2023-04-27 14:06:59 by ambuda-bot
This page has not been fully proofread.
೨೦೪
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
ಉಪಾಸನಾವಿಧಿ; ಜ್ಞಾನೇನೈವ ಪರಂ ಪದಮ್
ಅಪರೋಕ್ಷದೃಶೇರೇವ ಯಸ್ಮಾನೋ ನ ಚಾನ್ಯಥಾ ।
ಅಪರೋಕ್ಷದೃಶಿಶೈವ ಶ್ರವಣಾನ್‌ಮನನಾದನು ।
ಸಮ್ಯಜ್ ನಿಶ್ಚಿತತತ್ತ್ವ ಸ್ಯ ನಿದಿಧ್ಯಾಸನಯಾ ಭವೇತ್ ॥135॥
ವ
ಅರ್ಥ - ಭಗವಂತನ ಅಪರೋಕ್ಷವಾಗದೆ ಈ ಸಂಸಾರದಿಂದ ಮುಕ್ತಿಯಾಗು
ವುದಿಲ್ಲ. ಕಾಶ್ಯಾದಿಮರಣ(ಕಾಶಿಯಲ್ಲಾಗುವ ಮರಣವೇ ಮೊದಲಾದ ಯಾವುದೇ
ರೀತಿಯಿಂದಲೂ ಮೋಕ್ಷವಾಗಲಾರದು.
ಶ್ರವಣ-ಮನನಾದಿಗಳಿಂದ ಭಗವತತ್ವವನ್ನು ನಿಶ್ಚಯಿಸಿಕೊಂಡಿದ್ದವರಿಗೇನೆ ಭಗ-
ವದುಪಾಸನೆಯಿಂದ ಅಪರೋಕ್ಷಜ್ಞಾನವಾಗುವುದು. ಶ್ರವಣಾದಿಗಳಾದರೂ ಗುರು-
ಗಳಿಂದಲೇ ಆಗಬೇಕಾಗಿರುವುದರಿಂದ ಶ್ರವಣಾದಿಗಳಿಗಾಗಿ ಉತ್ತಮಗುರುಗಳನ್ನು
ಅರಸಬೇಕು.
ಉಪಾಸನೆಯಲ್ಲಿ ವಿಧಗಳು ಅವುಗಳ ವಿವರ
ದ್ವಿವಿಧಾ ಸಾ ಚ ಸಂಪ್ರೋಕ್ತಾ ವಿಷ್ಣುಶಾಸ್ತಾವಮರ್ಶನಮ್ ।
ಏಕಂ ಧ್ಯಾನಂ ಹರೇರನ್ಯತ್ ಚತ್ವಾರ್ಯಂಗಾನಿ ತಸ್ಯ ಚ ।
ಯಮಶ್ಚ ನಿಯಮಶ್ಚಾಸಾ ಪ್ರಾಣಾಯಾಮ ಇತೀರಿತಃ ॥136॥
ಅರ್ಥ - ಅಪರೋಕ್ಷಸಾಧನೀಭೂತವಾದ ಉಪಾಸನೆಯು ಭಗವಚ್ಚಾಸ್ತಾವ
ಲೋಕವೆಂದೂ, ಧ್ಯಾನರೂಪವೆಂದೂ ಎರಡು ವಿಧವಾಗಿದೆ. ಶಾಸ್ತ್ರಶ್ರವಣಮನನ-
ವಾದ ಮೇಲೆ ಅಪರೋಕ್ಷಜ್ಞಾನಕ್ಕಾಗಿಯೇ
ವಿಷ್ಣುಸರ್ವೋತ್ತಮ-
ಸರ್ವದಾ
ಪ್ರತಿಪಾದಕ ವೈಷ್ಣವಶಾಸ್ತ್ರಗಳನ್ನು ಪಾಠಪ್ರವಚನಾದಿಗಳನ್ನು ಮಾಡುತ್ತಿರುವುದೇ
ಶಾಸ್ತ್ರಾವಮರ್ಶನರೂಪವಾದ ಉಪಾಸನೆಯು.
ಧ್ಯಾನರೂಪವಾದ ಉಪಾಸನೆಯಲ್ಲಿ ಯಮ, ನಿಯ, ಆಸನ, ಪ್ರಾಣಾಯಾಮ
ಅಧಮಗುರುವನ್ನು ಬಿಟ್ಟು ಉತ್ತಮಗುರುವನ್ನು ಅರಸುವಾಗಲೂ ಪೂರ್ವಗುರುವಿನ ಅನುಮತಿ
ಬೇಕಿಲ್ಲ. "ತಸ್ಮಾದುತ್ತಮಗುರುಪ್ರಾಪ್ಟ್ ಪೂರ್ವನುಜ್ಞಾ ನ ಮೃತೇ".
1. ಸೋಪಾಸನಾ ಚ ದ್ವಿವಿಧಾ ಶಾಸ್ತ್ರಾಭ್ಯಾಸಸ್ವರೂಪಿಣೀ ।
ಧ್ಯಾನರೂಪಾ ಪರಾ ಚೈವ ತದಂಗಂ ಧಾರಣಾದಿಕಮ್ ॥ ಅನುವ್ಯಾಖ್ಯಾನ