This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಅರ್ಥ - ವೀರಾಸನ, ಪದ್ಮಾಸನ, ಸ್ವಸ್ತಿಕಾಸನ ಮೊದಲಾದವು ಆಸನಗಳು.
 
೨೦೬
 
ಪ್ರಾಣಾಯಾಮ
 
[^1]
 
ಪ್ರಾಣಾಯಾಮ
 
ರೇಚಕಃ ಪೂರಕಶೈಶ್ಚೈವ ಕುಂಭಕ ಶ್ಚ ತ್ರಿಧಾ ಸ್ಮೃತಃ ।

ಪ್ರಾಣಾಯಾಮಃ ಸ್ಮೃತಿಂ ವಿಷ್ಟೊಣೋರ್ವಿನಾ ನಿಯಮ ಉಚ್ಯತೇ ॥138 ೧೩೯
 

 
ಅಧೀತಿಸ್ಮೃತಿಯುಕ್ತೋ ಹಿ ನಿದಿಧ್ಯಾಸನಮೇವ ಹಿ
 

ಪ್ರಾಣಾಯಾಮೇಽಪಿ ವಿಪ್ಲೋಷ್ಣೋರ್ಯತ್ ಸ್ಮರಣಂ ಧ್ಯಾನಮೇವ ಹಿII139
 
॥ ೧೩೯ ॥
 
ಅರ್ಥ - ಪ್ರಾಣಾಯಾಮವು ರೇಚಕ, ಪೂರಕ, ಕುಂಭಕವೆಂದು ಮೂರುವಿಧ.
ವಿಷ್ಣುವಿನ ಸ್ಮರಣಪೂರ್ವಕವಾದ ವೇದಾಧ್ಯಯ- ನಾದಿಗಳು, ಮಂತ್ರೋಚ್ಚಾರಣ,
ದೇವತಾಸ್ಮರಣೆ ಇವುಗಳಿಂದ ಕೂಡಿರುವ ಪ್ರಾಣಾಯಾಮವು ನಿದಿಧ್ಯಾಸನದಲ್ಲಿ
ಸೇರುತ್ತದೆ. ವಿಷ್ಣುಸ್ಮರಣೆ ಇಲ್ಲದೆ ಕೇವಲ ವೇದಾಧ್ಯಯನಾದಿರೂಪವಾದ

ಪ್ರಾಣಾಯಾಮವು 'ನಿಯಮ'ದಲ್ಲಿ ಸೇರುತ್ತದೆ. ಪ್ರಾಣಾಯಾಮ- ದಲ್ಲಿಯೂ
ವಿಷ್ಣುವಿನ ಸ್ಮರಣೆ ಮಾತ್ರವೇ ಇದ್ದರೆ ಪ್ರಾಣಾಯಾಮ [^2] ವು ಧ್ಯಾನವೆನಿಸುತ್ತದೆ.
 

 
[^
1]. ಆಸನಗಳು - 'ಆಸೀನಃ ಸಂಭವಾತ್' ಎಂಬ ಬ್ರಹ್ಮಸೂತ್ರವು ಆಸನದಲ್ಲಿ ಕುಳಿತೇ ಜಪಾದಿಗಳನ್ನು
ವಿಧಿಸುತ್ತದೆ.
 

ಆಸನಗಳು ಪದ್ಮ, ಭದ್ರ, ಸ್ವಸ್ತಿಕಾ, ವಜ್ರ, ವೀರಾಸನವೆಂಬ ಐದು ಬಗೆಯಲ್ಲಿವೆ ಎಂದು ಅನ್ಯತ್ರ
 
ಹೇಳಿದೆ.
 

೧. ವೀರಾಸನ
 
- ಒಂದು ಕಾಲನ್ನು ತೊಡೆಯ ಮೇಲೂ ಮತ್ತೊಂದು ಕಾಲನ್ನು ತೊಡೆಯ
ಕೆಳಗೂ ಇರಿಸಿ ನೇರವಾಗಿ ಕುಳಿತರೆ 'ವೀರಾಸನ', ಶ್ರೀಮದಾಚಾರ್ಯರು, ಟೀಕಾರಾಯರು
ಇದೇ ಆಸನದಲ್ಲಿ ಕುಳಿತಿರುತ್ತಾರೆ.
 
-
 

೨. ಪದ್ಮಾಸನ - ಬಲದ ತೊಡೆಯ ಮೇಲೆ ಎಡಗಾಲು, ಎಡ- ತೊಡೆಯ ಮೇಲೆ ಬಲಗಾಲನ್ನಿರಿ-
ಸಿದರೆ ಪದ್ಮಾಸನವು.
 

೩. ಸ್ವಸ್ತಿಕಾಸನ
ಕೊಳ್ಳುವುದು.
 
2. ಪ್ರಾಣಾಯಾಮ- ಪ್ರಾಣವೆಂದರೆ ವಾಯುವು. ಅದನ್ನು ನಿರೋಧಿಸುವುದೇ ಪ್ರಾಣಾಯಾಮ.
ದಕ್ಷಿಣದ ಹೊಳ್ಳೆಯಿಂದ ವಾಯುವನ್ನು ಹೊರಬಿಡುವುದು ರೇಚಕವು. ಎಡ ಹೊಳ್ಳೆಯಿಂದ
ವಾಯುವನ್ನು ಸೆಳೆದುಕೊಳ್ಳುವುದು ಪೂರಣವು. ಸುಷುಮ್ನಾನಾಡಿಯಲ್ಲಿ ವಾಯುವನ್ನು
ನಿರೋಧ ಮಾಡುವುದೇ ಕುಂಭಕ ಎಂದು ಕರೆಯಲ್ಪಡುತ್ತದೆ.
 
-Ve
 
- ಜಾನು ಹಾಗೂ ತೊಡೆಗಳ ಮಧ್ಯದಲ್ಲಿ ಪಾದಗಳಿರುವಂತೆ ಕುಳಿತು-
ಕೊಳ್ಳುವುದು.
[^2]. ಪ್ರಾಣಾಯಾಮ- ಪ್ರಾಣವೆಂದರೆ ವಾಯುವು. ಅದನ್ನು ನಿರೋಧಿಸುವುದೇ ಪ್ರಾಣಾಯಾಮ. ದಕ್ಷಿಣದ ಹೊಳ್ಳೆಯಿಂದ ವಾಯುವನ್ನು ಹೊರಬಿಡುವುದು ರೇಚಕವು. ಎಡ ಹೊಳ್ಳೆಯಿಂದ
ವಾಯುವನ್ನು ಸೆಳೆದುಕೊಳ್ಳುವುದು ಪೂರಣವು. ಸುಷುಮ್ನಾ- ನಾಡಿಯಲ್ಲಿ ವಾಯುವನ್ನು ನಿರೋಧ ಮಾಡುವುದೇ ಕುಂಭಕ ಎಂದು ಕರೆಯಲ್ಪಡುತ್ತದೆ.