This page has been fully proofread once and needs a second look.

ಎಂದು ನಾಲ್ಕು ವಿಧವಾದ ಅಂಗಗಳಿವೆ.
 
ಯಮ, ನಿಯಮ, ಆಸನಗಳು
 
ಅಹಿಂಸಾ ಸತ್ಯಮಸ್ತೇಯಂ ಬ್ರಹ್ಮಚರ್ಯಾಪರಿಗ್ರಹೌ
ಯಮಾಃ ಶೌಚಂ ತಪಸ್ತುಷ್ಟಿಃ ಸ್ವಾಧ್ಯಾಯೋ ಹರಿಪೂಜನಮ್ ।
ನಿಯಮಾ.......................................
 
ಅರ್ಥ- ಕಾಯಾ, ವಾಚಾ, ಮನಸಾ ಸಮಸ್ತಪ್ರಾಣಿಗಳಿಗೂ ಹಿಂಸೆ ಮಾಡದಿರುವುದೇ ಅಹಿಂಸೆಯು, ಸಮಸ್ತಪ್ರಾಣಿಗಳಿಗೂ ಹಿತವನ್ನು ಬಯಸುವುದೇ ಸತ್ಯವು. ಪರರ ಸ್ವತ್ತುಗಳನ್ನು ಅಪಹರಿಸದಿರು- ವುದೇ ಆಸ್ತೇಯ, ಸರ್ವಾವಸ್ಥೆಗಳಲ್ಲಿಯೂ ಎಂಟುವಿಧವಾದ ಮೈಥುನತ್ಯಾಗವೇ ಬ್ರಹ್ಮಚರ್ಯವು. ವಿಷಯವೈರಾಗ್ಯವೇ
ಅಪರಿಗ್ರಹವು. ಹೀಗೆ ಐದು ನಿಯಮಗಳು.
 
ಬಾಹ್ಯ - ಅಭ್ಯಂತರ ಶುದ್ಧಿ, ಜಪ, ಹೋಮ, ಅತಿಥಿಸತ್ಕಾರಾದಿ ರೂಪವಾದ ತಪಸ್ಸು, ವಿಷಯಾಲಂಬುದ್ಧಿ, ವೇದಾಧ್ಯಯನ, ಗುರುಸೇವೆ, ಭಗವಂತನ ಪೂಜೆ ಇವುಗಳು ನಿಯಮಗಳು[^1]
 
ಆಸನಗಳು
 
...........................ವೀರಪದ್ಮ ಚ ಸ್ವಸ್ತಿಕಾದ್ಯಾನಿ ಚಾಸನಮ್॥ ೧೩೭ ॥
 
1. ಯಮನಿಯಮಗಳಲ್ಲಿ ಪ್ರಮಾಣಗಳು -
ಅಹಿಂಸಾ - ಭೂತಪೀಡಾ ಹ್ಯಹಿಂಸಾ ಸ್ಯಾದ್ ಅಹಿಂಸಾ ಧರ್ಮ ಉತ್ತಮಃ ।
ಸತ್ಯ - ಯದ್ಭೂತಹಿತಮತ್ಯಂತಂ ವಚಃ ಸತ್ಯಸ್ಯ ಲಕ್ಷಣಮ್ ।
ಬ್ರಹ್ಮಚರ್ಯ – ಮೈಥುನಸ್ಯ ಪರಿತ್ಯಾಗೋ ಬ್ರಹ್ಮಚರ್ಯಂ ತದಷ್ಟಧಾ ।
ಶೌಚ – ಶೌಚಂ ತು ದ್ವಿವಿಧಂ ಪ್ರೋಕ್ತಂ ಬಾಹ್ಯಮಾಭ್ಯಂತರಂ ತಥಾ ।
ಮೃಜ್ಜಲಾಭ್ಯಾಂ ಸ್ಮೃತಂ ಬಾಹ್ಯಂ ಭಾವಶುದ್ಧಿರಥಾಂತರಮ್ ॥
ತೃಪ್ತಿ- ಯಥಾ ಕಥಂಚಿತ್ ಪ್ರಾಪ್ತ್ಯಾಚ ಸಂತೋಷಃ ತುಷ್ಟಿರಿಷ್ಯತೇ।
ತಪಸ್ಸು - ಮನಸಶ್ಚೇಂದ್ರಿಯಾಣಾಂ ಚ ಐಕಾಗ್ರ್ಯಂ ತಪ ಉಚ್ಯತೇ ।
ಹರಿಪೂಜೆ - ವೈದಿಕೋ ತಾಂತ್ರಿಕೋ ಮಿಶ್ರೋ ವಿಷ್ಣೋರ್ವೈ ತ್ರಿವಿಧೋ ಮಖಃ ।