೆ.
 

 
ದ್ವಾಸಪ್ತತಿಸಹಸ್ರಾಣಿ ನಾಡೋಡ್ಯೋಽನ್ಯಾಸ್ತು ಪ್ರಧಾನತಃ ।
 

ಬೃಹತೀಸಹಸ್ರಸ್ಪರ್ಶಾನಾಮೃಚಾಂ ವಾಚ್ಯವಯೋऽತ್ರ ಕೇಶವಃ ॥156 ೧೫೬ ll
 

 
ಅರ್ಥ - ಪ್ರಧಾನವಾದ ಸುಷುಮ್ನಾದಿ ನಾಡಿಗಳಿಂದ ಬೇರೆಯಾದ ಎಪ್ಪತ್ತೆರಡು
ಸಾವಿರ ನಾಡಿಗಳೂ ಈ ದೇಹದಲ್ಲಿರುತ್ತವೆ. ಇವು ಬೃಹತೀಸಹಸ್ರಸಂಬಂಧಿಗಳಾದ
ಋಕ್‌ಗಳಿಂದ ಪ್ರತಿಪಾದ್ಯನಾದ ವನೂ, ಸ್ವರ-ವ್ಯಂಜನ ಪ್ರತಿಪಾದ್ಯನೂ, ಹಗಲು-
ರಾತ್ರಿಗಳ ನಿಯಾಮಕನೂ, ಸ್ತ್ರೀಪುರುಷರೂಪದಿಂದ ಇರುವವನೂ, ಮನುಷ್ಯರ
ಪರಮಾಯುಷ್ಯವೆನಿಸಿದ 36,000 ಹಗಲುರಾತ್ರಿ ಪ್ರತಿಪಾದ್ಯನೂ ಆದ ಭಗವಂತನನ್ನು
ಈ ನಾಡಿಗಳಲ್ಲಿ ಧ್ಯಾನಿಸಬೇಕು.
 

 
ನಾಡಿಗಳ ಗೋಪ್ಯತೆ
 

 
ರೂಪಾಣಾಂ ಲಕ್ಷಣಂ ತೇಷಾಂ ರಹಸ್ಯತ್ವಾನ್ನ ಕಥ್ಯತೇ ।
 

ವಿಷ್ಣುನಾ ಬ್ರಹ್ಮಣೇ ಪ್ರೋಕ್ತಂ ಗ್ರಂಥಸಂಕೋಚತಸ್ತಥಾ ॥157 ೧೫೭
 

 
ಅರ್ಥ - ಈ ನಾಡಿಗಳಲ್ಲಿ ಸನ್ನಿಹಿತಗಳಾಗಿರುವ ಎಪ್ಪತ್ತೆರಡು ಸಾವಿರ ಭಗವ-
ದ್ರೂಪಗಳೆಲ್ಲವನ್ನೂ ಭಗವಂತನು ಬ್ರಹ್ಮದೇವನಿಗೆ ಉಪದೇಶಿಸಿದ್ದಾನೆ. ಆ ರೂಪ-
ಗಳು ಅತ್ಯಂತಗೋಪ್ಯಗಳಾಗಿದ್ದು ಸಾಮಾನ್ಯರಿಗೆ ತಿಳಿಸಬಾರದಾದ ಕಾರಣ, ಗ್ರಂಥವು