This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಎಂದು ನಾಲ್ಕು ವಿಧವಾದ ಅಂಗಗಳಿವೆ.
 

 
ಯಮ, ನಿಯಮ, ಆಸನಗಳು
 

 
ಅಹಿಂಸಾ ಸತ್ಯಮಸ್ತೇಯಂ ಬ್ರಹ್ಮಚರ್ಯಾಪರಿಗ್ರ
ಹೌ
ಯಮಾಃ ಶೌಚಂ ತಪಸ್ತುಷ್ಟಿಟಿಃ ಸ್ವಾಧ್ಯಾಯೋ ಹರಿಪೂಜನಮ್ ।
 

ನಿಯಮಾ
 
.......................................
 
ಅರ್ಥ- ಕಾಯಾ, ವಾಚಾ, ಮನಸಾ ಸಮಸ್ತಪ್ರಾಣಿಗಳಿಗೂ ಹಿಂಸೆ ಮಾಡ
ದಿರುವುದೇ ಅಹಿಂಸೆಯು, ಸಮಸ್ತಪ್ರಾಣಿಗಳಿಗೂ ಹಿತವನ್ನು ಬಯಸುವುದೇ ಸತ್ಯವು.
ಪರರ ಸ್ವತ್ತುಗಳನ್ನು ಅಪಹರಿಸದಿರು- ವುದೇ ಆಸ್ತೇಯ, ಸರ್ವಾವಸ್ಥೆಗಳಲ್ಲಿಯೂ
ಎಂಟುವಿಧವಾದ ಮೈಥುನತ್ಯಾಗವೇ ಬ್ರಹ್ಮಚರ್ಯವು. ವಿಷಯವೈರಾಗ್ಯವೇ

ಅಪರಿಗ್ರಹವು. ಹೀಗೆ ಐದು ನಿಯಮಗಳು.
 

 
ಬಾಹ್ಯ- - ಅಭ್ಯಂತರ ಶುದ್ದಿಧಿ, ಜಪ, ಹೋಮ, ಅತಿಥಿಸತ್ಕಾರಾದಿ ರೂಪವಾದ
ತಪಸ್ಸು, ವಿಷಯಾಲಂಬುದ್ದಿಧಿ, ವೇದಾಧ್ಯಯನ, ಗುರುಸೇವೆ, ಭಗವಂತನ ಪೂಜೆ
ಇವುಗಳು ನಿಯಮಗಳು.
 
.............
 
೨೦೫
 
[^1]
 
ಆಸನಗಳು
 

 
...........................
ವೀರಪದ್ಮ ಚ ಸ್ವಸ್ತಿಕಾದ್ಯಾನಿ ಚಾಸನಮ್ 137
 
೧೩೭ ॥
 
1. ಯಮನಿಯಮಗಳಲ್ಲಿ ಪ್ರಮಾಣಗಳು -
 
-
 

ಅಹಿಂಸಾ - ಭೂತಪೀಡಾ ಹ್ಯಹಿಂಸಾ ಸ್ಯಾದ್ ಅಹಿಂಸಾ ಧರ್ಮ ಉತ್ತಮಃ ।
ಸತ್ಯ - ಯಸ್ಪೂ

ಸತ್ಯ - ಯದ್ಭೂ
ತಹಿತಮತ್ಯಂತಂ ವಚಃ ಸತ್ಯಸ್ಯ ಲಕ್ಷಣಮ್ ।

ಬ್ರಹ್ಮಚರ್ಯ – ಮೈಥುನಸ್ಯ ಪರಿತ್ಯಾಗೋ ಬ್ರಹ್ಮಚರ್ಯ೦ಯಂ ತದಷ್ಟಧಾ ।

ಶೌಚ – ಶೌಚಂ ತು ದ್ವಿವಿಧಂ ಪ್ರೋಕ್ತಂ ಬಾಹ್ಯಮಾಭ್ಯಂತರಂ ತಥಾ ।

ಮೃಜ್ಜಲಾಭ್ಯಾಂ ಸ್ಮೃತಂ ಬಾಹ್ಯಂ ಭಾವಶುದ್ಧಿರಥಾಂತರಮ್ ॥

ತೃಪ್ತಿ - ಯಥಾ ಕಥಂಚಿತ್ ಪ್ರಾಪ್ತ್ಯಾಚ ಸಂತೋಷಃ ತುಷ್ಟಿರಿಷ್ಯತೇ

ತಪಸ್ಸು - ಮನಸಶ್ಚಂಚೇಂದ್ರಿಯಾಣಾಂ ಚ ಐಕಾಗ್ರಂರ್ಯಂ ತಪ ಉಚ್ಯತೇ ।

ಹರಿಪೂಜೆ - ವೈದಿಕೋ ತಾಂತ್ರಿಕೋ ಮಿಶ್ರೋ ವಿಷ್ಟೋಣೋರ್ವೈ ತ್ರಿವಿಧೋ ಮಖಃ ।