2023-05-17 10:11:07 by jayusudindra
This page has been fully proofread once and needs a second look.
ಅವರಂ ವಾ ವ್ರಜೇದುಚ್ಚಗುಣ
೨೦
ಅರ್ಥ - ಒಬ್ಬ ಗುರುವಿನ ಶಿಷ್ಯತನವನ್ನು ಹೊಂದಿ, ಅವರ ಅನುಮತಿಯಿಲ್ಲದೆ
ವಿಶೇಷತೋ ಗುಣ
ತಸ್ಮಾದುತ್ತಮ
ಅರ್ಥ - ಉತ್ತಮಗುರುಗಳನ್ನು ಹೊಂದುವುದರಿಂದ ವಿಶೇಷವಾದ ಜ್ಞಾನಾದಿ
ವಿದ್ಯಾಭಿಮಾನಿನಿಯರಾದ ಸರಸ್ವತೀ-ಭಾರತಿಯರು, ನಂತರ ಗರುಡಾದಿಗಳನ್ನು
[^1]. ವಿಶೇಷಾಂಶ -
ತಸ್ಮಾದ್ ಬ್ರಹ್ಮಾ ಗುರುರ್ಮುಖ್ಯಃ ಸರ್ವಷಾಮೇವ ಸರ್ವದಾ ।
ಅನ್ವೇSಪಿ ಸ್ವಾತ್ಮನೋ ಮುಖ್ಯಾಃ ಕ್ರಮಾದ್ ಗುರವ ಈರಿತಾಃ ॥ ಮ.ಭಾ.ತಾ.ನಿ. ೧/೧೧೯
ಹಿಂದೆ ಹೊಂದಿದ್ದ ಗುರುವಿಗಿಂತ ಉತ್ತಮನು ದೊರೆತಾಗ ವಿಚಾರ ವಿಲ್ಲದೆ ಸ್ವೀಕರಿಸಬಹುದು.
ಅನುಮತಿ ಇಲ್ಲದೆ ಇತರ ಅಧಮಗುರುವನ್ನು ಪಡೆಯು-
ವುದಾದಲ್ಲಿ ಗುರುಲಂಘನದೋಷವು.
"ಗುರುಮಂತ್ರಪರಿತ್ಯಾಗೀ ರೌರವಂ ನರಕಂ ವ್ರಜೇತ್''